ETV Bharat / bharat

ಭಾರತದಲ್ಲಿ ಕೊರೊನಾಗೆ ಬಲಿಯಾದ 779 ಮಂದಿಯ ಪೈಕಿ ಮಹಾರಾಷ್ಟ್ರದ್ದೇ ಸಿಂಹಪಾಲು..!

author img

By

Published : Apr 25, 2020, 9:22 AM IST

Updated : Apr 25, 2020, 9:52 PM IST

corona breaking
ಕೊರೊನಾ

20:50 April 25

ಮಹಾರಾಷ್ಟ್ರದಲ್ಲಿ ಇಂದು ಒಂದೇ ದಿನ 811 ಮಂದಿ ಸೋಂಕಿತರು, 22 ಸಾವು ವರದಿ

  • ಮಹಾರಾಷ್ಟ್ರದಲ್ಲಿ ಇಂದು ಒಂದೇ ದಿನ ಪತ್ತೆಯಾಗಿದ್ದು 811 ಕೊರೊನಾ ಕೇಸ್​ಗಳು, 22 ಸಾವು ವರದಿ
  • ರಾಜ್ಯದಲ್ಲಿ  ಸೋಂಕಿತರ ಸಂಖ್ಯೆ 7628 ಕ್ಕೆ ಏರಿಕೆ
  • ಈವರೆಗೆ 323 ಮಂದಿ ಬಲಿ
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

20:49 April 25

ಗುಜರಾತ್​ನಲ್ಲಿ ಮೂರು ಸಾವಿರ ಗಡಿ ದಾಟಿದ ಕೋವಿಡ್​-19 ಕೇಸ್​ಗಳು

  • ಗುಜರಾತ್​ನಲ್ಲಿಂದು ಹೊಸದಾಗಿ ಬರೋಬ್ಬರಿ 256 ಸೋಂಕಿತರು ಪತ್ತೆ
  • ಈ ಪೈಕಿ ಅಹಮದಾಬಾದ್​ನಲ್ಲೇ 182 ಕೇಸ್​ಗಳು
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3071ಕ್ಕೆ ಏರಿಕೆ
  • ಈವರೆಗೆ ಒಟ್ಟು 133 ಮಂದಿ ಬಲಿ, 282 ಮಂದಿ ಗುಣಮುಖ

20:48 April 25

ಉತ್ತರಾಖಂಡ್​ನಲ್ಲಿಂದು ಒಂದೂ ಕೇಸ್​ ಪತ್ತೆಯಾಗಿಲ್ಲ

  • ಉತ್ತರಾಖಂಡ್​ನಲ್ಲಿಂದು ಒಂದೂ ಕೇಸ್​ ಪತ್ತೆಯಾಗಿಲ್ಲ
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 48ಕ್ಕೆ ನಿಂತಿದೆ
  • ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

19:28 April 25

ಮಧ್ಯಪ್ರದೇಶದಲ್ಲಿ ಕೋವಿಡ್​-19 ಪ್ರಕರಣಗಳ ಸಂಖ್ಯೆ 1945ಕ್ಕೆ, ಸಾವಿನ ಸಂಖ್ಯೆ 99ಕ್ಕೆ ಏರಿಕೆ

  • ಮಧ್ಯಪ್ರದೇಶದಲ್ಲಿ ಕೋವಿಡ್​-19 ಪ್ರಕರಣಗಳ ಸಂಖ್ಯೆ 1945ಕ್ಕೆ, ಸಾವಿನ ಸಂಖ್ಯೆ 99ಕ್ಕೆ ಏರಿಕೆ
  • ಈ ಪೈಕಿ ಇಂದೋರ್​ನಲ್ಲೇ ಇದ್ದಾರೆ 1085 ಮಂದಿ ಸೋಂಕಿತರು, 57 ಸಾವು
  • ಭೋಪಾಲ್​ನಲ್ಲಿ 388 ಕೇಸ್​, 9 ಮಂದಿ ಬಲಿ
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

19:27 April 25

ಮುಂಬೈನಲ್ಲಿ ಕೊರೊನಾಗೆ ಹೆಡ್​ ಕಾನ್​​ಸ್ಟೇಬಲ್​ ಬಲಿ..!

  • ಮುಂಬೈನಲ್ಲಿ ಕೊರೊನಾಗೆ 57 ವರ್ಷದ ಹೆಡ್​ ಕಾನ್​​ಸ್ಟೇಬಲ್​ ಸಾವು
  • ಮುಂಬೈ ಪೊಲೀಸರಿಂದ ಮಾಹಿತಿ

19:26 April 25

ತಮಿಳುನಾಡಿನಲ್ಲಿಂದು ಕೊರೊನಾಗೆ ಓರ್ವ ಸಾವು, 66 ಹೊಸ ಸೋಂಕಿತರು

  • ತಮಿಳುನಾಡಿನಲ್ಲಿಂದು ಕೊರೊನಾಗೆ ಓರ್ವ ಸಾವು, 66 ಹೊಸ ಸೋಂಕಿತರು
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1821ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

19:26 April 25

ಪಂಜಾಬ್​ನಲ್ಲಿ ಸೋಂಕಿತರ ಸಂಖ್ಯೆ 308ಕ್ಕೆ ಏರಿಕೆ

  • ಪಂಜಾಬ್​ನಲ್ಲಿ ಇಂದು 10 ಹೊಸ ಕೊರೊನಾ ಪ್ರಕರಣಗಳು ಪತ್ತೆ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 308ಕ್ಕೆ ಏರಿಕೆ
  • ಪಂಜಾಬ್ ಸರ್ಕಾರದಿಂದ ಮಾಹಿತಿ

18:29 April 25

ಧಾರವಿಯಲ್ಲೇ ಕೊರೊನಾ ಬಾಧಿತರ ಸಂಖ್ಯೆ 241, ಸಾವಿನ ಸಂಖ್ಯೆ 14ಕ್ಕೆ ಏರಿಕೆ

  • ಮುಂಬೈನ ಧಾರವಿ ನಗರದಲ್ಲಿ ಕೊರೊನಾ ತಲ್ಲಣ
  • ಒಂದೇ ದಿನದಲ್ಲಿ 21 ಹೊಸ ಸೋಂಕಿತರು ಪತ್ತೆ
  • ನಗರದಲ್ಲಿ ಬಾಧಿತರ ಸಂಖ್ಯೆ 241, ಸಾವಿನ ಸಂಖ್ಯೆ 14ಕ್ಕೆ ಏರಿಕೆ

18:29 April 25

ಮಹಾರಾಷ್ಟ್ರದಲ್ಲಿ ಈವರೆಗೆ 96 ಪೊಲೀಸ್ ಸಿಬ್ಬಂದಿಗೆ ಕೊರೊನಾ

  • ಮಹಾರಾಷ್ಟ್ರದಲ್ಲಿ ಈವರೆಗೆ 96 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು
  • ಈ ಪೈಕಿ 7 ಮಂದಿ ಗುಣಮುಖ
  • ಪೊಲೀಸ್ ಇಲಾಖೆಯಿಂದ ಮಾಹಿತಿ

18:29 April 25

ಕೇರಳದಲ್ಲಿ ಸೋಂಕಿತರ ಸಂಖ್ಯೆ 457ಕ್ಕೆ ಏರಿಕೆ

  • ಕೇರಳದಲ್ಲಿ ಇಂದು ಹೊಸದಾಗಿ ಏಳು ಮಂದಿಗೆ ತಗುಲಿರುವ ಸೋಂಕು
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 457ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

18:29 April 25

  • ಮಹಾರಾಷ್ಟ್ರದಲ್ಲಿ ಲಾಕ್​ಡೌನ್ ನಿಯಮ ಉಲ್ಲಂಘನೆ
  • ಮಾರ್ಚ್ 22 ರಿಂದ ಈವರೆಗೆ 14,955 ಜನರ ಬಂಧನ - 47,168 ವಾಹನಗಳು ವಶಕ್ಕೆ

18:28 April 25

ಬೆಂಗಳೂರಿನಲ್ಲಿ ಇಂದು ಒಂದೇ ದಿನ 13 ಮಂದಿಗೆ ಸೋಂಕು

  • ಬೆಂಗಳೂರಿನಲ್ಲಿ ಇಂದು ಒಂದೇ ದಿನ 13 ಮಂದಿಗೆ ಸೋಂಕು
  • 419 ನೇ ಸೋಂಕಿತನಿಂದ 9 ಮಂದಿಗೆ ತಗುಲಿರುವ ವೈರಸ್
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ

18:23 April 25

ರಂಜಾನ್​ ಉಪವಾಸ: ಆಸ್ಪತ್ರೆಯಲ್ಲೇ ಮುಸ್ಲಿಂ ಸಮುದಾಯದ ಕೊರೊನಾ ರೋಗಿಗಳ ಪ್ರಾರ್ಥನೆ

corona
ಆಸ್ಪತ್ರೆಯಲ್ಲೇ ಮುಸ್ಲಿಂ ಸಮುದಾಯದ ಕೊರೊನಾ ರೋಗಿಗಳ ಪ್ರಾರ್ಥನೆ
  • ಆಸ್ಪತ್ರೆಯಲ್ಲೇ ಮುಸ್ಲಿಂ ಸಮುದಾಯದ ಕೊರೊನಾ ರೋಗಿಗಳ ಪ್ರಾರ್ಥನೆ
  • ರಂಜಾನ್​ ಉಪವಾಸ ತಿಂಗಳಿನ ಪ್ರಯುಕ್ತ ಪ್ರಾರ್ಥನೆಗೆ ಅವಕಾಶ
  • ರೋಗಿಗಳ ಮನವಿಗೆ ಸ್ಪಂದಿಸಿದ ಗುಜರಾತ್​ನ ಅಹಮದಾಬಾದ್​ನ ಸಿವಿಲ್​ ಆಸ್ಪತ್ರೆಯ ಅಧಿಕಾರಿಗಳು
  • ಆಸ್ಪತ್ರೆಯಲ್ಲಿ ಒಟ್ಟು 472 ಮಂದಿ ಮುಸ್ಲಿಂ ಸಮುದಾಯದ ಕೊರೊನಾ ರೋಗಿಗಳು ದಾಖಲಾಗಿದ್ದಾರೆ

18:03 April 25

ಭಾರತದಲ್ಲಿ ಈವರೆಗೆ 779 ಮಂದಿಯ ಬಲಿ ಪಡೆದ ಕೊರೊನಾ..!

  • ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1490 ಕೇಸ್​ಗಳು, 56 ಸಾವು ವರದಿ
  • ಕೊರೊನಾ ಸೋಂಕಿತರ ಸಂಖ್ಯೆ 24,942ಕ್ಕೆ, ಸಾವಿನ ಸಂಖ್ಯೆ 779ಕ್ಕೆ ಏರಿಕೆ
  • ಸೋಂಕಿತರ ಪೈಕಿ 5210 ಮಂದಿ ಗುಣಮುಖ, 18,953 ಆ್ಯಕ್ಟಿವ್​ ಕೇಸ್​ಗಳು
  • ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ

17:16 April 25

ಕರ್ನಾಟಕದಲ್ಲಿ 500ಕ್ಕೆ ತಲುಪಿದ ಕೋವಿಡ್​-19 ಕೇಸ್​ಗಳು

  • ರಾಜ್ಯದಲ್ಲಿಂದು 26 ಮಂದಿ ಸೋಂಕಿತರು ಪತ್ತೆ
  • ಕರ್ನಾಟಕದಲ್ಲಿ 500ಕ್ಕೆ ತಲುಪಿದ ಕೋವಿಡ್​-19 ಕೇಸ್​ಗಳು

16:57 April 25

ಜಮ್ಮು-ಕಾಶ್ಮೀರದಲ್ಲಿ ಇಂದು 40 ಕೋವಿಡ್​-19 ಕೇಸ್​ ಪತ್ತೆ

  • ಜಮ್ಮು-ಕಾಶ್ಮೀರದಲ್ಲಿ ಇಂದು 40 ಕೋವಿಡ್​-19 ಕೇಸ್​ ಪತ್ತೆ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 494ಕ್ಕೆ ಏರಿಕೆ

16:27 April 25

ಉತ್ತರ ಪ್ರದೇಶದಲ್ಲಿ ಕೊರೊನಾಗೆ ಈವರೆಗೆ 26 ಸಾವು

  • ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1778ಕ್ಕೆ ಏರಿಕೆ
  • ಈವರೆಗೆ 26 ಸಾವು, 248 ಮಂದಿ ಗುಣಮುಖ

16:27 April 25

ಬಿಹಾರ್​ನಲ್ಲಿ ಸೋಂಕಿತರ ಸಂಖ್ಯೆ 238ಕ್ಕೆ ಏರಿಕೆ

  • ಬಿಹಾರ್​ನಲ್ಲಿ ಮತ್ತೆ 10 ಮಂದಿಗೆ ಸೋಂಕು
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 238ಕ್ಕೆ ಏರಿಕೆ
  • ಬಿಹಾರ್​ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜಯ್​ ಕುಮಾರ್​ ಮಾಹಿತಿ

15:22 April 25

ಕ್ಷೌರದಂಗಡಿ, ಬಾರ್​ & ರೆಸ್ಟೋರೆಂಟ್​ಗಳು ತೆರೆಯುವಂತೆ ಯಾವುದೇ ಆದೇಶ ನೀಡಿಲ್ಲ: ಗೃಹ ಸಚಿವಾಲಯ

  • ಕೋವಿಡ್ -19 ನಿಯಂತ್ರಣದ ಕುರಿತು ಕೇಂದ್ರ ಗೃಹ ಸಚಿವಾಲಯದಿಂದ ಹೊಸ ಮಾರ್ಗಸೂಚಿ
  • ಹೊಸ ಮಾರ್ಗಸೂಚಿಯಲ್ಲಿ ಗ್ರಾಮೀಣ ಭಾಗಗಳಲ್ಲಿ ಅವಶ್ಯಕ ವಸ್ತುಗಳ ಅಂಗಡಿಗಳನ್ನು ತೆರೆಯುವುವಂತೆ ಸೂಚಿಸಲಾಗಿದೆ
  • ನಗರ ಪ್ರದೇಶಗಳಲ್ಲಿ ಕಂಟೈನ್ಮೆಂಟ್​​ ವಲಯಗಳನ್ನು ಹೊರತುಪಡಿಸಿ ಉಳಿದ ಅವಶ್ಯಕ ವಸ್ತುಗಳ ಅಂಗಡಿಗಳನ್ನು ತೆರೆಯುವುವಂತೆ ಸೂಚಿಸಲಾಗಿದೆ
  • ಆದರೆ ಶಾಪಿಂಗ್​ ಮಾಲ್​, ಹೇರ್​ ಸಲೂನ್​, ಕ್ಷೌರದಂಗಡಿ, ಬಾರ್​ & ರೆಸ್ಟೋರೆಂಟ್​ಗಳು ತೆರೆಯುವಂತೆ ಯಾವುದೇ ಆದೇಶ ನೀಡಿಲ್ಲ
  • ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲಿಲ ಶ್ರೀವಾತ್ಸವ ಸ್ಪಷ್ಟನೆ

13:30 April 25

ಮೊರದಾಬಾದ್​ನಲ್ಲಿ ಕೊರೊನಾಗೆ ಒಂದು ಬಲಿ, ಓರ್ವ ಪೊಲೀಸ್​ ಪೇದೆಗೆ ಪಾಸಿಟಿವ್​

  • ಉತ್ತರ ಪ್ರದೇಶದ ಮೊರದಾಬಾದ್​ನಲ್ಲಿ ಇಂದು ಮೂವರಲ್ಲಿ ಸೋಂಕು ಪತ್ತೆ
  • ಈ ಪೈಕಿ ಪೊಲೀಸ್​ ಪೇದೆಗೂ ಕೊರೊನಾ
  • ಎರಡನೇ ಸೋಂಕಿತನಿಗೆ ತನ್ನ ಸಹೋದರನಿಂದ ಅಂಟಿದ ವೈರಸ್​
  • ಮೂರನೇ ಸೋಂಕಿತ TMU ಆಸ್ಪತ್ರೆಯಲ್ಲಿ ಸಾವು

12:38 April 25

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6817ಕ್ಕೆ, ಸಾವಿನ ಸಂಖ್ಯೆ 301ಕ್ಕೆ ಏರಿಕೆ

  • ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ ಬರೋಬ್ಬರಿ 394 ಕೇಸ್​ಗಳು ಪತ್ತೆ, 18 ಮಂದಿ ಬಲಿ
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6817ಕ್ಕೆ, ಸಾವಿನ ಸಂಖ್ಯೆ 301ಕ್ಕೆ ಏರಿಕೆ
  • ಮಹಾರಾಷ್ಟ್ರ ಸಾರ್ವಜನಿಕ ಆರೋಗ್ಯ ಇಲಾಖೆ ಮಾಹಿತಿ

12:07 April 25

ತಮಿಳುನಾಡಿನಲ್ಲಿ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ

TN
ಚೆನ್ನೈನ ಕೊಯಂಬೇಡು ತರಕಾರಿ ಮಾರುಕಟ್ಟೆಯಲ್ಲಿ ಜನಸಂದಣಿ
  • ತಮಿಳುನಾಡಿನಲ್ಲಿ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ
  • ಚೆನ್ನೈನ ಕೊಯಂಬೇಡು ತರಕಾರಿ ಮಾರುಕಟ್ಟೆಯಲ್ಲಿ ಜನಸಂದಣಿ

12:04 April 25

ಕರ್ನಾಟಕದಲ್ಲಿ ಇಂದು ಹೊಸದಾಗಿ 15 ಮಂದಿಗೆ ಸೋಂಕು

  • ಕರ್ನಾಟಕದಲ್ಲಿ ಇಂದು ಹೊಸದಾಗಿ 15 ಮಂದಿಗೆ ಸೋಂಕು
  • ಬೆಂಗಳೂರಿನಲ್ಲಿ 6, ಬೆಳಗಾವಿಯಲ್ಲಿ 6 ಮಂದಿ ಸೋಂಕಿತರು ಪತ್ತೆ
  • ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ ಒಂದೊಂದು ಕೇಸ್​
  • ಬಿಹಾರಿ ಕಾರ್ಮಿಕನಿಂದ ಬೆಂಗಳೂರಿನ ಐವರಿಗೆ ಅಂಟಿದ ವೈರಸ್​
  • ಬೆಂಗಳೂರಿನ ಪತ್ರಕರ್ತನಿಗೂ ಕೊರೊನಾ
  • ಬೆಂಗಳೂರಿನಲ್ಲಿ ಈವರೆಗೆ ಒಟ್ಟು 126 ಮಂದಿಗೆ ಸೋಂಕು
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 489ಕ್ಕೆ ಏರಿಕೆ
  • ಈವರೆಗೆ ಒಟ್ಟು 18 ಸಾವು
  • ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ

12:03 April 25

ಆಂಧ್ರದಲ್ಲಿ ಸಾವಿರ ಗಡಿ ದಾಟಿದ ಕೋವಿಡ್​-19 ಪ್ರಕರಣಗಳು

ಆಂಧ್ರದಲ್ಲಿ ಕಳೆದ 24 ಗಂಟೆಗಳಲ್ಲಿ 61 ಹೊಸ ಸೋಂಕಿತರು ಪತ್ತೆ, ಇಬ್ಬರು ಸಾವು

ರಾಜ್ಯದಲ್ಲಿ ಕೋವಿಡ್​-19 ಪ್ರಕರಣಗಳ ಸಂಖ್ಯೆ 1016ಕ್ಕೆ ಏರಿಕೆ

ಮೃತರ ಸಂಖ್ಯೆ 31ಕ್ಕೆ ಏರಿಕೆ

10:47 April 25

ಉತ್ತರ ಪ್ರದೇಶದಲ್ಲಿಂದು 43 ಮಂದಿಗೆ ಸೋಂಕು

  • ಉತ್ತರ ಪ್ರದೇಶದಲ್ಲಿಂದು 43 ಮಂದಿಗೆ ಸೋಂಕು
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1564ಕ್ಕೆ ಏರಿಕೆ
  • 25 ಮಂದಿ ಸಾವು

10:44 April 25

ಮಗುವಿಗೆ ಜನ್ಮ ನೀಡಿದ ಕೊರೊನಾ ಪಾಸಿಟಿವ್​ ಮಹಿಳೆ: ಕಂದಮ್ಮನಿಗೆ ನೆಗೆಟಿವ್​

  • ಹೆಣ್ಣು ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ಮಹಿಳೆ
  • ಚೆನ್ನೈನ RSRM ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಜನನ
  • ಸೋಂಕಿನಿಂದ ಕಂದಮ್ಮ ಪಾರು
  • ದೆಹಲಿಯ ಮರ್ಕಜ್​ನಿಂದ ಹಿಂದಿರುಗಿದ್ದ ಮಹಿಳೆ ಪತಿಗೆ ಕೊರೊನಾ ಪಾಸಿಟಿವ್​ ಬಂದಿತ್ತು
  • ಪತಿಯಿಂದ ಪತ್ನಿಗೆ, ಇನ್ನಿಬ್ಬರು ಮಕ್ಕಳಿಗೆ ತಗುಲಿದ್ದ ಸೋಂಕು

10:09 April 25

ರಾಜಸ್ಥಾನದಲ್ಲಿ ಎರಡು ಸಾವಿರ ಗಡಿ ದಾಟಿದ ಕೊರೊನಾ ಕೇಸ್​

  • ರಾಜಸ್ಥಾನದಲ್ಲಿ ಇಂದು ಬೆಳಗ್ಗೆಯೇ 25 ಕೊರೊನಾ ಸೋಂಕಿತರು ಪತ್ತೆ
  • ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ 2059ಕ್ಕೆ ಏರಿಕೆ
  • ಈವರೆಗೆ ಒಟ್ಟು 32 ಮಂದಿ ಬಲಿ

10:09 April 25

ದೆಹಲಿ ಐಐಟಿಯಿಂದ ಕೋವಿಡ್‌19 ಟೆಸ್ಟ್‌ ಕಿಟ್‌ ಆವಿಷ್ಕಾರ

  • ದೆಹಲಿ ಐಐಟಿಯಿಂದ ಕೋವಿಡ್‌19 ಟೆಸ್ಟ್‌ ಕಿಟ್‌ ಆವಿಷ್ಕಾರ
  • ಪರೀಕ್ಷೆಗೆ ಅನುಮತಿ ನೀಡಿದ ಐಸಿಎಂಆರ್‌
  • ಮೂರು ತಿಂಗಳಲ್ಲೇ ಕಿಟ್‌ ತಯಾರಿಸಿರುವುದಾಗಿ ಐಐಟಿ ಅಧಿಕಾರಿಗಳ ಹೇಳಿಕೆ

09:32 April 25

ಅಮೆರಿಕಾದಲ್ಲಿ ಅರ್ಧ ಲಕ್ಷಕ್ಕೂ ಅಧಿಕ ಮಂದಿಯ ಬಲಿ ಪಡೆದ ಕಿಲ್ಲರ್​ ಕೊರೊನಾ

  • ಅಮೆರಿಕಾದಲ್ಲಿ ಒಂದೇ ದಿನದಲ್ಲಿ 1,258 ಕೊರೊನಾ ಸೋಂಕಿತರು ಸಾವು
  • ಕಳೆದ 3 ವಾರಗಳಿಗೆ ಹೋಲಿಸಿದ್ರೆ ಕಡಿಮೆ ಸಾವಿನ ಸಂಖ್ಯೆ ವರದಿ
  • ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಬರೋಬ್ಬರಿ 51,017ಕ್ಕೆ ಏರಿಕೆ
  • ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮಾಹಿತಿ

09:16 April 25

ಭಾರತದಲ್ಲಿ ಈವರೆಗೆ 775 ಮಂದಿಯನ್ನು ಬಲಿ ಪಡೆದ ಕೊರೊನಾ..!

corona breaking
ಭಾರತದಲ್ಲಿ 18,668 ಆ್ಯಕ್ಟಿವ್​ ಕೇಸ್​ಗಳು
  • ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1429 ಕೇಸ್​ಗಳು, 57 ಸಾವು ವರದಿ
  • ಕೊರೊನಾ ಸೋಂಕಿತರ ಸಂಖ್ಯೆ 24,506ಕ್ಕೆ, ಸಾವಿನ ಸಂಖ್ಯೆ 775ಕ್ಕೆ ಏರಿಕೆ
  • ಸೋಂಕಿತರ ಪೈಕಿ 5,063 ಮಂದಿ ಗುಣಮುಖ, 18,668 ಆ್ಯಕ್ಟಿವ್​ ಕೇಸ್​ಗಳು  

Last Updated : Apr 25, 2020, 9:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.