- ಗುಜರಾತ್ನಲ್ಲಿಂದು 191 ಕೋವಿಡ್-19 ಕೇಸ್ಗಳು ಪತ್ತೆ, 15 ಮಂದಿ ಸಾವು
- ಈ ಪೈಕಿ ಅಹಮದಾಬಾದ್ನಲ್ಲೇ 169 ಸೋಂಕಿತರು
- ರಾಜ್ಯದಲ್ಲಿ ಮೃತರ ಸಂಖ್ಯೆ 127, ಪ್ರಕರಣಗಳ ಸಂಖ್ಯೆ 2875ಕ್ಕೆ ಏರಿಕೆ
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 23,452ಕ್ಕೆ ಏರಿಕೆ.. ಕರ್ನಾಟಕದಲ್ಲಿ ಒಟ್ಟು 474 ಕೇಸ್ಗಳು - India's COVID 19 cases
![ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 23,452ಕ್ಕೆ ಏರಿಕೆ.. ಕರ್ನಾಟಕದಲ್ಲಿ ಒಟ್ಟು 474 ಕೇಸ್ಗಳು corona](https://etvbharatimages.akamaized.net/etvbharat/prod-images/768-512-6917393-thumbnail-3x2-megha.jpg?imwidth=3840)
20:45 April 24
ಗುಜರಾತ್ನಲ್ಲಿಂದು 191 ಕೋವಿಡ್-19 ಕೇಸ್ಗಳು ಪತ್ತೆ, 15 ಮಂದಿ ಸಾವು
20:44 April 24
ಉತ್ತರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 1621ಕ್ಕೆ ಏರಿಕೆ
- ಉತ್ತರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 1621ಕ್ಕೆ ಏರಿಕೆ
- ಈವರೆಗೆ ಕೊರೊನಾಗೆ 25 ಮಂದಿ ಬಲಿ
20:28 April 24
ಮುಂಬೈನಲ್ಲಿಂದು ಒಂದೇ ದಿನ 357 ಸೋಂಕಿತರು ಪತ್ತೆ, 11 ಸಾವು
- ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ
- ಇಂದು ಒಂದೇ ದಿನ 394 ಸೋಂಕಿತರು ಪತ್ತೆ, 18 ಮಂದಿ ಬಲಿ
- ಈ ಪೈಕಿ ಮುಂಬೈನಲ್ಲೇ 357 ಕೇಸ್ಗಳು, 11 ಸಾವು
- ಮುಂಬೈನಲ್ಲಿ ಸೋಂಕಿತರ ಸಂಖ್ಯೆ 4589ಕ್ಕೆ, ಸಾವಿನ ಸಂಖ್ಯೆ 179ಕ್ಕೆ ಏರಿಕೆ
- ಮಹಾರಾಷ್ಟ್ರದಲ್ಲಿ ಒಟ್ಟಾರೆ ಈವರೆಗೆ 6817 ಪ್ರಕರಣಗಳು, 310 ಸಾವು ವರದಿ
- ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
20:26 April 24
ಉತ್ತರಾಖಂಡ್ನಲ್ಲಿ ಇಂದು ಕೇವಲ ಒಂದೇ ಕೊರೊನಾ ಕೇಸ್ ಪತ್ತೆ
- ಉತ್ತರಾಖಂಡ್ನಲ್ಲಿ ಇಂದು ಕೇವಲ ಒಂದೇ ಕೊರೊನಾ ಕೇಸ್ ಪತ್ತೆ
- ರಾಜ್ಯದಲ್ಲಿ ಈವರೆಗೆ ಒಟ್ಟು 47 ಪ್ರಕರಣಗಳು ವರದಿ
20:26 April 24
ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಂಕಿತರ ಸಂಖ್ಯೆ 454ಕ್ಕೆ ಏರಿಕೆ
- ಜಮ್ಮು ಮತ್ತು ಕಾಶ್ಮೀರದಲ್ಲಿಂದು 27 ಮಂದಿಗೆ ಸೋಂಕು
- ಒಟ್ಟು ಸೋಂಕಿತರ ಸಂಖ್ಯೆ 454ಕ್ಕೆ ಏರಿಕೆ
19:23 April 24
ಮಧ್ಯಪ್ರದೇಶದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 1,846ಕ್ಕೆ ಏರಿಕೆ
- ಮಧ್ಯಪ್ರದೇಶದಲ್ಲಿಂದು 159 ಕೊರೊನಾ ಕೇಸ್ಗಳು
- ಧಾರವಿಯಲ್ಲಿ ಹೊಸದಾಗಿ 6 ಸೋಂಕಿತರು ಪತ್ತೆ
- ಧಾರವಿ ನಗರದಲ್ಲಿ ಸೋಂಕಿತರ ಸಂಖ್ಯೆ 220ಕ್ಕೆ ಏರಿಕೆ, ಈವರೆಗೆ 14 ಸಾವು
- ಇನ್ನು ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 1846ಕ್ಕೆ ಏರಿಕೆ
- ಈವರೆಗೆ 92 ಮಂದಿ ಸಾವು, 210 ಮಂದಿ ಗುಣಮುಖ
18:36 April 24
ತಮಿಳುನಾಡಿನಲ್ಲಿಂದು 72 ಕೇಸ್ಗಳು ಪತ್ತೆ, ಇಬ್ಬರು ಸಾವು
- ತಮಿಳುನಾಡಿನಲ್ಲಿಂದು 72 ಕೇಸ್ಗಳು ಪತ್ತೆ, ಇಬ್ಬರು ಸಾವು
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1755ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
18:11 April 24
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 23,452ಕ್ಕೆ ಏರಿಕೆ
![corona](https://etvbharatimages.akamaized.net/etvbharat/prod-images/6917393_llll.jpg)
- ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,752 ಕೇಸ್ಗಳು, 37 ಸಾವು ವರದಿ
- ಕೊರೊನಾ ಸೋಂಕಿತರ ಸಂಖ್ಯೆ 23,452ಕ್ಕೆ, ಸಾವಿನ ಸಂಖ್ಯೆ 724ಕ್ಕೆ ಏರಿಕೆ
- ಸೋಂಕಿತರ ಪೈಕಿ 4,813 ಮಂದಿ ಗುಣಮುಖ, 17,915 ಆ್ಯಕ್ಟಿವ್ ಕೇಸ್ಗಳು
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ
17:51 April 24
ರಾಷ್ಟ್ರ ರಾಜಧಾನಿಯಲ್ಲಿಲ್ಲ ಸಾಮಾಜಿಕ ಅಂತರ
![corona](https://etvbharatimages.akamaized.net/etvbharat/prod-images/6917393_ghg.jpg)
- ದೆಹಲಿಯಲ್ಲಿ ಲಾಕ್ಡೌನ್, ಸಾಮಾಜಿಕ ಅಂತರ ನಿಯಮ ಉಲ್ಲಂಘನೆ
- ಚಾಂದ್ನಿ ಚೌಕ್ನ ಲಾಲ್ ಕೌನ್ ಬಜಾರ್ನಲ್ಲಿ ಜನಜಂಗುಳಿ
17:18 April 24
ಕರ್ನಾಟಕದಲ್ಲಿಂದು 29 ಹೊಸ ಸೋಂಕಿತರು ಪತ್ತೆ
![corona](https://etvbharatimages.akamaized.net/etvbharat/prod-images/6917393_jjjj.png)
- ಕರ್ನಾಟಕದಲ್ಲಿಂದು 29 ಹೊಸ ಸೋಂಕಿತರು ಪತ್ತೆ
- ಬೆಂಗಳೂರಿನಲ್ಲೇ 19 ಕೇಸ್ಗಳು
- ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 120ಕ್ಕೆ ಏರಿಕೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 474ಕ್ಕೆ ಏರಿಕೆ
- ಈ ಪೈಕಿ 18 ಮಂದಿ ಸಾವು, 152 ಮಂದಿ ಗುಣಮುಖ
- 304 ಕೇಸ್ಗಳು ಆ್ಯಕ್ಟಿವ್-ಇದರಲ್ಲಿ ಐವರಿಗೆ ಐಸಿಯುನಲ್ಲಿ ಚಿಕಿತ್ಸೆ
- ರಾಜ್ಯ ಸರ್ಕಾರದಿಂದ ಮಾಹಿತಿ
17:18 April 24
ದೆಹಲಿಯ ತರಕಾರಿ ವ್ಯಾಪಾರಿಗೆ ಕೋವಿಡ್-19
- ದೆಹಲಿಯ ಮೆಹ್ರೌಲಿಯ ತರಕಾರಿ ವ್ಯಾಪಾರಿಗೆ ಕೋವಿಡ್-19
- ಮೆಹ್ರೌಲಿಯ ವಾರ್ಡ್ ಸಂಖ್ಯೆ 3ರ ವ್ಯಾಪಾರಿ
- ಸೋಂಕಿತ ವ್ಯಾಪಾರಿಯ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಿ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ
- ದಕ್ಷಿಣ ದೆಹಲಿಯ ಮ್ಯಾಜಿಸ್ಟ್ರೇಟ್ ಮಾಹಿತಿ
17:00 April 24
ನಾಸಿಕ್ನಲ್ಲಿ ಕೊರೊನಾಗೆ ಇಂದು ಇಬ್ಬರು ಬಲಿ.. ಒಂದೇ ಕುಟುಂಬದ ಆರು ಮಂದಿಗೆ ಸೋಂಕು
- ಮಹಾರಾಷ್ಟ್ರದ ನಾಸಿಕ್ನಲ್ಲಿ ಕೊರೊನಾಗೆ ಇಂದು ಇಬ್ಬರು ಬಲಿ
- ಒಂದೇ ಕುಟುಂಬದ ಆರು ಮಂದಿಗೆ ಸೋಂಕು
- ನಾಸಿಕ್ನಲ್ಲೇ ಈವರೆಗೆ 11 ಸಾವು
16:45 April 24
ಕಳೆದ 28 ದಿನಗಳಿಂದ ಕೊರೊನಾ ಪೀಡಿತ 15 ಜಿಲ್ಲೆಗಳಲ್ಲಿ ಮತ್ತೆ ಯಾವುದೇ ಕೇಸ್ ಪತ್ತೆಯಾಗಿಲ್ಲ
- ಕಳೆದ 28 ದಿನಗಳಿಂದ ಕೊರೊನಾ ಪೀಡಿತ 15 ಜಿಲ್ಲೆಗಳಲ್ಲಿ ಮತ್ತೆ ಯಾವುದೇ ಕೇಸ್ ಪತ್ತೆಯಾಗಿಲ್ಲ
- ಕಳೆದ 14 ದಿನಗಳಿಂದ 80 ಜಿಲ್ಲೆಗಳಲ್ಲಿ ಸೋಂಕಿತರು ಕಂಡುಬಂದಿಲ್ಲ
- ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಮಾಹಿತಿ
16:44 April 24
ಬಿಹಾರ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 197ಕ್ಕೆ ಏರಿಕೆ
- ಬಿಹಾರ್ನಲ್ಲಿ ಮತ್ತೆ 15 ಕೋವಿಡ್-19 ಕೇಸ್ಗಳು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 197ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್ ಮಾಹಿತಿ
16:30 April 24
ಶ್ರೀಲಂಕಾ ನೌಕಾಪಡೆಯ 29 ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ಶ್ರೀಲಂಕಾ ನೌಕಾಪಡೆಯ 29 ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ನೌಕಾಪಡೆ ಅಧಿಕಾರಿಗಳಿಂದ ಮಾಹಿತಿ
- ದೇಶದಲ್ಲಿ ಸೋಂಕಿತರ ಸಂಖ್ಯೆ 368ಕ್ಕೆ ಏರಿಕೆ
16:25 April 24
ಅಯೋಧ್ಯೆಯಲ್ಲಿ ಗರ್ಭಿಣಿಗೆ ಸೋಂಕು
- ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 25 ವರ್ಷದ ಗರ್ಭಿಣಿಗೆ ಸೋಂಕು
- ಸೋಂಕಿತ ಮಹಿಳೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು, ನರ್ಸ್ಗಳಿಗೆ ಕ್ವಾರಂಟೈನ್
- ಆಕೆಯ ಕುಟುಂಬಸ್ಥರನ್ನೂ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗುವುದು
- ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಜ್ ಕುಮಾರ್ ಮಾಹಿತಿ
16:25 April 24
- ಲಾಕ್ಡೌನ್ ನಿಯಮ ಉಲ್ಲಂಘನೆ
- ಉತ್ತರಾಖಂಡದಲ್ಲಿ 2112 ಕೇಸ್ಗಳು ದಾಖಲು
- 9320 ಮಂದಿಯ ಬಂಧನ
15:36 April 24
ಪಶ್ಚಿಮ ಬಂಗಾಳದಲ್ಲಿ 9 ಮಂದಿ RPF ಸಿಬ್ಬಂದಿಗೆ ಸೋಂಕು
- ಪಶ್ಚಿಮ ಬಂಗಾಳದಲ್ಲಿ 9 ಮಂದಿ RPF ಸಿಬ್ಬಂದಿಗೆ ಸೋಂಕು
- ರೈಲ್ವೆ ಸಂರಕ್ಷಣಾ ಪಡೆಯ ಒಬ್ಬ ಸಿಬ್ಬಂದಿಯಿಂದ ಇತರರಿಗೆ ತಗುಲಿದ ಕೊರೊನಾ
- ಇನ್ನೂ ನಾಲ್ಕು ಮಂದಿಯ ಪರೀಕ್ಷಾ ವರದಿಗೆ ನಿರೀಕ್ಷೆ
15:08 April 24
ಮೀನಾಕ್ಷಿ ದೇವಾಲಯದ ಪ್ರಧಾನ ಅರ್ಚಕನ ತಾಯಿ ಕೊರೊನಾಗೆ ಬಲಿ
- ತಮಿಳುನಾಡಿನ ಮಧುರೈ ಮೀನಾಕ್ಷಿ ದೇವಾಲಯದ ಪ್ರಧಾನ ಅರ್ಚಕನ ತಾಯಿ ಕೊರೊನಾಗೆ ಬಲಿ
- ಮಧುರೈನಲ್ಲಿ ಈವರೆಗೆ 2 ಸಾವು, 52 ಪ್ರಕರಣಗಳು ವರದಿ
- ರಾಜ್ಯದಲ್ಲಿ ಒಟ್ಟು 21 ಸಾವು, 1,683 ಕೊರೊನಾ ಕೇಸ್ಗಳು ಪತ್ತೆ
14:51 April 24
ಏಮ್ಸ್ನ ನರ್ಸ್ಗೆ ಕೊರೊನಾ: 40 ಸಿಬ್ಬಂದಿಗೆ ಸೆಲ್ಫ್ ಕ್ವಾರಂಟೈನ್
- ದೆಹಲಿಯ ಏಮ್ಸ್ನ ಓರ್ವ ನರ್ಸ್ಗೆ ಕೊರೊನಾ
- ಆಸ್ಪತ್ರೆಯ 40 ವೈದ್ಯಕೀಯ ಸಿಬ್ಬಂದಿಗೆ ಸೆಲ್ಫ್ ಕ್ವಾರಂಟೈನ್
- ಸೋಂಕಿತ ನರ್ಸ್ ಸಂಪರ್ಕಿಸಿದ್ದ ವಾರ್ಡ್ನಲ್ಲಿದ್ದ ರೋಗಿಗಳನ್ನೂ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ
12:58 April 24
ಕರ್ನಾಟಕದಲ್ಲಿಂದು 18 ಹೊಸ ಸೋಂಕಿತರು ಪತ್ತೆ
- ಕರ್ನಾಟಕದಲ್ಲಿಂದು 18 ಹೊಸ ಸೋಂಕಿತರು ಪತ್ತೆ
- ಬೆಂಗಳೂರಿನಲ್ಲೇ 11 ಕೇಸ್ಗಳು ಪತ್ತೆ
- ಉಳಿದಂತೆ ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ತಲಾ 2 ಪ್ರಕರಣ
- ವಿಜಯಪುರ ಮತ್ತು ತುಮಕೂರಿನಲ್ಲಿ ತಲಾ 1 ಕೇಸ್ ವರದಿ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 463ಕ್ಕೆ ಏರಿಕೆ
12:58 April 24
ಆಂಧ್ರದಲ್ಲಿ ಕಳೆದ 24 ಗಂಟೆಗಳಲ್ಲಿ 62 ಮಂದಿಗೆ ತಗುಲಿರುವ ವೈರಸ್, 2 ಸಾವು
- ಆಂಧ್ರದಲ್ಲಿ ಹೆಚ್ಚುತ್ತಲೇ ಇದೆ ಕೊರೊನಾ ಸೋಂಕಿತರ ಸಂಖ್ಯೆ
- ಕಳೆದ 24 ಗಂಟೆಗಳಲ್ಲಿ 62 ಮಂದಿಗೆ ತಗುಲಿರುವ ವೈರಸ್, 2 ಸಾವು
- ಬಾಧಿತರ ಸಂಖ್ಯೆ 995ಕ್ಕೆ, ಮೃತರ ಸಂಖ್ಯೆ 29ಕ್ಕೆ ಏರಿಕೆ
12:11 April 24
ಮಹಾರಾಷ್ಟ್ರದ ಪುಣೆಯಲ್ಲಿ ಮೃತರ ಸಂಖ್ಯೆ 63ಕ್ಕೆ ಏರಿಕೆ
- ಮಹಾರಾಷ್ಟ್ರದ ಪುಣೆಯಲ್ಲಿ ಕೊರೊನಾಗೆ ಮತ್ತೊಂದು ಬಲಿ
- ಕಳೆದ ರಾತ್ರಿ 61 ವರ್ಷದ ವೃದ್ಧ ಸಾವು
- ಪುಣೆ ಜಿಲ್ಲೆಯಲ್ಲೇ ಮೃತರ ಸಂಖ್ಯೆ 63ಕ್ಕೆ ಏರಿಕೆ
- ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಮಾಹಿತಿ
12:07 April 24
ಅಮೆರಿಕಾದಲ್ಲಿ ಸಾವಿನ ಸಂಖ್ಯೆ 49,954ಕ್ಕೆ ಏರಿಕೆ
- ಅಮೆರಿಕಾದಲ್ಲಿ ಕೊರೊನಾ ನಾಗಾಲೋಟ
- ಕಳೆದ 24 ಗಂಟೆಗಳಲ್ಲಿ 3,176 ಮಂದಿ ಬಲಿ
- ದೇಶದಲ್ಲಿ ಸಾವಿನ ಸಂಖ್ಯೆ 49,954ಕ್ಕೆ ಏರಿಕೆ
- ಈವರೆಗೆ ಒಟ್ಟು 8,69,172 ಕೇಸ್ಗಳು ಪತ್ತೆ
11:51 April 24
ತಮಿಳುನಾಡಿನಲ್ಲಿ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ
![corona](https://etvbharatimages.akamaized.net/etvbharat/prod-images/6917393_bb.jpg)
- ತಮಿಳುನಾಡಿನಲ್ಲಿ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ
- ವಾಹನಗಳ ಇ-ಪಾಸ್ ಪಡೆಯಲು ಮಧುರೈ ಡಿಸಿ ಕಚೇರಿ ಮುಂದೆ ಮುಗಿಬಿದ್ದ ಜನ
10:33 April 24
ಸೌದಿ ಅರೇಬಿಯಾದಲ್ಲಿ ಕೊರೊನಾಗೆ 11 ಮಂದಿ ಭಾರತೀಯರು ಬಲಿ
- ಸೌದಿ ಅರೇಬಿಯಾದಲ್ಲಿ ಕೋವಿಡ್-19ಗೆ 11 ಮಂದಿ ಭಾರತೀಯರು ಬಲಿ
- ಮದೀನಾದಲ್ಲಿ 4, ಮೆಕ್ಕಾದಲ್ಲಿ 3, ಜೆಡ್ಡಾದಲ್ಲಿ ಇಬ್ಬರು, ರಿಯಾದ್ ಮತ್ತು ದಮ್ಮಮ್‌ನಲ್ಲಿ ತಲಾ ಒಬ್ಬರು ಸಾವು
- ಸೌದಿ ಅರೇಬಿಯಾದಲ್ಲಿರುವ ಭಾರತ ರಾಯಭಾರ ಕಚೇರಿಯಿಂದ ಮಾಹಿತಿ
10:01 April 24
2 ತಿಂಗಳ ಮಗು ಸೇರಿ ಒಂದೇ ಕುಟುಂಬದ 12 ಮಂದಿಗೆ ಸೋಂಕು
- 2 ತಿಂಗಳ ಮಗು ಸೇರಿ ಒಂದೇ ಕುಟುಂಬದ 12 ಮಂದಿಗೆ ಸೋಂಕು
- ದೆಹಲಿಯ LNGP ಆಸ್ಪತ್ರೆಯಲ್ಲಿ ಚಿಕಿತ್ಸೆ
- ಒಂದು ತಿಂಗಳ ಹಿಂದೆ ಈ ಕುಟುಂಬದ ಓರ್ವ ಸದಸ್ಯ ಉಜ್ಬೇಕಿಸ್ತಾನ್ನಿಂದ ಬಂದಿದ್ದರು
- ಆತನಿಗೆ ಸೋಂಕು ದೃಢಪಟ್ಟ ಬಳಿಕ ಕುಟುಂಬ 11 ಸದಸ್ಯರನ್ನು ಕ್ವಾರಂಟೈನ್ನಲ್ಲಿರಿಸಲಾಗಿತ್ತು
- ಆದರೆ ಇದೀಗ ಇವರೆಲ್ಲರಿಗೂ ಸೋಂಕು ತಗುಲಿದೆ
09:38 April 24
ರಾಜಸ್ಥಾನದಲ್ಲಿ 2000ಕ್ಕೆ ತಲುಪಿದ ಕೊರೊನಾ ಪ್ರಕರಣಗಳು
- ರಾಜಸ್ಥಾನದಲ್ಲಿ ಇಂದು 36 ಕೇಸ್ಗಳು ಪತ್ತೆ
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2000ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
09:38 April 24
ಪಾದರಾಯನಪುರ ಗಲಾಟೆ: ಇಬ್ಬರು ಆರೋಪಿಗಳಿಗೆ ಕೊರೊನಾ
- ರಾಮನಗರಕ್ಕೆ ಎದುರಾದ ಕೊರೊನಾ ಕಂಟಕ
- ಪಾದರಾಯನಪುರ ಗಲಾಟೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಸೋಂಕು
- ಜಿಲ್ಲೆಯ ಜನರಲ್ಲಿ ಹೆಚ್ಚಾದ ಆತಂಕ
09:38 April 24
ಮಧ್ಯಪ್ರದೇಶದಲ್ಲಿಂದು 127 ಮಂದಿ ಹೊಸ ಸೋಂಕಿತರು
- ಮಧ್ಯಪ್ರದೇಶದಲ್ಲಿಂದು 127 ಮಂದಿ ಹೊಸ ಸೋಂಕಿತರು
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1840ಕ್ಕೆ ಏರಿಕೆ
- ಈವರೆಗೆ ಒಟ್ಟು 85 ಮಂದಿ ಬಲಿ
09:25 April 24
ಭಾರತದಲ್ಲಿ ಈವರೆಗೆ 718 ಮಂದಿಯನ್ನು ಬಲಿ ಪಡೆದ ಕೊರೊನಾ..!
![corona](https://etvbharatimages.akamaized.net/etvbharat/prod-images/6917393_pp.jpg)
- ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,684 ಕೇಸ್ಗಳು, 37 ಸಾವು ವರದಿ
- ಕೊರೊನಾ ಸೋಂಕಿತರ ಸಂಖ್ಯೆ 23,077ಕ್ಕೆ, ಸಾವಿನ ಸಂಖ್ಯೆ 718ಕ್ಕೆ ಏರಿಕೆ
- ಸೋಂಕಿತರ ಪೈಕಿ 4,749 ಮಂದಿ ಗುಣಮುಖ, 17,610 ಆ್ಯಕ್ಟಿವ್ ಕೇಸ್ಗಳು

09:14 April 24
ಕೇರಳದಲ್ಲಿ ಕೊರೊನಾಗೆ ನಾಲ್ಕು ತಿಂಗಳ ಮಗು ಬಲಿ
- ಕೊರೊನಾಗೆ ನಾಲ್ಕು ತಿಂಗಳ ಮಗು ಬಲಿ
- ಕೇರಳದ ಮಲಪ್ಪುರಂನ ಆಸ್ಪತ್ರೆಯಲ್ಲಿ ಘಟನೆ
- ನಿನ್ನೆಯಷ್ಟೇ ಮಗುವಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು
- ಇಂದು ಬೆಳಗ್ಗೆ ಮೃತಪಟ್ಟಿದೆ
- ಹೃದಯ ಸಂಬಂಧಿ ಸಮಸ್ಯೆಯಿಂದ ಕಳೆದ 3 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಮಗು
- ಅಲ್ಲದೇ ನ್ಯುಮೋನಿಯಾದಿಂದ ಕೂಡ ಬಳಲುತ್ತಿತ್ತು
- ಮಲಪ್ಪುರಂ ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ