ತಿರುವನಂತಪುರಂ: ರಾಹುಲ್ ಗಾಂಧಿ ಕೇರಳದ ವಯನಾಡಿನಿಂದ ಸ್ಪರ್ಧಿಸುತ್ತಿರುವುದು ಎಡರಂಗದ ವಿರುದ್ಧ ಸೆಣಸಾಡಲು. ಸಿಪಿಐ(ಎಂ) ಖಂಡಿತಾ ರಾಹುಲ್ರನ್ನು ಮಣಿಸಲಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿರುಗೇಟು ಹೇಳಿದ್ದಾರೆ.
ಅಮೇಥಿಯೊಂದಿಗೆ ಕೇರಳದ ವಯನಾಡಿನಲ್ಲಿಯೂ ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಇಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಪಿಣರಾಯಿ, ರಾಹುಲ್ ಗಾಂಧಿ ಇಲ್ಲಿ ಸ್ಪರ್ಧಿಸುತ್ತಿರುವುದು ಬಿಜೆಪಿ ವಿರುದ್ಧ ಹೋರಾಡಲು ಅಲ್ಲ. ನಮ್ಮೊಂದಿಗೆ ಹೋರಾಡಲು ಎಂದರು.
ರಾಹುಲ್ ಸೋಲು ಖಚಿತ ಎಂದ ಕೇರಳ ಸಿಎಂ ಪಿಣರಾಯಿ ವಿಜಯನ್ ರಾಹುಲ್ ಕೇರಳದ 20 ಲೋಕಸಭೆ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ ಅಷ್ಟೇ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ಅವರು ಬಿಜೆಪಿ ಸ್ಪರ್ಧಿಸುತ್ತಿರುವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕಿತ್ತು. ಆದರೆ, ಇಲ್ಲಿ ಸ್ಪರ್ಧಿಸುತ್ತಿರುವುದು ಎಡರಂಗದ ವಿರುದ್ಧ ಹೋರಾಟವಲ್ಲದೆ, ಮತ್ತೇನೂ ಅಲ್ಲ. ನಾವು ಖಂಡಿತ ಅವರೊಂದಿಗೆ ಸೆಣಸಾಡುತ್ತೇವೆ ಎಂದರು.
ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಡರಂಗದ ವಿರುದ್ಧ ರಾಹುಲ್ರನ್ನು ಅಭ್ಯರ್ಥಿಯನ್ನಾಗಿ ಮಾಡಿರುವುದು ಕೇರಳದಲ್ಲಿ ನಮ್ಮನ್ನು ಟಾರ್ಗೆಟ್ ಮಾಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ನಾವು ಇದನ್ನು ಖಂಡಿಸುತ್ತೇವೆ ಹಾಗೂ ಖಂಡಿತಾ ರಾಹುಲ್ರನ್ನು ಮಣಿಸುತ್ತೇವೆ ಎಂದು ಹೇಳಿದರು.
Intro:Body:
ಎಡರಂಗದ ವಿರುದ್ಧ ರಾಹುಲ್ ಸ್ಪರ್ಧೆ: ಸೋಲಿಸೋದು ಖಚಿತ ಎಂದ ಕೇರಳ ಸಿಎಂ
Kerala CM says Rahul fighting against Left not BJP, vows to defeat him
ತಿರುವನವನಂತಪುರಂ: ರಾಹುಲ್ ಗಾಂಧಿ ಕೇರಳದ ವಯನಾಡಿನಿಂದ ಸ್ಪರ್ಧಿಸುತ್ತಿರುವುದು ಎಡರಂಗದ ವಿರುದ್ಧ ಸೆಣಸಾಡಲು. ಸಿಪಿಐ(ಎಂ) ಖಂಡಿತ ರಾಹುಲ್ರನ್ನು ಮಣಿಸಲಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿರುಗೇಟು ನೀಡಿದರು.
ಅಮೇಥಿಯೊಂದಿಗೆ ಕೇರಳದ ವಯನಾಡಿನಲ್ಲಿಯೂ ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಇಂದು ಘೋಷಿಸಿದೆ. ಈ ಹಿನ್ನೆಲೆ ಮಾತನಾಡಿದ ಸಿಎಂ, ರಾಹುಲ್ ಇಲ್ಲಿ ಸ್ಪರ್ಧಿಸುತ್ತಿರುವುದು ಬಿಜೆಪಿ ವಿರುದ್ಧ ಹೋರಾಡಲು ಅಲ್ಲ. ನಮ್ಮೊಂದಿಗೆ ಹೋರಾಡಲು ಎಂದರು.
ರಾಹುಲ್ ಕೇರಳದ 20 ಲೋಕಸಭೆ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ ಅಷ್ಟೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ಅವರು ಬಿಜೆಪಿ ಸ್ಪರ್ಧಿಸುತ್ತಿರುವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕಿತ್ತು. ಆದರೆ ಇಲ್ಲಿ ಸ್ಪರ್ಧಿಸುತ್ತಿರುವುದು ಎಡರಂಗದ ವಿರುದ್ಧ ಹೋರಾಟವಲ್ಲದೆ, ಮತ್ತೇನೂ ಅಲ್ಲ. ನಾವು ಖಂಡಿತ ಅವರೊಂದಿಗೆ ಸೆಣಸಾಡುತ್ತೇವೆ ಎಂದರು.
ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕರತ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಡರಂಗದ ವಿರುದ್ಧ ರಾಹುಲ್ರನ್ನು ಅಭ್ಯರ್ಥಿಯನ್ನಾಗಿ ಮಾಡಿರುವುದು ಕೇರಳದಲ್ಲಿ ನಮ್ಮನ್ನು ಟಾರ್ಗೆಟ್ ಮಾಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ನಾವು ಇದನ್ನು ಖಂಡಿಸುತ್ತೇವೆ ಹಾಗೂ ಖಂಡಿತ ರಾಹುಲ್ರನ್ನು ಮಣಿಸುತ್ತೇವೆ ಎಂದು ಹೇಳಿದರು.
Kerala CM says Rahul fighting against Left not BJP, vows to defeat him
THIRUVANANTHAPURAM: Kerala chief minister Pinarayi Vijayan on Sunday said, Congress president Rahul Gandhi contesting from Wayanad constituency in the ensuing Lok Sabha elections was a challenge to the Left and not a battle against the BJP.
The chief minister also vowed that the CPI(M) will defeat Rahul.
This comes hours after Senior Congress leader AK Antony announced that Rahul Gandhi will be contesting from Wayanad parliamentary constituency in Kerala in addition to Amethi in Uttar Pradesh.
"Rahul Gandhi is fighting in one of the 20 constituencies (in Kerala) and does not need to be seen as any different. We will fight him. He should have contested from a constituency where the BJP is contesting; it's nothing but a fight against Left," Vijayan said here in a press conference.
Speaking to ANI, former general secretary of CPI (M) Prakash Karat also expressed similar sentiments and said: "To pick a candidate like Rahul Gandhi against Left means that Congress is going to target the Left in Kerala. This is something which we will strongly oppose and in this election, we will work to ensure the defeat of Rahul Gandhi in Wayanad.
Stating that Rahul Gandhi's candidature from Wayanad is against Congress' national commitment to fight BJP, Karat added: "Decision of Congress to field Rahul Gandhi from Wayanad shows their priority now is to fight against Left in Kerala. It goes against Congress' national commitment to fight BJP, as in Kerala it is LDF (Left Democratic Front) which is the main force fighting BJP there.
Prior to Rahul's candidature, Congress had finalised candidates for 12 seats in Kerala. The Congress is contesting on 16 out of the 20 seats in Kerala leaving four seats for its allies - two seats for the Indian Union Muslim League (IUML) and one each for Kerala Congress (Mani) and Socialist Party (RSP).
Conclusion: