ETV Bharat / bharat

ಟಾಪ್​ 10 ನ್ಯೂಸ್​ @ 4PM - ಕನ್ನಡ ಟಾಪ್​ 10 ನ್ಯೂಸ್

ಸಂಜೆ ನಾಲ್ಕು ಗಂಟೆವರೆಗಿನ ಪ್ರಮುಖ 10 ಸುದ್ದಿಗಳು...

ಟಾಪ್​ 10 ನ್ಯೂಸ್​
ಟಾಪ್​ 10 ನ್ಯೂಸ್​
author img

By

Published : May 20, 2020, 3:59 PM IST

  • ಆಹಾರಕ್ಕಾಗಿ ಕಾರ್ಮಿಕರ ಪರದಾಟ

ಹಸಿವು ತಾಳಲಾಗದೇ ಆಹಾರದ ಪ್ಯಾಕೆಟ್​​ಗಳನ್ನೇ ಕಿತ್ಕೊಂಡ್​ ತಿಂದ ವಲಸೆ ಕಾರ್ಮಿಕರು: ಪೊಲೀಸರಿಂದ ಲಾಠಿ ಚಾರ್ಜ್

ಕ್ವಾರಂಟೈನ್​​ ಕೇಂದ್ರದಿಂದ ಪರಾರಿಯಾದ ವ್ಯಕ್ತಿ

ಕ್ವಾರಂಟೈನ್​ ಕೇಂದ್ರದಿಂದ ವ್ಯಕ್ತಿ ಎಸ್ಕೇಪ್​​... ಹಿಡಿಯಲು ಹೋದ ಪಿಎಸ್​ಐ ಮೇಲೆ ಕಲ್ಲು ತೂರಿ ಪರಾರಿ!

  • ಸಿಎಂ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ

ಲಾಕ್​ಡೌನ್ ಎಫೆಕ್ಟ್: ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡುವಂತೆ ಸಿಎಂ ಸೂಚನೆ

  • ಬೀದರ್​ನಲ್ಲಿ ಇಂದು 10 ಕೋವಿಡ್​-19 ಕೇಸ್​ ಪತ್ತೆ

ಬೀದರ್​​ನಲ್ಲಿ ಮುಂದುವರೆದ ಕೊರೊನಾ ಅಬ್ಬರ: ಇಂದು ಮತ್ತೆ 10 ಮಂದಿಗೆ ಸೋಂಕು

  • ಸಾಮಾಜಿಕ ಅಂತರ ಮರೆತ ಪ್ರಯಾಣಿಕರು

ಬೆಳಗಾವಿ: ಸಾಮಾಜಿಕ ಅಂತರ ಮರೆತು ಬಸ್ ಪ್ರಯಾಣ

  • ಚಾಮರಾಜನಗರದ ಚಿಕ್ಕಹೊಳೆ ಬಳಿ ಕಾರು ಅಪಘಾತ

ಕಾರು ರಿವರ್ಸ್ ಮಾಡುವಾಗ ಅವಘಡ: ತಂದೆಯಿಂದಲೇ ಕಂದಮ್ಮ ಸಾವು!

  • ಆಯುಷ್ಮಾನ್ ಭಾರತ್ ಫಲಾನುಭವಿಗಳ ಸಂಖ್ಯೆಯಲ್ಲಿ ಏರಿಕೆ

1 ಕೋಟಿ ದಾಟಿದ ಆಯುಷ್ಮಾನ್ ಭಾರತ್ ಫಲಾನುಭವಿಗಳ ಸಂಖ್ಯೆ

  • ರಾಜಧಾನಿಯಲ್ಲಿ ಕೇಳಿ ಬಂದ ಭಾರಿ ಶಬ್ದ

ಬೆಂಗಳೂರಲ್ಲಿ ಕೇಳಿ ಬಂದ ನಿಗೂಢ ಶಬ್ದ: ಬೆಚ್ಚಿಬಿದ್ದ ಜನ

  • ಅಂಫಾನ್ ಚಂಡಮಾರುತಕ್ಕೆ ಮೊದಲ ಬಲಿ

ಅಯ್ಯೋ ದುರ್ವಿಧಿಯೇ... 3 ತಿಂಗಳ ಮಗುವನ್ನೇ ಬಲಿ ಪಡೆಯಿತು ರಕ್ಕಸ ಅಂಫಾನ್ ಚಂಡಮಾರುತ!

  • 4 ವಾಹನಗಳಿಗೆ ಬೆಂಕಿ ಹಚ್ಚಿದ ನಕ್ಸಲರು

ನಾಲ್ಕು ವಾಹನಗಳಿಗೆ ಬೆಂಕಿ: ಗಡ್​ಚಿರೋಲಿಯಲ್ಲಿ ನಕ್ಸಲರ ಅಟ್ಟಹಾಸ

  • ಆಹಾರಕ್ಕಾಗಿ ಕಾರ್ಮಿಕರ ಪರದಾಟ

ಹಸಿವು ತಾಳಲಾಗದೇ ಆಹಾರದ ಪ್ಯಾಕೆಟ್​​ಗಳನ್ನೇ ಕಿತ್ಕೊಂಡ್​ ತಿಂದ ವಲಸೆ ಕಾರ್ಮಿಕರು: ಪೊಲೀಸರಿಂದ ಲಾಠಿ ಚಾರ್ಜ್

ಕ್ವಾರಂಟೈನ್​​ ಕೇಂದ್ರದಿಂದ ಪರಾರಿಯಾದ ವ್ಯಕ್ತಿ

ಕ್ವಾರಂಟೈನ್​ ಕೇಂದ್ರದಿಂದ ವ್ಯಕ್ತಿ ಎಸ್ಕೇಪ್​​... ಹಿಡಿಯಲು ಹೋದ ಪಿಎಸ್​ಐ ಮೇಲೆ ಕಲ್ಲು ತೂರಿ ಪರಾರಿ!

  • ಸಿಎಂ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ

ಲಾಕ್​ಡೌನ್ ಎಫೆಕ್ಟ್: ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡುವಂತೆ ಸಿಎಂ ಸೂಚನೆ

  • ಬೀದರ್​ನಲ್ಲಿ ಇಂದು 10 ಕೋವಿಡ್​-19 ಕೇಸ್​ ಪತ್ತೆ

ಬೀದರ್​​ನಲ್ಲಿ ಮುಂದುವರೆದ ಕೊರೊನಾ ಅಬ್ಬರ: ಇಂದು ಮತ್ತೆ 10 ಮಂದಿಗೆ ಸೋಂಕು

  • ಸಾಮಾಜಿಕ ಅಂತರ ಮರೆತ ಪ್ರಯಾಣಿಕರು

ಬೆಳಗಾವಿ: ಸಾಮಾಜಿಕ ಅಂತರ ಮರೆತು ಬಸ್ ಪ್ರಯಾಣ

  • ಚಾಮರಾಜನಗರದ ಚಿಕ್ಕಹೊಳೆ ಬಳಿ ಕಾರು ಅಪಘಾತ

ಕಾರು ರಿವರ್ಸ್ ಮಾಡುವಾಗ ಅವಘಡ: ತಂದೆಯಿಂದಲೇ ಕಂದಮ್ಮ ಸಾವು!

  • ಆಯುಷ್ಮಾನ್ ಭಾರತ್ ಫಲಾನುಭವಿಗಳ ಸಂಖ್ಯೆಯಲ್ಲಿ ಏರಿಕೆ

1 ಕೋಟಿ ದಾಟಿದ ಆಯುಷ್ಮಾನ್ ಭಾರತ್ ಫಲಾನುಭವಿಗಳ ಸಂಖ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.