ETV Bharat / bharat

ಪಿಯುಸಿ ಪರೀಕ್ಷೆ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಸಾವು... ಮುಗಿಲು ಮುಟ್ಟಿದ ಪೋಷಕರ ಆಕ್ರಂದನ! - ಪೋಷಕರ ಆಕ್ರಂದನ

ಹೈದರಾಬಾದ್​: ಇಂಟರ್ಮಿಡಿಯಟ್​ ಪರೀಕ್ಷೆ ಬರೆಯುತ್ತಿರುವ ವೇಳೆ ವಿದ್ಯಾರ್ಥಿಯೊಬ್ಬ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

ಸಾವನ್ನಪ್ಪಿರುವ ವಿದ್ಯಾರ್ಥಿ...
author img

By

Published : Mar 3, 2019, 7:54 PM IST

ಇಲ್ಲಿನ ಸಿಕಿಂದ್ರಾಬಾದ್​ನ​ ಶ್ರೀ ಚೈತನ್ಯ ಕಾಲೇಜ್​ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿ ಗೋಪಿರಾಜ್ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದರು ಯಾವುದೇ ಪ್ರಯೋಜವಾಗಲಿಲ್ಲ. ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಗೋಪಿರಾಜ್​ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು.

ಎಲ್ಲಾರೆಡ್ಡಿಗೂಡ್​ಗೆ ಸೇರಿದ ವೆಂಕಟ್ರಾವ್​ ಮಗ ಗೋಪಿರಾಜ್​ ಅಮೀರ್​ಪೇಟ್​ನ ಕಾಲೇಜ್​ವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಗೋಪಿರಾಜ್​ ಮೃತಪಟ್ಟಿರುವ ವಿಷಯ ತಿಳಿದ ತಂದೆ ಮತ್ತು ಸಹೋದರರು ಸ್ಥಳಕ್ಕೆ ದೌಡಾಯಿಸಿದ್ದರು. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಎಲ್ಲರನ್ನು ಮರುಗುವಂತೆ ಮಾಡಿತು.

Intro:Body:

ಪಿಯುಸಿ ಪರೀಕ್ಷೆ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಸಾವು... ಮುಗಿಲು ಮುಟ್ಟಿದ ಪೋಷಕರ ಆಕ್ರಂದನ!

kannada newspaper, kannada news, etv bharat, Inter student collapses, writing exam, declared dead, Hyderabad, ಪಿಯುಸಿ ಪರೀಕ್ಷೆ, ವೇಳೆ ಕುಸಿದು ಬಿದ್ದು, ವಿದ್ಯಾರ್ಥಿ ಸಾವು, ಮುಗಿಲು ಮುಟ್ಟಿದ, ಪೋಷಕರ ಆಕ್ರಂದನ,

Inter student collapses while writing exam, declared dead in Hyderabad!

ಹೈದರಾಬಾದ್​: ಇಂಟರ್ಮಿಡಿಯಟ್​ ಪರೀಕ್ಷೆ ಬರೆಯುತ್ತಿರುವ ವೇಳೆ ವಿದ್ಯಾರ್ಥಿಯೊಬ್ಬ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ. 

ಇಲ್ಲಿನ ಸಿಕಿಂದ್ರಾಬಾದ್​ನ​ ಶ್ರೀ ಚೈತನ್ಯ ಕಾಲೇಜ್​ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿ ಗೋಪಿರಾಜ್ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದರು ಯಾವುದೇ ಪ್ರಯೋಜವಾಗಲಿಲ್ಲ. ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಗೋಪಿರಾಜ್​ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು. 

ಎಲ್ಲಾರೆಡ್ಡಿಗೂಡ್​ಗೆ ಸೇರಿದ ವೆಂಕಟ್ರಾವ್​ ಮಗ ಗೋಪಿರಾಜ್​ ಅಮೀರ್​ಪೇಟ್​ನ ಕಾಲೇಜ್​ವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಗೋಪಿರಾಜ್​ ಮೃತಪಟ್ಟಿರುವ ವಿಷಯ ತಿಳಿದ ತಂದೆ ಮತ್ತು ಸಹೋದರರು ಸ್ಥಳಕ್ಕೆ ದೌಡಾಯಿಸಿದ್ದರು. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಎಲ್ಲರನ್ನು ಮರುಗುವಂತೆ ಮಾಡಿತು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.