ETV Bharat / bharat

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 26,917ಕ್ಕೆ ಏರಿಕೆ... ಮಹಾರಾಷ್ಟ್ರದಲ್ಲಿ 8 ಸಾವಿರ ಗಡಿ ದಾಟಿದ ಪ್ರಕರಣಗಳು

author img

By

Published : Apr 26, 2020, 9:21 AM IST

Updated : Apr 26, 2020, 9:34 PM IST

corona
ಕೊರೊನಾ

20:59 April 26

ಗುಜರಾತ್​ನಲ್ಲಿ ಸೋಂಕಿತರ ಸಂಖ್ಯೆ 3301ಕ್ಕೆ, ಮೃತರ ಸಂಖ್ಯೆ 313ಕ್ಕೆ ಏರಿಕೆ

  • ಗುಜರಾತ್​ನಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 230 ಕೊರೊನಾ ಸೋಂಕಿತರು ಪತ್ತೆ, 18 ಮಂದಿ ಬಲಿ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3301ಕ್ಕೆ, ಮೃತರ ಸಂಖ್ಯೆ 313ಕ್ಕೆ ಏರಿಕೆ
  • ಗುಜರಾತ್​ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

20:59 April 26

ತೆಲಂಗಾಣದಲ್ಲಿವೆ 660 ಸಕ್ರಿಯ ಕೊರೊನಾ ಪ್ರಕರಣಗಳು

  • ಕಳೆದ 24 ಗಂಟೆಗಳಲ್ಲಿ ತೆಲಂಗಾಣದಲ್ಲಿ 11 ಕೊರೊನಾ ಕೇಸ್​ಗಳು
  • ರಾಜ್ಯದಲ್ಲಿವೆ 660 ಸಕ್ರಿಯ ಪ್ರಕರಣಗಳು
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

20:59 April 26

ಪಂಜಾಬ್​​ನಲ್ಲಿ ಈವರೆಗೆ 313 ಮಂದಿಗೆ ತಗುಲಿರುವ ಕೊರೊನಾ

  • ಪಂಜಾಬ್​​ನಲ್ಲಿ ಈವರೆಗೆ 313 ಮಂದಿಗೆ ತಗುಲಿರುವ ಕೊರೊನಾ
  • 18 ಸಾವು, 84 ಮಂದಿ ಗುಣಮುಖ
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

20:58 April 26

ಮಹಾರಾಷ್ಟ್ರದಲ್ಲಿ ಕೊರೊನಾ ಬಾಧಿತರ ಸಂಖ್ಯೆ 8068 ಕ್ಕೆ ಏರಿಕೆ

  • ಮಹಾರಾಷ್ಟ್ರದಲ್ಲಿ ಒಂದೇ ದಿನ 440 ಮಂದಿಗೆ ಕೊರೊನಾ ಸೋಂಕು
  • ರಾಜ್ಯದಲ್ಲಿ ಬಾಧಿತರ ಸಂಖ್ಯೆ 8068 ಕ್ಕೆ ಏರಿಕೆ
  • ಈವರೆಗೆ 342 ಸಾವು, 112 ಮಂದಿ ಗುಣಮುಖ

20:58 April 26

ಕಳೆದ 24 ಗಂಟೆಯಲ್ಲಿ ಗುಜರಾತ್​ನಲ್ಲಿ 230 ಹೊಸ ಸೋಂಕಿತರು ಪತ್ತೆ, 18 ಸಾವು

  • ಕಳೆದ 24 ಗಂಟೆಯಲ್ಲಿ ಗುಜರಾತ್​ನಲ್ಲಿ 230 ಹೊಸ ಸೋಂಕಿತರು ಪತ್ತೆ, 18 ಸಾವು
  • ಸೋಂಕಿತರ ಸಂಖ್ಯೆ 3301ಕ್ಕೆ ಏರಿಕೆ
  • ಈವರೆಗೆ 155 ಸಾವು

20:58 April 26

ಬಿಹಾರದಲ್ಲಿ ಹೊಸದಾಗಿ 15 ಜನರಿಗೆ ಸೋಂಕು

  • ಬಿಹಾರದಲ್ಲಿ ಹೊಸದಾಗಿ 15 ಜನರಿಗೆ ಸೋಂಕು
  • ರಾಜ್ಯದಲ್ಲಿ ಒಟ್ಟು 274 ಜನರಿಗೆ ತಗುಲಿರುವ ಕೊರೊನಾ
  • ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್​ ಹೇಳಿಕೆ

19:18 April 26

ಮಧ್ಯಪ್ರದೇಶದಲ್ಲಿ ಕೊರೊನಾಗೆ ಒಟ್ಟು 103 ಮಂದಿ ಸಾವು

  • ಮಧ್ಯಪ್ರದೇಶದಲ್ಲಿ ಕೋವಿಡ್​-19 ಪ್ರಕರಣಗಳ ಸಂಖ್ಯೆ 2090ಕ್ಕೆ ಏರಿಕೆ
  • ರಾಜ್ಯದಲ್ಲಿ ಒಟ್ಟು 103 ಮಂದಿ ಸಾವು
  • ಇಂದೋರ್​ನಲ್ಲೇ ಇದ್ದಾರೆ 1176 ಮಂದಿ ಸೋಂಕಿತರು, 57 ಬಲಿ
  • ಇನ್ನು ಭೋಪಾಲ್​ನಲ್ಲಿ 415 ಕೇಸ್​ಗಳು, 9 ಸಾವು ವರದಿ
  • ಮಧ್ಯಪ್ರದೇಶ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

19:18 April 26

ತಮಿಳುನಾಡಿನಲ್ಲಿಂದು 64 ಮಂದಿ ಹೊಸ ಸೋಂಕಿತರು ಪತ್ತೆ, ಓರ್ವ ಸಾವು

  • ತಮಿಳುನಾಡಿನಲ್ಲಿಂದು 64 ಮಂದಿ ಹೊಸ ಸೋಂಕಿತರು ಪತ್ತೆ, ಓರ್ವ ಸಾವು
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,885ಕ್ಕೆ ಏರಿಕೆ
  • ಸಾವಿನ ಸಂಖ್ಯೆ 24ಕ್ಕೆ ಏರಿಕೆ

19:17 April 26

ಪಶ್ಚಿಮ ಬಂಗಾಳದಲ್ಲಿ ಈವರೆಗೆ ಒಟ್ಟು 461 ಕೊರೊನಾ ಕೇಸ್​ಗಳು ಪತ್ತೆ

  • ಪಶ್ಚಿಮ ಬಂಗಾಳದಲ್ಲಿ ಈವರೆಗೆ ಒಟ್ಟು 461 ಕೊರೊನಾ ಕೇಸ್​ಗಳು ಪತ್ತೆ
  • 20 ಸಾವು ವರದಿ
  • ರಾಜ್ಯ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

18:01 April 26

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 26,917ಕ್ಕೆ ಏರಿಕೆ

  • ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1975 ಕೇಸ್​ಗಳು, 47 ಸಾವು ವರದಿ
  • ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 26,917ಕ್ಕೆ, ಸಾವಿನ ಸಂಖ್ಯೆ 826ಕ್ಕೆ ಏರಿಕೆ
  • ಸೋಂಕಿತರ ಪೈಕಿ 5914 ಮಂದಿ ಗುಣಮುಖ, 20,177 ಆ್ಯಕ್ಟಿವ್​ ಕೇಸ್​ಗಳು
  • ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ

17:21 April 26

ಕರ್ನಾಟಕದಲ್ಲಿ ಕೊರೊನಾಗೆ ಮತ್ತೊಂದು ಬಲಿ

  • ಕರ್ನಾಟಕದಲ್ಲಿ ಕೊರೊನಾಗೆ ಮತ್ತೊಂದು ಬಲಿ
  • ಬೆಂಗಳೂರಿನಲ್ಲಿ 45 ವರ್ಷದ ಸೋಂಕಿತೆ ಸಾವು
  • ರಾಜ್ಯದಲ್ಲಿ ಸಾವಿನ ಸಂಖ್ಯೆ 19ಕ್ಕೆ ಏರಿಕೆ

17:18 April 26

ಕಲಬುರಗಿಯಲ್ಲಿ 7 ವರ್ಷದ ಬಾಲಕನಿಗೂ ಕೊರೊನಾ.. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 503ಕ್ಕೆ ಏರಿಕೆ

  • ಕರ್ನಾಟಕದಲ್ಲಿ ಇಂದು ಮೂರು ಪ್ರಕರಣ ಪತ್ತೆ
  • ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ 47 ವರ್ಷದ ಮಹಿಳೆಗೆ ಕೊರೊನಾ
  • ಕಲಬುರಗಿಯಲ್ಲಿ 7 ವರ್ಷದ ಬಾಲಕ ಸೇರಿ ಇಬ್ಬರು ಸೋಂಕಿತರು ಪತ್ತೆ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 503ಕ್ಕೆ ಏರಿಕೆ

17:09 April 26

ಕ್ವಾರಂಟೈನ್​ನಲ್ಲಿದ್ದ ಮುಂಬೈನ 31 ಪತ್ರಕರ್ತರು ಡಿಸ್ಚಾರ್ಚ್​

  • ಕ್ವಾರಂಟೈನ್​ನಲ್ಲಿದ್ದ ಮುಂಬೈನ 31 ಪತ್ರಕರ್ತರು ಡಿಸ್ಚಾರ್ಚ್​
  • 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿದ್ದ ಪತ್ರಕರ್ತರು
  • ಎರಡನೇ ಬಾರಿಯೂ ಇವರ ಕೋವಿಡ್​-19 ಪರೀಕ್ಷಾ ವರದಿ ನೆಗಟಿವ್​ ಬಂದಿದ್ದರಿಂದ ಡಿಸ್ಚಾರ್ಚ್​
  • ಬೃಹನ್ ಮುಂಬೈ ಮಹಾನಗರ ಪಾಲಿಕೆ ಮಾಹಿತಿ

16:37 April 26

ಓರ್ವ ಆಸ್ಪತ್ರೆ ಸಿಬ್ಬಂದಿ ಸೇರಿ ರಾಂಚಿಯಲ್ಲಿಂದು ಆರು ಮಂದಿಗೆ ಸೋಂಕು

  • ಓರ್ವ ಆಸ್ಪತ್ರೆ ಸಿಬ್ಬಂದಿ ಸೇರಿ ರಾಂಚಿಯಲ್ಲಿಂದು ಆರು ಮಂದಿಗೆ ಸೋಂಕು
  • ರಾಂಚಿಯ ಆಸ್ಪತ್ರೆ ಸಿಬ್ಬಂದಿಗೆ ಕೊರೊನಾ
  • ಜಾರ್ಖಂಡ್​ನಲ್ಲಿ ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆ,
  • ರಾಜ್ಯ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಾಹಿತಿ

16:36 April 26

ರಾಜಸ್ಥಾನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2152ಕ್ಕೆ ಏರಿಕೆ, ಒಟ್ಟು 36 ಬಲಿ

  • ರಾಜಸ್ಥಾನದಲ್ಲಿಂದು 69 ಹೊಸ ಸೋಂಕಿತರು ಪತ್ತೆ, ಇಬ್ಬರು ಸಾವು
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2152ಕ್ಕೆ ಏರಿಕೆ, ಒಟ್ಟು 36 ಬಲಿ
  • 518 ಮಂದಿ ಗುಣಮುಖ
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

16:36 April 26

ಉತ್ತರ ಪ್ರದೇಶದಲ್ಲಿ ಇಲ್ಲಿಯವರೆಗೆ 1,843 ಕೋವಿಡ್​-19 ಕೇಸ್​ಗಳು ಪತ್ತೆ

  • ಉತ್ತರ ಪ್ರದೇಶದಲ್ಲಿ ಇಲ್ಲಿಯ ವರೆಗೆ 1,843 ಕೋವಿಡ್​-19 ಕೇಸ್​ಗಳು ಪತ್ತೆ
  • ಒಟ್ಟು 29 ಮಂದಿ ಸಾವು,  289 ಮಂದಿ ಗುಣಮುಖ

14:50 April 26

ದೆಹಲಿಯಲ್ಲಿ 40 ಮಂದಿ ವೈದ್ಯಕೀಯ ಸಿಬ್ಬಂದಿಗೆ ಅಂಟಿದ ಕೊರೊನಾ

  • ದೆಹಲಿಯಲ್ಲಿ 40 ಮಂದಿ ವೈದ್ಯಕೀಯ ಸಿಬ್ಬಂದಿಗೆ ಅಂಟಿದ ಕೊರೊನಾ
  • ಜಹಾಂಗೀರ್‌ಪುರಿ ಪ್ರದೇಶದ ಬಾಬು ಜಗ್​ಜೀವನ್ ರಾಮ್ ಆಸ್ಪತ್ರೆಯ ಸಿಬ್ಬಂದಿಗೆ ಸೋಂಕು
  • ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಮಾಹಿತಿ

14:43 April 26

ಡೆಹ್ರಾಡೂನ್​ನಲ್ಲಿ ಗರ್ಭಿಣಿಗೆ ಕೊರೊನಾ ಪಾಸಿಟಿವ್​

  • ಡೆಹ್ರಾಡೂನ್​ನಲ್ಲಿ ಗರ್ಭಿಣಿಗೆ ಕೊರೊನಾ ಪಾಸಿಟಿವ್​
  • ಉತ್ತರಾಖಂಡದಲ್ಲಿ ಸೋಂಕಿತರ ಸಂಖ್ಯೆ 50ಕ್ಕೆ ಏರಿಕೆ

13:39 April 26

ಮೀರತ್​ನಲ್ಲಿ ಕೊರೊನಾಗೆ ಮತ್ತೊಂದು ಬಲಿ

  • ಉತ್ತರ ಪ್ರದೇಶದ ಮೀರತ್​ನಲ್ಲಿ ಕೊರೊನಾಗೆ ಮತ್ತೊಂದು ಬಲಿ
  • ಮೀರತ್​ನಲ್ಲಿ ಮೃತರ ಸಂಖ್ಯೆ 5ಕ್ಕೆ ಏರಿಕೆ

13:29 April 26

ಪಶ್ಚಿಮ ಬಂಗಾಳದಲ್ಲಿ ಕೊರೊನಾಗೆ ವೈದ್ಯಾಧಿಕಾರಿ ಬಲಿ

  • ಪಶ್ಚಿಮ ಬಂಗಾಳದಲ್ಲಿ ಕೊರೊನಾಗೆ ವೈದ್ಯಾಧಿಕಾರಿ ಬಲಿ
  • ಕೇಂದ್ರೀಯ ವೈದ್ಯಕೀಯ ಮಳಿಗೆಯ ಆರೋಗ್ಯ ಸೇವೆಯ ಸಹಾಯಕ ನಿರ್ದೇಶಕ ಸಾವು
  • ಪಶ್ಚಿಮ ಬಂಗಾಳ ವೈದ್ಯರ ವೇದಿಕೆಯಿಂದ ಮಾಹಿತಿ

13:08 April 26

ರಿಷಿಕೇಶ್​ ಏಮ್ಸ್​​ನ ನರ್ಸ್​ಗೆ ಸೋಂಕು

  • ಉತ್ತರಾಖಂಡ್​ನಲ್ಲಿ ನರ್ಸ್​ಗೆ ತಗುಲಿರುವ ಕೊರೊನಾ ವೈರಸ್
  • ರಿಷಿಕೇಶ್​ ಏಮ್ಸ್​​ನ ನರ್ಸ್​ಗೆ ಸೋಂಕು
  • ಆಸ್ಪತ್ರೆಯ ಪಿಆರ್​ಒ ಮಾಹಿತಿ

13:06 April 26

ಭೋಪಾಲ್​ನಲ್ಲಿ 74 ರೈಲು ಬೋಗಿಗಳನ್ನ ಐಸೋಲೇಷನ್ ವಾರ್ಡ್​ಗಳಾಗಿ ಪರಿವರ್ತನೆ

corona
ರೈಲು ಬೋಗಿಗಳನ್ನ ಐಸೋಲೇಷನ್ ವಾರ್ಡ್​ಗಳಾಗಿ ಪರಿವರ್ತನೆ
  • ಮಧ್ಯಪ್ರದೇಶದಲ್ಲಿ ಹೆಚ್ಚಾದ ಕೊರೊನಾ ಸೋಂಕಿತರ ಸಂಖ್ಯೆ
  • 74 ರೈಲು ಬೋಗಿಗಳನ್ನ ಐಸೋಲೇಷನ್ ವಾರ್ಡ್​ಗಳಾಗಿ ಪರಿವರ್ತನೆ
  • ಭಾರತೀಯ ರೈಲ್ವೆಯ ಭೋಪಾಲ್ ವಿಭಾಗದಿಂದ ಕಾರ್ಯ

12:23 April 26

ಮುಂಬೈನಲ್ಲಿ ಕೊರೊನಾಗೆ ಇಂದು ಮತ್ತೊಬ್ಬ ಪೊಲೀಸ್​ ಹೆಡ್​ ಕಾನ್​ಸ್ಟೇಬಲ್​ ಬಲಿ

  • ಮಹಾರಾಷ್ಟ್ರದಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ
  • ಮುಂಬೈನಲ್ಲಿ ಇಂದು ಮತ್ತೊಬ್ಬ ಪೊಲೀಸ್​ ಹೆಡ್​ ಕಾನ್​ಸ್ಟೇಬಲ್​ ಸಾವು
  • ಮುಂಬೈ ಪೊಲೀಸರಿಂದ ಮಾಹಿತಿ
  • ನಿನ್ನೆ ರಾತ್ರಿಯಷ್ಟೇ ಹೆಡ್​ ಕಾನ್​ಸ್ಟೇಬಲ್ ಒಬ್ಬರು ಕೋವಿಡ್​-19ಗೆ ಬಲಿಯಾಗಿದ್ದರು

12:19 April 26

ಕರ್ನಾಟಕದಲ್ಲಿ ಇಂದು ಒಂದೇ ಪ್ರಕರಣ ಪತ್ತೆ

  • ಕರ್ನಾಟಕದಲ್ಲಿ ಇಂದು ಒಂದೇ ಪ್ರಕರಣ ಪತ್ತೆ

  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 501ಕ್ಕೆ ಏರಿಕೆ

12:06 April 26

ಲಾರಿ ಚಾಲಕನಿಗೆ ಕೊರೊನಾ: ಪೊಲೀಸ್​ ಅಧಿಕಾರಿ ಸೇರಿ 41 ಮಂದಿಗೆ ಕ್ವಾರಂಟೈನ್​

  • ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಲಾರಿ ಚಾಲಕನಿಗೆ ಕೊರೊನಾ ಪಾಸಿಟಿವ್​
  • ಚಾಲಕನ ನೇರ ಸಂಪರ್ಕಕ್ಕೆ ಬಂದಿದ್ದ ಓರ್ವ ಪೊಲೀಸ್​ ಅಧಿಕಾರಿ ಸೇರಿ 41 ಮಂದಿಗೆ ಹೋಮ್​ ಕ್ವಾರಂಟೈನ್​
  • ಎರ್ನಾಕುಲಂ ಜಿಲ್ಲಾಧಿಕಾರಿ ಎಸ್ ಸುಹಾಸ್ ಮಾಹಿತಿ

11:52 April 26

ಕೊರೊನಾ ವಿರುದ್ಧದ ಹೋರಾಟದಲ್ಲಿ ದೇಶದ ಜನರೇ ಸೈನಿಕರು: ಪಿಎಂ ಮೋದಿ

  • ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿಯ 'ಮನ್​ ಕಿ ಬಾತ್'
  • ನಾವೆಲ್ಲರೂ ಸೇರಿ ಕೊರೊನಾ ವಿರುದ್ಧ ಹೋರಾಡುತ್ತಿದ್ದೇವೆ
  • ಈ ಹೋರಾಟದಲ್ಲಿ ದೇಶದ 130 ಕೋಟಿ ಜನರೂ ಸೇನಾನಿಯಾಗಿದ್ದಾರೆ
  • ಸಂದಿಗ್ಧ ಪರಿಸ್ಥಿತಿಯಲ್ಲಿ ಒಬ್ಬರು ಮತ್ತೊಬ್ಬರ ಸಹಾಯಕ್ಕೆ ಬರ್ತಿದ್ದಾರೆ
  • ವೈದ್ಯಕೀಯ ವಲಯದಲ್ಲಿ ದೇಶ ಮುಂದಿದೆ
  • ಕೊರೊನಾ ವಾರಿಯರ್ಸ್ ಮೇಲಿನ ಹಲ್ಲೆ ಸಹಿಸಲು ಆಗಲ್ಲ
  • ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತೆ
  • ಕೊರೊನಾ ವಾರಿಯರರ್ಸ್​ರ ಸೇವೆಯನ್ನ ನಾವು ಸ್ಮರಿಸಬೇಕು
  • ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ

11:45 April 26

ಕಳೆದ 24 ಗಂಟೆಗಳಲ್ಲಿ ಆಂಧ್ರದಲ್ಲಿ 89 ಮಂದಿಗೆ ಕೊರೊನಾ ಪಾಸಿಟಿವ್​, ಇಬ್ಬರು ಬಲಿ

  • ಕಳೆದ 24 ಗಂಟೆಗಳಲ್ಲಿ ಆಂಧ್ರದಲ್ಲಿ 89 ಮಂದಿಗೆ ಕೊರೊನಾ ಪಾಸಿಟಿವ್​, ಇಬ್ಬರು ಬಲಿ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1097ಕ್ಕೆ ಏರಿಕೆ
  • ಈವರೆಗೆ ಒಟ್ಟು 31 ಮಂದಿ ಸಾವು

11:44 April 26

ರಾಜಸ್ಥಾನದ ಹೈಕೋರ್ಟ್ ನ್ಯಾಯಾಧೀಶನಿಗೆ ಕೊರೊನಾ ಪಾಸಿಟಿವ್

  • ರಾಜಸ್ಥಾನದ ಹೈಕೋರ್ಟ್ ನ್ಯಾಯಾಧೀಶನಿಗೆ (High Court Master) ಕೊರೊನಾ ಪಾಸಿಟಿವ್
  • ಮೇ 3ರವರೆಗೆ ನ್ಯಾಯಾಲಯ ಬಂದ್
  • ರಾಜ್ಯ ಸರ್ಕಾರದಿಂದ ತೀರ್ಮಾನ

11:44 April 26

ಕೋಲ್ಕತ್ತಾದಲ್ಲಿ ಕೋವಿಡ್-19ಗೆ ಮೊದಲ ಬಲಿ

  • ಪಶ್ಚಿಮ ಬಂಗಾಳದಲ್ಲಿ ಮುಂದುವರಿದ ಕೊರೊನಾ ಅಟ್ಟಹಾಸ
  • ಕೋಲ್ಕತ್ತಾದಲ್ಲಿ ಕೋವಿಡ್-19ಗೆ ಮೊದಲ ಬಲಿ
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

09:42 April 26

ಮೊರದಾಬಾದ್‌ನಲ್ಲಿ 12 ರೈಲ್ವೆ ಕೋಚ್‌ಗಳು ಐಸೋಲೇಷನ್‌ ವಾರ್ಡ್‌ಗಳಾಗಿ ಪರಿವರ್ತನೆ

  • ಮೊರದಾಬಾದ್‌ನಲ್ಲಿ ಕೊರೊನಾ ವಿರುದ್ಧ ಹೋರಾಟಕ್ಕೆ ಮತ್ತಷ್ಟು ಕ್ರಮ
  • 12 ರೈಲ್ವೆ ಕೋಚ್‌ಗಳು ಐಸೋಲೇಷನ್‌ ವಾರ್ಡ್‌ಗಳಾಗಿ ಪರಿವರ್ತನೆ
  • ಸೋಂಕಿತರಿಗೆ ತುರ್ತು ಚಿಕಿತ್ಸೆ ನೀಡಲು ನೆರವು

09:41 April 26

ಏಪ್ರಿಲ್‌ 29 ವರೆಗೆ ಚೆನ್ನೈ ಸಂಪೂರ್ಣ ಲಾಕ್‌ಡೌನ್

  • ತಮಿಳುನಾಡಿನಲ್ಲಿ ಕೋವಿಡ್‌ ಹೆಚ್ಚಾಗುತ್ತಿರುವ ಹಿನ್ನೆಲೆ
  • ಇಂದಿನಿಂದ ಏಪ್ರಿಲ್‌ 29 ವರೆಗೆ ಚೆನ್ನೈ ಸಂಪೂರ್ಣ ಲಾಕ್‌ಡೌನ್‌
  • ಸಿಎಂ ಎಡಪಾಡಿಪಳನಿಸ್ವಾಮಿ ಘೋಷಣೆ

09:36 April 26

ಅಮೆರಿಕಾದಲ್ಲಿ ಕೊರೊನಾಗೆ ಒಂದೇ ದಿನ 2,494 ಮಂದಿ ಬಲಿ

  • ಅಮೆರಿಕಾದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾಗೆ ಬಲಿಯಾದದ್ದು ಬರೋಬ್ಬರಿ 2,494 ಮಂದಿ
  • ದೇಶದಲ್ಲಿ ಮೃತರ ಸಂಖ್ಯೆ 53,511ಕ್ಕೆ ಏರಿಕೆ
  • ಈವರೆಗೆ ಒಟ್ಟು 9,36,293 ಕೇಸ್​ಗಳು ಪತ್ತೆ
  • ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮಾಹಿತಿ

09:35 April 26

ರಾಜಸ್ಥಾನದಲ್ಲಿ ಬೆಳ್ಳಂಬೆಳಗ್ಗೆಯೇ 58 ಹೊಸ ಸೋಂಕಿತರು ಪತ್ತೆ

  • ರಾಜಸ್ಥಾನದಲ್ಲಿ ಬೆಳ್ಳಂಬೆಳಗ್ಗೆಯೇ 58 ಹೊಸ ಸೋಂಕಿತರು ಪತ್ತೆ
  • ಈ ಪೈಕಿ ಜೋಧ್​ಪುರದಲ್ಲೇ 15 ಕೇಸ್​ಗಳು
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2141ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

09:14 April 26

ಭಾರತದಲ್ಲಿ ಕೊರೊನಾಗೆ 824 ಮಂದಿ ಬಲಿ..!

corona
ದೇಶದಲ್ಲಿ 19,868 ಆ್ಯಕ್ಟಿವ್​ ಕೇಸ್​ಗಳು
  • ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1990 ಕೇಸ್​ಗಳು, 49 ಸಾವು ವರದಿ
  • ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 26,496ಕ್ಕೆ, ಸಾವಿನ ಸಂಖ್ಯೆ 824ಕ್ಕೆ ಏರಿಕೆ
  • ಸೋಂಕಿತರ ಪೈಕಿ 5804 ಮಂದಿ ಗುಣಮುಖ, 19,868 ಆ್ಯಕ್ಟಿವ್​ ಕೇಸ್​ಗಳು  

Last Updated : Apr 26, 2020, 9:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.