ETV Bharat / bharat

ವಿದ್ಯುತ್‌ ಕಂಬ ಏರಿದ 5 ವರ್ಷದ ಬಾಲಕ... ಕಾರಣ ಇಷ್ಟೇ - ವಿದ್ಯುತ್‌ ಕಂಬ ಏರಿದ ಬಾಲಕ

ಹೆದ್ದಾರಿಯಲ್ಲಿ ಚಲಿಸುವ ವಾಹನಗಳನ್ನು ನೋಡಲು ಬಾಲಕನೋರ್ವ ವಿದ್ಯುತ್‌ ಕಂಬವನ್ನು ಏರಿದ್ದ ಘಟನೆ ಒಡಿಶಾದ ಜಾರ್ಜ್‌ಪುರ್‌ ಜಿಲ್ಲೆಯಲ್ಲಿ ನಡೆದಿದೆ. ಕಂಬದಲ್ಲಿ ವಿದ್ಯುತ್‌ ಇಲ್ಲದ ಕಾರಣ ಬಾಲಕ ಪ್ರಾಣಾಪಾಯದಿಂದ ಬಚಾವ್‌ ಆಗಿದ್ದಾನೆ.

interestingly-a-5-year-old-boy-climbing-on-an-electric-pole-to-see-vehicles
ವಿದ್ಯುತ್‌ ಕಂಬ ಹೇರಿದ 5 ವರ್ಷದ ಬಾಲಕ..ಕಾರಣ ಇಷ್ಟೇ
author img

By

Published : May 26, 2020, 6:40 PM IST

Updated : May 26, 2020, 9:10 PM IST

ಜಾಜ್‌ಪುರ್(ಒಡಿಶಾ):‌ ಜಿಲ್ಲೆಯಲ್ಲಿ ಐದು ವರ್ಷದ ಬಾಲಕ ಹೆದ್ದಾರಿಯಲ್ಲಿ ಚಲಿಸುವ ವಾಹನಗಳನ್ನು ನೋಡುವ ಸಲುವಾಗಿ ದೊಡ್ಡ ದುಸ್ಸಾಸವನ್ನೇ ಮಾಡಿದ್ದಾನೆ. ಹೆದ್ದಾರಿಯಲ್ಲಿ ಚಲಿಸುವ ವಾಹನಗಳು ಕಾಣಿಸುತ್ತಿಲ್ಲ ಎಂದು ವಿದ್ಯುತ್‌ ಕಂಬವನ್ನು ಹೇರಿದ್ದಾನೆ. ಇದೇ ಸಂದರ್ಭದಲ್ಲಿ ವಿದ್ಯುತ್‌ ಇಲ್ಲದ ಕಾರಣ ಬಾಲಕ ಪ್ರಾಣಾಪಾಯದಿಂದ ಬಚಾವ್​ ಆಗಿದ್ದಾನೆ.

ವಿದ್ಯುತ್‌ ಕಂಬ ಏರಿದ 5 ವರ್ಷದ ಬಾಲಕ... ಕಾರಣ ಇಷ್ಟೇ

ಜಾಜ್‌ಪೂರ್‌ ಜಿಲ್ಲಾ ಕೊರೆ ಪೊಲೀಸ್‌ ಠಾಣೆಯ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಚಲಿಸುವ ವಾಹನಗಳನ್ನು ನೋಡಲು ಬಾಲಕ ಸಮೀಪದಲ್ಲೇ ಇದ್ದ ವಿದ್ಯುತ್‌ ಕಂಬವನ್ನು ಏರಿದ್ದಾನೆ. ಜೊತೆಗೆ ತನ್ನ ತಂಗಿಯು ಕಂಬವನ್ನು ಹತ್ತಲು ಪ್ರಯತ್ನಿಸಿದ್ದಾಳೆ. ಈ ವೇಳೆ ಕಂಬದಲ್ಲಿ ವಿದ್ಯುತ್ ಇರಲಿಲ್ಲ. ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೋರ್ವ ಇದನ್ನು ಗಮನಿಸಿ ಬಾಲಕನನ್ನು ಕೆಳಗಿಳಿಸಿದ್ದಾನೆ.

ಆ ಮೂಲಕ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದ ಪೊಲೀಸರು ಮತ್ತು ವಿದ್ಯುತ್‌ ಇಲಾಖೆ ಅಧಿಕಾರಿಗಳು, ಬಾಲಕನನ್ನು ಬಿಟ್ಟು ಹೋಗಿದ್ದ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.

Last Updated : May 26, 2020, 9:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.