ETV Bharat / bharat

ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಒಳನುಸುಳಲು ಯತ್ನ: ಓರ್ವ ಪಾಕಿಸ್ತಾನಿ ಹತ - Security Forces killed Pak Intruder

ಬುಧವಾರ ಸಂಜೆ ಭಾರತೀಯ ಗಡಿ ಒಳನುಸುಳುವ ಪಾಕ್​​ ಪ್ರಯತ್ನವನ್ನು ಸೇನೆಯು ವಿಫಲಗೊಳಿಸಿದೆ ಮತ್ತು ಒಬ್ಬನನ್ನು ಕೊಲ್ಲಲಾಗಿದೆ ಎಂದು ಮೂಲಗಳು ತಿಳಿಸಿವೆ.

Kashmir: Security Forces killed Pak Intruder near LoC
ಎಲ್‌ಒಸಿ ಬಳಿ ಒಳನುಸುಳಲು ಯತ್ನ; ಓರ್ವ ಪಾಕಿಸ್ತಾನಿ ಹತ
author img

By

Published : Feb 10, 2021, 12:17 PM IST

ಕಾಶ್ಮೀರ: ಉತ್ತರ ಕಾಶ್ಮೀರದ ಉರಿ ಪ್ರದೇಶದ ದುಲಂಜ ಗ್ರಾಮದ ಗಡಿ ಬಳಿ ಭಾರತಕ್ಕೆ ಒಳನುಗ್ಗಲು ಯತ್ನಿಸಿದ ಓರ್ವ ಪಾಕಿಸ್ತಾನಿಯನ್ನು ಕೊಂದಿರುವುದಾಗಿ ಭದ್ರತಾ ಪಡೆಗಳು ತಿಳಿಸಿವೆ.

ಬುಧವಾರ ಸಂಜೆ ಭಾರತೀಯ ಗಡಿ ಒಳನುಸುಳುವ ಪಾಕ್​​ ಪ್ರಯತ್ನವನ್ನು ಸೇನೆಯು ವಿಫಲಗೊಳಿಸಿದೆ ಮತ್ತು ಓರ್ವನನ್ನು ಕೊಲ್ಲಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: ಖಲಿಸ್ತಾನಿ ಭಯೋತ್ಪಾದಕ ಜಗದೇವ್ ಸಿಂಗ್ ಅಲಿಯಾಸ್ ಜಗ್ಗ ಅರೆಸ್ಟ್​

ಜಮ್ಮುವಿನ ಸಾಂಬಾ ಸೆಕ್ಟರ್‌ನ ಚಕ್ ಫಕೀರಾ ಪ್ರದೇಶದಲ್ಲಿ ಪಾಕಿಸ್ತಾನಿ ಒಳನುಸುಳುಕೋರನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೊಡೆದುರುಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.