ನವದೆಹಲಿ: ಆನ್‌ಲೈನ್ ಪ್ರವೇಶ ಪರೀಕ್ಷೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜೆಎನ್ಯು ವಿದ್ಯಾರ್ಥಿಗಳು ಏಕಾಏಕಿ ಕುಲಪತಿಗಳ ಮನೆಗೆ ನುಗ್ಗಿ, ಅವರ ಪತ್ನಿಯನ್ನು ಕೆಲ ಗಂಟೆಗಳ ಕಾಲ ಗೃಹಬಂಧನದಲ್ಲಿರಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಎಂ.ಜಗದೀಶ್ ಕುಮಾರ್ ಇಂತಹ ಆರೋಪ ಮಾಡಿದ್ದಾರೆ. ನಿನ್ನೆ ತಾವು ಮೀಟಿಂಗ್ಗೆಂದು ತೆರಳಿದ್ದಾಗ ನೂರಾರು ವಿದ್ಯಾರ್ಥಿಗಳು ಮನೆಗೆ ನುಗ್ಗಿ, ದಾಂಧಲೆ ಮಾಡಿದ್ದಾರೆ ಎಂದು ಆಪಾದನೆ ಮಾಡಿದ್ದಾರೆ.
ಜೆಎನ್ಯು ವಿದ್ಯಾರ್ಥಿಗಳು ಮನೆಗೆ ನುಗ್ಗಿ ದಾಂದಲೆ ಮಾಡಿದರು ಎಂದು ಆರೋಪಿಸಿದ ಕುಲಪತಿ ಎಂ. ಜಗದೀಶ್ ಕುಮಾರ್ ಮೀಟಿಂಗ್ಗೆಂದು ತೆರಳಿದ್ದ ನಾನು ಸಂಜೆ 6 ಗಂಟೆ ವೇಳೆಗೆ ಮನೆಗೆ ಹಿಂದಿರುಗಿದಾಗ 400-500 ವಿದ್ಯಾರ್ಥಿಗಳು ಮನೆಗೆ ಮುಂದೆ ನಿಂತಿದ್ದರು. ಅವರೆಲ್ಲ ಗೇಟ್ ಮುರಿದು ಒಳಗೆ ನುಗ್ಗಿದ್ದರು. ಈ ವೇಳೆ ಮನೆಯಲ್ಲಿ ನನ್ನ ಹೆಂಡತಿ ಒಬ್ಬಳೇ ಇದ್ದಳು. ಮನೆಯ ಮುಂದೆ ಅಷ್ಟೊಂದು ಜನ ಸೇರಿದ್ದಾಗ ಒಂಟಿ ಮಹಿಳೆ ಎಷ್ಟು ಹೆದರಿರಬೇಡ ನೀವೇ ಯೋಚಿಸಿ. ಇದರಿಂದ 3 ಗಂಟೆಗಳಿಗೂ ಹೆಚ್ಚು ಕಾಲ ಆಕೆ ಗೃಹಬಂಧನದಲ್ಲಿರುವಂತಾಯ್ತು. ಇದು ಪ್ರತಿಭಟನೆ ಮಾಡುವ ವಿಧಾನವೇ? ಎಂದು ಪ್ರಶ್ನಿಸಿದ್ದಾರೆ. ಇದೆಲ್ಲದರಿಂದ ಆತಂಕಗೊಂಡಿದ್ದ ಕುಲಪತಿ ಅವರ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ತಿಳಿದುಬಂದಿದೆ.
ಆದರೆ, ವಿದ್ಯಾರ್ಥಿಯೊಬ್ಬ ಈ ಆರೋಪ ಅಲ್ಲಗಳೆದಿದ್ದು, ನಾವು ಕುಲಪತಿಗಳನ್ನು ಭೇಟಿ ಮಾಡಲೆಂದು ಅವರ ಮನೆಗೆ ತೆರಳಿದ್ದೆವು. ಆದರೆ, ಅಲ್ಲಿ ಭದ್ರತಾ ಸಿಬ್ಬಂದಿ ನಮ್ಮ ಮೇಲೆ ಹಲ್ಲೆ ಮಾಡಿದರು. ಘಟನೆಯಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್. ಸಾಯಿ ಬಾಲಾಜಿ ಸೇರಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಪ್ರವೇಶ ಪರೀಕ್ಷೆಯಲ್ಲಿ ಆನ್‌ಲೈನ್ ವ್ಯವಸ್ಥೆ ವಿರೋಧಿಸಿ ಕಳೆದೊಂದು ವಾರದಿಂದ 7 ವಿದ್ಯಾರ್ಥಿಗಳು ಜೆಎನ್‌ಯುನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
Intro:Body:
ಜೆಎನ್ಯು ಕುಲಪತಿ ಮನೆಗೆ ನುಗ್ಗಿ ದಾಂದಲೆ ಆರೋಪ: ವಿದ್ಯಾರ್ಥಿಗಳ ಪ್ರತ್ಯಾರೋಪ
ನವದೆಹಲಿ: ಆನ್‌ಲೈನ್ ಪ್ರವೇಶ ಪರೀಕ್ಷೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜೆಎನ್ಯು ವಿದ್ಯಾರ್ಥಿಗಳು ಏಕಾಏಕಿ ಕುಲಪತಿಗಳ ಮನೆಗೆ ನುಗ್ಗಿ, ಅವರ ಪತ್ನಿಯನ್ನು ಕೆಲ ಗಂಟೆಗಳ ಕಾಲ ಗೃಹಬಂಧನದಲ್ಲಿರಿಸಿದರು ಎಂದು ಆರೋಪಿಸಲಾಗಿದೆ.
ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಎಂ ಜಗದೀಶ್ ಕುಮಾರ್ ಇಂತಹ ಆರೋಪ ಮಾಡಿದ್ದಾರೆ. ನಿನ್ನೆ ತಾವು ಮೀಟಿಂಗ್ಗೆಂದು ತೆರಳಿದ್ದಾಗ ನೂರಾರು ಎಡಪಂಥೀಯ ವಿದ್ಯಾರ್ಥಿಗಳು ಮನೆಗೆ ನುಗ್ಗಿ, ದಾಂದಲೆ ಮಾಡಿದ್ದಾರೆ ಎಂದು ಆಪಾದನೆ ಮಾಡಿದ್ದಾರೆ.
ಮೀಟಿಂಗ್ಗೆಂದು ತೆರಳಿದ್ದ ನಾನು ಸಂಜೆ 6 ಗಂಟೆ ವೇಳೆಗೆ ಮನೆಗೆ ಹಿಂದಿರುಗಿದಾಗ 400-500 ವಿದ್ಯಾರ್ಥಿಗಳು ಮನೆಗೆ ಮುಂದೆ ನಿಂತಿದ್ದರು. ಅವರೆಲ್ಲ ಗೇಟ್ ಮುರಿದು ಒಳಗೆ ನುಗ್ಗಿದ್ದರು. ಈ ವೇಳೆ ಮನೆಯಲ್ಲಿ ನನ್ನ ಹೆಂಡತಿ ಒಬ್ಬಳೇ ಇದ್ದಳು. ಮನೆಯ ಮುಂದೆ ಅಷ್ಟೊಂದು ಜನ ಸೇರಿದ್ದಾಗ ಒಂಟಿ ಮಹಿಳೆ ಎಷ್ಟು ಹೆದರಿರಬೇಡ ನೀವೆ ಯೋಚಿಸಿ. ಇದರಿಂದ 3 ಗಂಟೆಗಳಿಗೂ ಹೆಚ್ಚು ಕಾಲ ಆಕೆ ಗೃಹಬಂಧನದಲ್ಲಿರುವಂತಾಯ್ತು. ಇದು ಪ್ರತಿಭಟನೆ ಮಾಡುವ ವಿಧಾನವೇ? ಎಂದು ಪ್ರಶ್ನಿಸಿದ್ದಾರೆ.
ಆದರೆ ವಿದ್ಯಾರ್ಥಿಯೊಬ್ಬ ಈ ಆರೋಪ ಅಲ್ಲಗಳೆದಿದ್ದು, ನಾವು ಕುಲಪತಿಗಳನ್ನು ಭೇಟಿ ಮಾಡಲೆಂದು ಅವರ ಮನೆಗೆ ತೆರಳಿದ್ದೆವು. ಆದರೆ ಅಲ್ಲಿ ಭದ್ರತಾ ಸಿಬ್ಬಂದಿ ನಮ್ಮ ಮೇಲೆ ಹಲ್ಲೆ ಮಾಡಿದರು. ಘಟನೆಯಲ್ಲಿ ವಿವಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್ ಸಾಯಿ ಬಾಲಾಜಿ ಸೇರಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಪ್ರವೇಶ ಪರೀಕ್ಷೆಯಲ್ಲಿ ಆನ್‌ಲೈನ್ ವ್ಯವಸ್ಥೆ ವಿರೋಧಿಸಿ ಕಳೆದೊಂದು ವಾರದಿಂದ 7 ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
JNU V-C accuses students of forcibly entering his residence, confining his wife inside
New Delhi: Jawaharlal Nehru University (JNU) Vice-Chancellor M Jagadesh Kumar alleged on Monday that the varsity students forcibly entered his house and confined his wife inside for several hours.
Seven students have been on a hunger strike since last week in protest against the online system of entrance exam that will be implemented from this academic session.
According to sources, students from Left outfits went to the vice-chancellor's residence to demand an audience with him since he had not been meeting them. When they went to meet him last week, he offered them sweets rather than addressing their concerns.
On Monday evening, the students allegedly barged inside Kumar's residence while he was away and surrounded his wife. Police were called in and the wives of other university professors rescued her, a professor said.
Kumar's wife was rushed to a hospital as she was in a state of trauma.
"This evening few hundred students forcibly broke into my JNU residence and confined my wife inside home for several hours while I was away in a meeting. Is it the way to protest? Terrorisinga lonely lady at home?" Kumar asked on Twitter.
A student from a Left outfit rejected the allegation and said a group of students had gone to meet the vice-chancellor, but they were allegedly manhandled by the security personnel."We had gone to his residence to meet the V-C.
We were manhandled by security personnel and many students have sustained injuries, including JNUSU president N Sai Balaji," the student said.
__________
M Jagadesh Kumar, JNU Vice Chancellor, after some students allegedly attacked his residence: I was away in an official meeting when I came to know around 5:45-6 pm about gathering of 400-500 students in front of my home. They pushed guards & broke open the gate & entered the home
M Jagadesh Kumar, JNU Vice Chancellor: My wife was alone at that time. You can imagine the situation of a lonely lady at home being surrounded by 400-500 sloganeering students. She was confined at home for nearly 3 hours or so.
Conclusion: