ETV Bharat / bharat

ಮದುವೆ ಮನೆಯಲ್ಲೇ ಎನ್​ಆರ್​ಸಿ, ಸಿಎಎ ವಿರುದ್ಧ ಪ್ರತಿಭಟನೆ ನಡೆಸಿದ ನವದಂಪತಿ - ಕಾಂಗ್ರೆಸ್​ ವಿರುದ್ಧ ಬಿಜೆಪಿ ವಾಗ್ದಾಳಿ

ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಇಬ್ಬರು ಸ್ನಾತಕೋತ್ತರ ವಿದ್ಯಾರ್ಥಿಗಳು ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ತಮ್ಮ ಕುಟುಂಬಸ್ಥರ ಒಪ್ಪಿಗೆ ಪಡೆದು ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

Jamia student, groom pose with anti-CAA placards during wedding
Jamia student, groom pose with anti-CAA placards during wedding
author img

By

Published : Dec 25, 2019, 3:26 PM IST

ನವದೆಹಲಿ: ಸ್ನಾತಕೋತ್ತರ ವಿದ್ಯಾರ್ಥಿಗಳಿಬ್ಬರು ದಾಂಪತ್ಯ ಜೀವನಕ್ಕೆ ಇಂದು ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ರಾಷ್ಟ್ರೀಯ ಪೌರರ ನೋಂದಣಿ (ಎನ್​ಆರ್​ಸಿ) ವಿರುದ್ಧ ಮದುವೆ ಮನೆಯಲ್ಲೇ ವಿನೂತನವಾಗಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.

ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಇಬ್ಬರು ಸ್ನಾತಕೊತ್ತರ ವಿದ್ಯಾರ್ಥಿಗಳು ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ತಮ್ಮ ಕುಟುಂಬಸ್ಥರ ಒಪ್ಪಿಗೆ ಪಡೆದು ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

Jamia student, groom pose with anti-CAA placards during wedding
ಪ್ರತಿಭಟನೆ ನಡೆಸಿದ ನವದಂಪತಿ

ಈ ವೇಳೆ 'ನೋ ಎನ್​​ಆರ್​ಸಿ' (ರಾಷ್ಟ್ರೀಯ ಪೌರರ ನೋಂದಣಿ ಬೇಡ), 'ನೋ ಸಿಎಎ' (ಪೌರತ್ವ ತಿದ್ದುಪಡಿ ಕಾಯ್ದೆ ಬೇಡ) ಎಂಬ ಘೋಷ ವಾಕ್ಯಗಳಿರುವ ಫಲಕಗಳನ್ನು ಹಿಡಿದುಕೊಂಡು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ, ಮದುವೆ ಮನೆಯಲ್ಲಿ ನೆರೆದಿದ್ದ ಬಂಧು ಬಳಗವೆಲ್ಲಾ ಈ ಜೋಡಿಗೆ ಬೆಂಬಲ ನೀಡಿದ್ದಾರೆ.

ಸ್ನಾತಕೋತ್ತರ ವಿದ್ಯಾರ್ಥಿನಿ ಅಮಿನಾ ಜಕಿಯಾ (ವಧು) ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಈ ಕಾಯ್ದೆ ವಿರುದ್ಧ ಜಾಮಿಯಾ ಮಿಲಿಯಾ ವಿವಿಯ ವಿದ್ಯಾರ್ಥಿಗಳು ಬೃಹತ್​ ಮಟ್ಟದಲ್ಲಿ ಪ್ರತಿಭಟನೆ ನಡೆಸಿ ಎಷ್ಟೋ ವಿದ್ಯಾರ್ಥಿಗಳು ಬಂಧನಕ್ಕೆ ಒಳಗಾಗಿದ್ದರು.

ಸಿಎಎ ಮತ್ತು ಎನ್​​​ಆರ್​​​ಸಿ ಜಾರಿ ಆಗಬಾರದು ಎಂದು ದೇಶಾದ್ಯಂತ ಪ್ರತಿಭಟನೆಗಳು ಇನ್ನೂ ಮುಂದುವರೆದಿವೆ.

Intro:ବାଲୁକାକଳା ରେ ଶୁଭେଚ୍ଛାBody:
ବଡଦିନ ପାଇଁ ବେଶ ଚଳଚଂଚଳ ଆନ୍ତର୍ଜାତୀୟ ପର୍ଯ୍ୟଟନ କ୍ଷେତ୍ର ପୁରୀ । ବଡଦିନ ଠାରୁ ନୂଆବର୍ଷ ପାଇଁ ବେଶ ବିଡ ଜମିଥାଏ ପର୍ଯ୍ୟଟକଙ୍କର । ଆଉ ଏଥିପାଇଁ ବେଳାଭୂମିରେ ବାଲୁକାଶିଳ୍ପୀଙ୍କ ପକ୍ଷରୁ କରାଯାଇଛି ସ୍ୱତନ୍ତ୍ର ବାଲୁକାକଳାକୃତି । ପ୍ରତିବର୍ଷ ଭଳି ପର୍ଯ୍ୟଟକଙ୍କୁ ଆକର୍ଷିତ କରିବା ପାଇଁ ବେଳାଭୂମିରେ ବାଲୁକା କଳାରେ ସମ୍ଭାର ଦେଖିବାକୁ ମିଳିଛି ।ଆନ୍ତର୍ଜାତୀୟ ବାଲୁକାଶିଳ୍ପୀ ସୁଦର୍ଶନ ପଟ୍ଟନାୟକ ବଡଦିନ ଅବସରରେ ଗୋ ଗ୍ରୀନର ବାର୍ତ୍ତା ଦେଇ ସାନ୍ତାକ୍ଲଜର ଥ୍ରୀଡି ଆର୍ଟ ନିର୍ମାଣ କରିଛନ୍ତି। ପୁରୀ ସୁବର୍ଣ୍ଣ ବେଳାଭୂମିରେ ନିର୍ମାଣ କରିଥିବା ଏହି ଆକର୍ଷଣୀୟ ବାଲୁକା ଥ୍ରୀଡି ଆର୍ଟରେ ସବୁଠୁ କୌତୁହଳର ଦୃଶ୍ଯ ଦେଖିବାକୁ ମିଳିଛି। ଅଢେଇ ହଜାର ବର୍ଗଫୁଟର ଏହି ଥ୍ରୀଡି ଆର୍ଟରେ ସାନ୍ତାକ୍ଲଜ ସମୁଦ୍ର କୂଳରେ ଛିଡାହେବା ଭଳି ଦେଖାଯିବା ସହ କ୍ରୀଷମାସ ଟ୍ରି ଉପହାର ଦେଉଥିବା ଭଳି ନଜରକୁ ଆସିଛି। ଏହି ଥ୍ରୀଡି ସ୍ଯାଣ୍ଡ ଆର୍ଟ ଜରୀଆରେ ଗୋ ଗ୍ରୀନ୍ ର ବାର୍ତ୍ତା ଦେବା ସହ ଖ୍ରୀଷମାସ ଅବସରରେ ବିଶ୍ୱବାସୀଙ୍କୁ ଅଭିନନ୍ଦନ ଜଣାଇଛନ୍ତି। ବେଳାଭୂମିରେ ଆନ୍ତର୍ଜାତୀୟ ବାଲୁକାଶିଳ୍ପୀ ପଦ୍ମଶ୍ରୀ ସୁଦର୍ଶନ ପଟ୍ଟନାୟକ ନିର୍ମାଣ କରିଛନ୍ତି
ସେପଟେ ଲାଇଟ ହାଉସ ବେଳାଭୂମିରେ ଆନ୍ତର୍ଜାତୀୟ ବାଲୁକା ଶିଳ୍ପୀ ମାନସ ସାହୁ ତାଙ୍କ ସ୍ଯାଣ୍ଡଆର୍ଟ ପାର୍କରେ ଗଢିଛନ୍ତି ଏକାଧିକ ଆକର୍ଷଣୀୟ ବାଲୁକାକୃତୀ। ଏଥିରେ ମାନସ ପ୍ଲାଷ୍ଟିକ ଫ୍ରୀ ର ନିଆରା ବାର୍ତ୍ତା ଦେଇଛନ୍ତି। ପ୍ଲାଷ୍ଟିକ ଏବେ ବିଶ୍ୱକୁ ଯେଭଳି କବଲିତ ସେଥିରୁ ମୁକ୍ତି ପାଇଁ । ଖାଲି ବେଳାଭୂମିରେ ଆନ୍ତର୍ଜାତୀୟ ବାଲୁକାଶିଲ୍ପୀ ମଧ୍ୟ ବାଲୁକା କଳାକୃତିକୁ ଭଳିକି ଭଳି ବାଲୁକା କଳାକୃତି ନିର୍ମାଣ କରି ଛନ୍ତି।

ବାଇଟ,, ସୁଦର୍ଶନ ପଟ୍ଟନାୟକ,, ବଲୁକା ଶିଳ୍ପୀ

ପୁରୀ ରୁ ଶକ୍ତି ପ୍ରସାଦ ମିଶ୍ର

Conclusion:ହିନ୍ଦୀ ବାଇଟ ନେସନାଲ ଷ୍ଟୋରି ପାଇଁ ଯାଇଛି
ETV Bharat Logo

Copyright © 2025 Ushodaya Enterprises Pvt. Ltd., All Rights Reserved.