ETV Bharat / bharat

ವ್ಯಕ್ತಿಗೆ ಕೊರೊನಾ ಪಾಸಿಟಿವ್: ಮುಂಬೈ ಜೆಜೆ ಆಸ್ಪತ್ರೆಯ ಡಯಾಲಿಸಿಸ್ ವಿಭಾಗ ಬಂದ್​ - ಡಯಾಲಿಸಿಸ್ ವಿಭಾಗ ಬಂದ್

ಮುಂಬೈ ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಯಾದ ಜೆಜೆ ಆಸ್ಪತ್ರೆಯ ಡಯಾಲಿಸಿಸ್​​ ವಿಭಾಗವನ್ನು ತಾತ್ಕಾಲಿಕ ಬಂದ್​ ಮಾಡಲಾಗಿದೆ. ಇಲ್ಲಿ ದಾಖಲಾಗಿದ್ದ ವ್ಯಕ್ತಿಯೊಬ್ಬನಿಗೆ ಕೊರೊನಾ ಪಾಟಿಸಿವ್ ಬಂದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.

JJ Hospital suspends dialysis ops due to COVID-19 patient

author img

By

Published : Apr 28, 2020, 11:08 AM IST

ಮುಂಬೈ: ವ್ಯಕ್ತಿಯೊಬ್ಬನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಬಳಿಕ ನಗರದ ಸರ್ಕಾರಿ ಜೆಜೆ ಆಸ್ಪತ್ರೆಯ ಡಯಾಲಿಸಿಸ್​ ವಿಭಾಗವನ್ನು ಮುಚ್ಚಲಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ವಿಭಾಗದ 25 ಸಿಬ್ಬಂದಿಯನ್ನು ಕ್ವಾರಂಟೈನ್​ ಮಾಡಲಾಗಿದೆ. ವಿಭಾಗದ ಪುನರಾರಂಭವಾಗಲು ಕೆಲ ದಿನಗಳು ಬೇಕಾಗಬಹುದು. ಸದ್ಯ, ತುರ್ತು ಅಗತ್ಯಗಳಿಗಾಗಿ ಒಬ್ಬ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೆಜೆ ಆಸ್ಪತ್ರೆ ಅಲ್ಲದೆ, ನಗರದಲ್ಲಿ ಜಿಟಿ ಆಸ್ಪತ್ರೆ ಮತ್ತು ಸೇಂಟ್ ಜಾರ್ಜ್ ಸರ್ಕಾರಿ ಆಸ್ಪತ್ರೆಗಳಿವೆ. ಆದರೆ ಅಲ್ಲಿ ಡಯಾಲಿಸಿಸ್ ಸೌಲಭ್ಯವಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.