ETV Bharat / bharat

ಚಿಂತೆ ಬಿಡಿ, ಕಾಶ್ಮೀರ ಭೇಟಿಗೆ ಇಂದೇ ಪ್ಲಾನ್ ಮಾಡಿ...! - ಪ್ರವಾಸಿಗರ ನಿರ್ಬಂಧ ತೆರವು

ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ಎರಡೂ ದಿನಕ್ಕೂ ಮುನ್ನ(ಆಗಸ್ಟ್ 2) ಪ್ರವಾಸಿಗರ ನಿರ್ಬಂಧ ಹೇರಿಕೆ ಮಾಡಿ ಆದೇಶ ಹೊರಬಿದ್ದಿತ್ತು.

ಕಾಶ್ಮೀರ
author img

By

Published : Oct 10, 2019, 1:02 PM IST

ಶ್ರೀನಗರ: ವಿಶೇಷ ಸ್ಥಾನಮಾನ ರದ್ದತಿಯ ಬಳಿಕ ಸಂಪೂರ್ಣ ಸ್ತಬ್ದವಾಗಿದ್ದ ಜಮ್ಮು ಕಾಶ್ಮೀರ ಸದ್ಯ ಸಹಜ ಸ್ಥಿತಿಯತ್ತ ಮರಳಿದ್ದು, ಜೊತೆಯಲ್ಲೇ ಪ್ರವಾಸಿಗರಿಗೂ ಮುಕ್ತವಾಗಿದೆ.

ಪ್ರವಾಸಿಗರ ಆಗಮನಕ್ಕೆ ಇದ್ದ ನಿರ್ಬಂಧವನ್ನು ಜಮ್ಮು ಕಾಶ್ಮೀರ ಗವರ್ನರ್ ಸತ್ಯಪಾಲ್ ಮಲಿಕ್ ಹಿಂಪಡೆದು ಅಧಿಕೃತ ಘೋಷಣೆ ಹೊರಡಿಸಿದ್ದಾರೆ. ಆಗಸ್ಟ್ 2ರಂದು ಪ್ರವಾಸಿಗರಿಗೆ ನಿರ್ಬಂಧವನ್ನು ಹೇರಲಾಗಿತ್ತು. ಸುಮಾರು ಎರಡು ತಿಂಗಳ ನಿರ್ಬಂಧ ಸದ್ಯ ತೆರವಾಗಿದೆ.

  • Govt of Jammu & Kashmir: Security advisory requesting tourists visiting J&K to curtail their stay in the Kashmir valley, is hereby withdrawn. Tourists desirous of undertaking visiting to the state shall be provided all necessary assistance & logistical support. pic.twitter.com/LOUcFT7x4u

    — ANI (@ANI) October 10, 2019 " class="align-text-top noRightClick twitterSection" data=" ">

ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ಎರಡೂ ದಿನಕ್ಕೂ ಮುನ್ನ(ಆಗಸ್ಟ್ 2) ಪ್ರವಾಸಿಗರ ನಿರ್ಬಂಧ ಹೇರಿಕೆ ಮಾಡಿ ಆದೇಶ ಹೊರಬಿದ್ದಿತ್ತು.

ಆಗಸ್ಟ್ 5ರಿಂದ ನಿತ್ಯ ಎರಡು ಗಂಟೆಗಳ ಕಾಲ ರಾಜ್ಯಪಾಲ ಸತ್ಯಪಾಲ್ ಮಲಿಕ್ ಭದ್ರತೆ ಹಾಗೂ ಸದ್ಯದ ಸ್ಥಿತಿಗತಿ ಬಗ್ಗೆ ಮೀಟಿಂಗ್ ನಡೆಸುತ್ತಾ ಬಂದಿದ್ದಾರೆ.

Intro:Body:

ಆಗಸ್ಟ್ 5ರಿಂದ ಪ್ರತಿದಿನ ಎರಡು ಗಂಟೆಗಳ ಕಾಲ ರಾಜ್ಯಪಾಲ ಸತ್ಯಪಾಲ್ ಮಲಿಕ್ ಭದ್ರತೆಹಾಗೂ ಸದ್ಯದ ಸ್ಥಿತಿಗತಿ ಬಗ್ಗೆ ಮೀಟಿಂಗ್ ನಡೆಸುತ್ತಾ ಬಂದಿದ್ದಾರೆ.  

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.