ETV Bharat / bharat

ಮಹಾ ಮಳೆಗೆ ಮುಂಬೈ ತತ್ತರ.. ನದಿಗಳಂತಾದ ರಸ್ತೆಗಳು - ಹವಾಮಾನ ಇಲಾಖೆ

ಮುಂಬೈನಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಮುಂದಿನ 24 ಗಂಟೆಗಳಲ್ಲಿ ಇನ್ನು ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ನದಿಗಳಂತಾದ ರಸ್ತೆಗಳು
author img

By

Published : Aug 3, 2019, 10:17 AM IST

ಮುಂಬೈ: ಕಳೆದ ಎರಡು ದಿನಗಳಿಂದ ತುಂತುರು ಮಳೆ ಸುರಿಯುತ್ತಿದ್ದು, ಮುಂಬೈನಲ್ಲಿ ಭಾರಿ ಮಳೆಯಾಗುತ್ತಿದ್ದು, ವಾಣಿಜ್ಯ ನಗರದ ಜನ ತತ್ತರಿಸಿದ್ದಾರೆ.

ಮಹಾರಾಷ್ಟ್ರದ ಕೇಂದ್ರ ಮತ್ತು ಪಶ್ಚಿಮ ಭಾಗಗಳಲ್ಲಿ ರೆಡ್​ ಅಲರ್ಟ್​ ಘೋಷಣೆ ಮಾಡಲಾಗಿದೆ. ಥಾಣೆ ಸೇರಿದಂತೆ ನಗರದ ಹಲವೆಡೆ ಭಾರಿ ಮಳೆ ಸುರಿದಿದ್ದು, ರಸ್ತೆಗಳೆಲ್ಲ ನದಿಯಾಗಿ ಮಾರ್ಪಟ್ಟಿವೆ. ಹೀಗಾಗಿ ಹಲವು ಬಸ್​ ಮಾರ್ಗಗಳನ್ನೂ ಬದಲಾವಣೆ ಮಾಡಲಾಗಿದೆ.

ಇನ್ನೂ ನಾಲ್ಕು ಗಂಟೆಗಳ ಕಾಲ ಮುಂಬೈನಲ್ಲಿ ಬಾರಿ ಮಳೆಯಾಗಲಿದ್ದು ಮುಂದಿನ 24 ಗಂಟೆಗಳಲ್ಲಿ ಅತಿಹೆಚ್ಚಿನ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ರಸ್ತೆಗಿಳಿಯುವ ಮುಂಚೆ ಜಾಗ್ರತೆ ವಹಿಸಿ ಎಂದು ಮುಂಬೈ ಪೊಲೀಸ್​ ಇಲಾಖೆ ಟ್ವೀಟ್​ ಮಾಡಿದೆ.

  • As per weather forecast, Intense spells of rain likely to continue in the next 4 hrs and heavy to very heavy rainfall in the next 24 hrs.

    We request Mumbaikars to take adequate precautions & ensure safety. #Dial100 in case of any emergency.

    Take care Mumbai

    — Mumbai Police (@MumbaiPolice) August 3, 2019 " class="align-text-top noRightClick twitterSection" data=" ">

ಭಾರಿ ಮಳೆಯಿಂದ ಥಾಣೆ ಮತ್ತು ಪಾಲ್ಗಾರ್​ನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಇಂದು ಮತ್ತು ನಾಳೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈಗಾಗಲೆ ಸಹಾಯವಾಣಿಗಳನ್ನ ಆರಂಭಿಸಿಲಾಗಿದೆ.

Intro:Body:

Rainfall

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.