ETV Bharat / bharat

ಕಂಗನಾ, ಏಕ್ತಾ ಸೇರಿ ಬಾಲಿವುಡ್​ ಸೆಲೆಬ್ರಿಟಿಗಳಿಗೂ ಪದ್ಮಶ್ರೀ... ನನ್ನ ದೇಶಕ್ಕೆ ಕೃತಜ್ಞತೆ ಎಂದ ನಟಿ​!

ಸಿನಿಮಾ ಕ್ಷೇತ್ರದಲ್ಲೂ ಪದ್ಮಶ್ರೀ ಪ್ರಶಸ್ತಿಗೆ ಕೆಲ ಸಾಧಕರು ಭಾಜನರಾಗಿದ್ದು, ನಾಲ್ವರು ಸಾಧಕರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.

Kangana Ranaut
ಕಂಗನಾ ರಣಾವತ್​​
author img

By

Published : Jan 26, 2020, 2:54 AM IST

Updated : Jan 26, 2020, 7:01 AM IST

ಮುಂಬೈ: ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಈ ಅತ್ಯುನ್ನತ ಪ್ರಶಸ್ತಿ ನೀಡಿ ಸರ್ಕಾರ ಗೌರವಿಸಲಿದೆ. ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಾಲ್ವರು ಗಣ್ಯರಿಗೆ ಈ ಗೌರವ ನೀಡಲಾಗಿದೆ.

ಬಾಲಿವುಡ್​ನ​ ನಟಿ ಕಂಗನಾ ರಣಾವತ್​, ನಿರ್ದೇಶಕರು-ನಿರ್ಮಾಪಕರಾಗಿರುವ ಏಕ್ತಾ ಕಪೂರ್​ ಮತ್ತು ಕರಣ್​ ಜೋಹರ್​, ಗಾಯಕ ಅದ್ನಾನ್​ ಸಮಿ ಪ್ರಸಕ್ತ ವರ್ಷದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಂಗನಾ ಸಂತಸ
ಪದ್ಮಶ್ರೀ ಪ್ರಶಸ್ತಿಗೆ ಕಂಗನಾ ಆಯ್ಕೆಗೊಂಡಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದ್ದು, ಈ ಗೌರವಕ್ಕಾಗಿ ಆಯ್ಕೆ ಮಾಡಿದ್ದಕ್ಕಾಗಿ ನನ್ನ ದೇಶಕ್ಕೆ ಕೃತಜ್ಞತೆಗಳು. ಕನಸು ಈಡೇರಿಸಿಕೊಳ್ಳಲು ಧೈರ್ಯವಿರುವ ಪ್ರತಿಯೊಬ್ಬ ಮಹಿಳೆಗೆ ನಾನು ಈ ಪ್ರಶಸ್ತಿ ಅರ್ಪಿಸುತ್ತೇನೆ.ಪ್ರತಿಯೊಬ್ಬ ಮಗಳಿಗೆ ... ಪ್ರತಿಯೊಬ್ಬ ತಾಯಿಗೆ ... ನಮ್ಮ ದೇಶದ ಭವಿಷ್ಯವನ್ನು ರೂಪಿಸುವ ಮಹಿಳೆಯರ ಕನಸುಗಳಿಗೆ ಈ ಪ್ರಶಸ್ತಿ ಅರ್ಪಣೆ ಎಂದು ಟ್ವೀಟ್​ ಮಾಡಿದ್ದಾರೆ.

ZCZC
PRI GEN NAT
.NEWDELHI DEL120
PADMA-BRAZIL WOMEN
India honours 2 Brazilian women with Padma Shri
         New Delhi, Jan 25 (PTI) On the eve of the Republic Day which will have Brazilian President Jair Bolsonaro as chief guest, India on Saturday honoured two inspirational Brazilian women Lia Diskin and Gloria Areria with Padma Shri.
         While Areria was awarded for her contribution to literature and education, Diskin was honoured for social work.
         Diskin, a Gandhian, has been disseminating Mahatma Gandhi's philosophy in Brazil and Latin America for almost 30 years.
         Areria, a resident of Rio De Janerio in Brazil, is a Sanskrit scholar and Vedanta teacher.
         "Honouring our greatest treasure -- our people. On the eve of the 71st Republic Day graced by the Brazilian Pres Jair Bolsonaro as the Chief Guest, India honours two inspirational Brazilian women Lia Diskin & Gloria Areria with Padma Shri, our 4th highest civilian award," Ministry of External Affairs spokesperson Raveesh Kumar said in a tweet. PTI ASK

DPB
01252320
NNNN
Last Updated : Jan 26, 2020, 7:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.