ETV Bharat / bharat

ದೆಹಲಿ ವಿಧಾನಸಭೆಯಲ್ಲಿ ಕೇಜ್ರಿವಾಲ್​ ವಿರುದ್ಧ ನಿರ್ಭಯಾ ತಾಯಿ ಸ್ಪರ್ಧೆ? - ಆಶಾ ದೇವಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಸಾಧ್ಯತೆ

2012 ರ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ದೇವಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಸಾಧ್ಯತೆ ಇದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

Keep me out of politics: Nirbhaya's mother
ಕೇಜ್ರಿವಾಲ್​ ವಿರುದ್ಧ ಸ್ಪರ್ಧಿಸ್ತಾರಾ ನಿರ್ಭಯಾ ತಾಯಿ.!?
author img

By

Published : Jan 17, 2020, 5:15 PM IST

ನವದೆಹಲಿ: 2012 ರ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ದೇವಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಸಾಧ್ಯತೆ ಇದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ದೆಹಲಿ ಕಾಂಗ್ರೆಸ್ ಚುನಾವಣೆಯ ಉಸ್ತುವಾರಿ ಕೀರ್ತಿ ಆಜಾದ್ ಈ ಕುರಿತು ಟ್ವೀಟ್​ ಮಾಡಿ, ಆಶಾ ದೇವಿಯವರಿಗೆ ಸ್ವಾಗತ ಕೋರಿದ್ದಾರೆ.

ಕೇಜ್ರಿವಾಲ್​ ವಿರುದ್ಧ ಸ್ಪರ್ಧಿಸ್ತಾರಾ ನಿರ್ಭಯಾ ತಾಯಿ.!?

ನಿರ್ಭಯಾ ತಾಯಿ ಆಶಾ ದೇವಿ ಪ್ರತಿಕ್ರಿಯೆ :

ಆದರೆ ಈ ಕುರಿತು ಪ್ರತಿಕ್ರಿಯಿಸಿದ ನಿರ್ಭಯಾ ತಾಯಿ ಆಶಾ ದೇವಿ, ಕಾಂಗ್ರೆಸ್​ನ ಯಾರ ಜೊತೆಗೂ ನಾನು ಮಾತನಾಡಿಲ್ಲ. ನಾನು ಕೇವಲ ನನ್ನ ಮಗಳ ಸಾವಿಗೆ ನ್ಯಾ ಸಿಗುವುದಕ್ಕಾಗಿ ಹೋರಾಡುತ್ತಿದ್ದೇನೆ. ಮುಂದೆ ಬೇರೆ ಹೆಣ್ಣು ಮಕ್ಕಳಿಗಾಗಿ ಹೋರಾಡುವೆ. ನನಗೆ ನ್ಯಾಯ ಬೇಕಿದೆ, ನಾಲ್ವರು ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ತಿಳಿಸಿದ್ದಾರೆ.

Intro:निर्भया की मां कांग्रेस में हो सकती हैं शामिल, कीर्ति आजाद ने किया ट्विटर पर स्वागत

नई दिल्ली: विधानसभा चुनाव नजदीक आते ही दिल्ली कांग्रेस कमेटी ऐसे चेहरों को चुनाव मैदान में उतारने की कवायद में जुटी हुई है जिससे कि वे बेहतर सफलता हासिल कर सकें. इसी कड़ी में शुक्रवार को कैंपेन कमेटी के चेयरमैन की जानकारी साझा की है. उन्होंने ट्वीट के जरिए निर्भया की मां आशा देवी का स्वागत करने की बात कही है.

Body:निर्भया की मां कांग्रेसमें हो सकती हैं शामिल
आपको बता दें कि निर्भया रेप कांड को लेकर जहां पूरे देश में चर्चा गरमाई हुई है तो वहीं दूसरी ओर निर्भया की मां आशा देवी कांग्रेस पार्टी में शामिल होने की भी चर्चाएं भी गरमाई हुई है. बताया जा रहा है कि वह आगामी विधानसभा चुनाव में अहम रोल अदा कर सकते हैं और वह पार्टी में शामिल हो सकती है. वही बताया यह भी कहा जा रहा है कि वह नई दिल्ली से अरविंद केजरीवाल के खिलाफ चुनाव लड़ सकती हैं

कीर्ति आजाद ने किया यह ट्वीट
आपको बता दें कि कीर्ति आजाद ने अपने टि्वटर हैंडल से यह लिखा है कि ऐ मां तुझे सलाम आपका कांग्रेस में स्वागत है. ऐसे में निर्भया की मां आशा देवी के पार्टी में शामिल होने की चर्चा गरम है और बताया जा रहा है कि वे जल्द से जल्द पार्टी में शामिल होकर विधानसभा में चुनाव लड़ सकती है.

Conclusion:फिलहाल देखने वाली बात होगी कि दिल्ली कांग्रेस कमेटी आगामी विधानसभा चुनाव में आशा देवी को अपना चेहरा बनाती है या नहीं.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.