ETV Bharat / bharat

ಕಮಲ್ ಮೀಟ್ಸ್​​ ಮಮತಾ ಬ್ಯಾನರ್ಜಿ​​... ಅಂಡಮಾನ್​​ನಲ್ಲಿ ಎಂಎನ್​ಎಂ, ಟಿಎಂಸಿ ಮೈತ್ರಿ ಎಂದ ಕಮಲ್​​ - ಲೋಕಸಭಾ ಚುನಾವಣೆ

ಮಕ್ಕಳ್ ನೀದಿ ಮಯ್ಯಮ್ ಪಕ್ಷವನ್ನು ಸ್ಥಾಪಿಸಿರುವ ಕಮಲ್​​, ಈಗಾಗಲೇ ತಮಿಳುನಾಡು ಹಾಗೂ ಪುದುಚೇರಿ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಕಮಲ್ ಹಾಸನ್
author img

By

Published : Mar 25, 2019, 5:07 PM IST

ಹೌರಾ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಹೇಳಿದ ಮರುದಿನವೇ ನಟ ಹಾಗೂ ಮಕ್ಕಳ್ ನೀದಿ ಮಯ್ಯಮ್ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡಿದ್ದಾರೆ.

  • West Bengal: Makkal Needhi Maiam chief Kamal Haasan meets Chief Minister and TMC chief Mamata Banerjee at Nabanna in Howrah. pic.twitter.com/OKkdLb17pE

    — ANI (@ANI) March 25, 2019 " class="align-text-top noRightClick twitterSection" data=" ">

ಮಕ್ಕಳ್ ನೀದಿ ಮಯ್ಯಮ್ ಪಕ್ಷವನ್ನು ಸ್ಥಾಪಿಸಿರುವ ಕಮಲ್​​, ಈಗಾಗಲೇ ತಮಿಳುನಾಡು ಹಾಗೂ ಪುದುಚೇರಿ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಕಮಲ್​​ ಹಾಸನ್, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಗೂ ಪಕ್ಷದ ಹಿರಿಯ ನಾಯಕರನ್ನು ಹೌರಾದಲ್ಲಿನ ನಬನ್ನದಲ್ಲಿ ಭೇಟಿ ಮಾಡಿ ಕೆಲ ಕಾಲ ಮಾತುಕತೆ ನಡೆಸಿದ್ದಾರೆ.

  • Kamal Haasan, Makkal Needhi Maiam after meeting West Bengal CM: Meeting was excellent we are proud to say that Makkal Needhi Maiam is an ally of TMC in Andaman. We hope this relation evolves in future. I'm going to campaign for their candidate (in Andaman). pic.twitter.com/gaZSj3TLQZ

ಅಂಡಮಾನ್​​ನಲ್ಲಿ ಟಿಎಂಸಿ ಹಾಗೂ ಮಕ್ಕಳ್ ನೀದಿ ಮೈಯ್ಯಮ್​​ ಮೈತ್ರಿಯಾಗಿದ್ದು, ಅಲ್ಲಿ ಟಿಎಂಸಿ ಅಭ್ಯರ್ಥಿ ಪರ ನಮ್ಮ ಪಕ್ಷ ಪ್ರಚಾರ ನಡೆಸಲಿದೆ ಎಂದು ಭೇಟಿ ಬಳಿಕ ಕಮಲ್ ಹೇಳಿಕೆ ನೀಡಿದ್ದಾರೆ.

Intro:Body:

ಕಮಲ್ ಹಾಸನ್ ಮೀಟ್ಸ್​​ ಮಮತಾ ಬ್ಯಾನರ್ಜಿ​​... ಕುತೂಹಲ ಮೂಡಿಸಿದ ಭೇಟಿ

ಹೌರಾ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಹೇಳಿದ ಮರುದಿನವೇ ನಟ ಹಾಗೂ ಮಕ್ಕಳ್ ನೀದಿ ಮಯ್ಯಮ್ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡಿದ್ದಾರೆ.

ಮಕ್ಕಳ್ ನೀದಿ ಮಯ್ಯಮ್ ಪಕ್ಷವನ್ನು ಸ್ಥಾಪಿಸಿರುವ ಕಮಲ್​​, ಈಗಾಗಲೇ ತಮಿಳುನಾಡು ಹಾಗೂ ಪುದುಚೇರಿ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಕಮಲ್​​ ಹಾಸನ್, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಗೂ ಪಕ್ಷದ ಹಿರಿಯ ನಾಯಕರನ್ನು ಹೌರಾದಲ್ಲಿನ ನಬನ್ನದಲ್ಲಿ ಭೇಟಿ ಮಾಡಿ ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ಭೇಟಿ ವೇಳೆ ಯಾವ ವಿಷಯದ ಕುರಿತು ಮಾತನಾಡಲಾಯಿತು ಎನ್ನುವುದನ್ನು ಉಭಯ ನಾಯಕರು ಹೇಳಿಕೆ ನೀಡಿಲ್ಲ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.