ETV Bharat / bharat

ಸಿಆರ್​ಪಿಎಫ್​ ವಾಹನದ ಬಳಿ ಕಾರ್​ ಸ್ಫೋಟ: ಉಗ್ರರ ದಾಳಿಯಲ್ಲ ಎಂದ ಅಧಿಕಾರಿಗಳು

ಜಮ್ಮು ಮತ್ತು ಕಾಶ್ಮೀರದ ಬನಿಹಾಲ್​ನಲ್ಲಿ ಸಿಆರ್​ಪಿಎಫ್​ ವಾಹನದ ಬಳಿಯೇ ಕಾರ್​ ಸ್ಪೋಟಗೊಂಡಿದೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್​ ಸ್ಪೋಟ
author img

By

Published : Mar 30, 2019, 12:51 PM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬನಿಹಾಲ್, ರಾಮಬನ್​​ನಲ್ಲಿ ಸಿಆರ್​ಪಿಎಫ್​ ವಾಹನವಿದ್ದ ಕೊಂಚ ದೂರದಲ್ಲಿ ಕಾರೊಂದು ಹಠಾತ್ತನೆ ಸ್ಫೋಟಗೊಂಡಿರುವ ಘಟನೆ ಇಂದು ನಡೆದಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್​ ಸ್ಪೋಟ

ಸಿಲಿಂಡರ್​ ಸ್ಫೋಟಗೊಂಡ ಕಾರಣ ಈ ಘಟನೆ ನಡೆದಿರುಬಹುದು ಎಂದು ಸಿಆರ್​ಪಿಎಫ್​ ಮೂಲಗಳು ತಿಳಿಸಿವೆ. ಸಿಆರ್​ಪಿಎಫ್​ ವಾಹನವಿದ್ದ ಸ್ವಲ್ಪ ದೂರದಲ್ಲಿಯೇ ಕಾರ್​ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

car blast
ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್​ ಸ್ಪೋಟ

ಇದರು ಪುಲ್ವಾಮ ಮಾದರಿಯ ದಾಳಿಯೇ? ಎಂಬ ಮಾತುಗಳ ಸಹ ಹರಿದಾಡುತ್ತಿವೆ. ಆದರೆ ಮೇಲ್ನೋಟಕ್ಕೆ ಇದು ದಾಳಿ ಯತ್ನವಲ್ಲ ಎಂದು ಮೂಲಗಳು ತಿಳಿಸಿವೆ. ಘಟನೆ ಸಂಬಂಧ ತನಿಖೆ ಮುಂದುವರೆದಿದೆ.

Intro:Body:

Jammu & Kashmir: A blast has occurred in a car in Banihal, Ramban. More details awaited.

CRPF sources say prima facie blast in the car seems to be a cylinder explosion, CRPF convoy was at a significant distance from explosion site, does not appear to be an attack. Investigations on.

ಸಿಆರ್​ಪಿಎಫ್​ ವಾಹನದ ಬಳಿ ಕಾರ್​ ಸ್ಫೋಟ:  ಉಗ್ರರ ದಾಳಿಯಲ್ಲ ಎಂದ ಅಧಿಕಾರಿಗಳು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬನಿಹಾಲ್, ರಾಮಬನ್​​ನಲ್ಲಿ  ಸಿಆರ್​ಪಿಎಫ್​  ವಾಹನವಿದ್ದ ಕೊಂಚ ದೂರದಲ್ಲಿ  ಕಾರೊಂದು ಹಠಾತ್ತನೆ ಸ್ಫೋಟಗೊಂಡಿರುವ ಘಟನೆ ಇಂದು ನಡೆದಿದೆ. 

ಸಿಲಿಂಟರ್​ ಸ್ಫೋಟಗೊಂಡ ಕಾರಣ ಈ ಘಟನೆ ನಡೆದಿರುಬಹುದು ಎಂದು ಸಿಆರ್​ಪಿಎಫ್​ ಮೂಲಗಳು ತಿಳಿಸಿವೆ. ಸಿಆರ್​ಪಿಎಫ್​ ವಾಹನವಿದ್ದ ಸ್ವಲ್ಪ ದೂರದಲ್ಲಿಯೇ ಕಾರ್​ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. 

ಇದರು  ಪುಲ್ವಾಮ ಮಾದರಿಯ ದಾಳಿಯೇ? ಎಂಬ ಮಾತುಗಳ ಸಹ ಹರಿದಾಡುತ್ತಿವೆ. ಆದರೆ ಮೇಲ್ನೋಟಕ್ಕೆ ಇದು ದಾಳಿ ಯತ್ನವಲ್ಲ ಎಂದು ಮೂಲಗಳು ತಿಳಿಸಿವೆ. ಘಟನೆ ಸಂಬಂಧ ತನಿಖೆ ಮುಂದುವರೆದಿದೆ . 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.