ETV Bharat / bharat

ಟಾಪ್​ 10 ನ್ಯೂಸ್​@ 9 PM - ಕನ್ನಡ ಟಾಪ್​ 10 ನ್ಯೂಸ್

ರಾತ್ರಿ 9 ಗಂಟೆವರೆಗಿನ ಪ್ರಮುಖ 10 ಸುದ್ದಿಗಳು...

kannada top 10 news
kannada top 10 news
author img

By

Published : May 20, 2020, 9:00 PM IST

  • ಮಲ್ಪೆಯಲ್ಲಿ ಬೋಟ್ ಮುಳುಗಡೆ

ಮಲ್ಪೆ: ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಂಪೂರ್ಣ ಮುಳುಗಡೆ... ಮೀನುಗಾರರು ಬಚಾವ್

  • ಸಾಲ ವಾಪಸ್ ನೀಡಿಲ್ಲವೆಂದು ಅಪ್ರಾಪ್ತನಿಗೆ ಚಿತ್ರಹಿಂಸೆ

ಅಪ್ರಾಪ್ತನನ್ನು ಮರಕ್ಕೆ ಕಟ್ಟಿ ಚಿತ್ರಹಿಂಸೆ.. ಸಾಲ ಹಿಂದಿರುಗಿಸದಿದ್ದಕ್ಕೆ ಅಮಾನವೀಯ ಕೃತ್ಯ

  • ಪಾಸ್ ಗೊಂದಲ ವಿಚಾರ ಕುರಿತು ಪ್ರವೀಣ್ ಸೂದ್ ಮಾಹಿತಿ

ಅಂತರ್ ಜಿಲ್ಲಾ ಪ್ರಯಾಣಕ್ಕೆ ಪಾಸ್ ಗೊಂದಲ ವಿಚಾರ: ಡಿಜಿಪಿ ಯಿಂದ ಮಹತ್ವದ ಆದೇಶ

  • ಬೆಳೆ ಸಾಲ ಮರುಪಾವತಿ ಕುರಿತು ಎಸ್​​.ಟಿ. ಸೋಮಶೇಖರ್ ಸ್ಪಷ್ಟನೆ

ಜೂನ್​ನಿಂದ ರೈತರ ಬೆಳೆ ಸಾಲ ಮರುಪಾವತಿ ಕಡ್ಡಾಯ: ಎಸ್​​.ಟಿ. ಸೋಮಶೇಖರ್

  • ಮನೆಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ನಷ್ಟ

ಶಾರ್ಟ್​ ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ: ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ

  • ಉಡುಪಿಯಲ್ಲಿ 6 ಮಂದಿಗೆ ಕೊರೊನಾ ಸೋಂಕು

ಉಡುಪಿ: ಕ್ವಾರಂಟೈನ್ ನಲ್ಲಿದ್ದ ಆರು ಮಂದಿಗೆ ಸೋಂಕು ದೃಢ!

  • ಕಾರ್ಮಿಕರಿಗೆ ರೊಟ್ಟಿ ಹಂಚಲು ಮುಂದಾದ ಶಾಸಕ ನಡಹಳ್ಳಿ

ವಲಸೆ ಕಾರ್ಮಿಕರಿಗೆ ರೊಟ್ಟಿ ಹಂಚಲು ತಯಾರಿ: ಶಾಸಕ ನಡಹಳ್ಳಿಯಿಂದ ಮಹಾ ದಾಸೋಹ

  • 8 ತಬ್ಲಿಘಿಗಳು ನಾಪತ್ತೆ

ಫೋನ್ ಸ್ವಿಚ್​ ಆಫ್ ಮಾಡಿ ತಬ್ಲಿಘಿಗಳು ನಾಪತ್ತೆ ಪ್ರಕರಣ: ಹುಡುಕುವ ದಾರಿ ತಿಳಿಯದೆ ಕೊರೊನಾ ವಾರಿಯರ್ಸ್​ ಕಂಗಾಲು

  • ಆನ್‌ಲೈನ್​ನಲ್ಲಿ ಗಾಂಜಾ ಮಾರಾಟ

ಆನ್‌ಲೈನ್ ಪಾಸ್ ಬಳಸಿ ಗಾಂಜಾ ಮಾರಾಟ: ಕೊಡಗಿನಲ್ಲಿ 12 ಆರೋಪಿಗಳ ಬಂಧನ

  • 'ಅಂಫಾನ್'ಗೆ ನಾಲ್ವರು ಸಾವು

ಭೀಕರ ಸ್ವರೂಪ ತಾಳಿದ 'ಅಂಫಾನ್': ನಾಲ್ವರ ಸಾವು, 55 ಸಾವಿರಕ್ಕೂ ಅಧಿಕ ಗುಡಿಸಲುಗಳು ನಾಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.