ETV Bharat / bharat

ಮತ್ತೆ ದುಸ್ಸಾಹಸಕ್ಕೆ ಪಾಕ್​ ಯತ್ನ... ಎಫ್​​​​​-16 ಹಿಮ್ಮೆಟ್ಟಿಸಿದ ಮಿರಾಜ್​​,ಸುಖೋಯ್​​! - ಪಂಜಾಬ್​

ಪಂಜಾಬ್​ನ ಖೇಮ್ಕರನ್ ಸೆಕ್ಟರ್ ಬಳಿ ಭಾರತದ ಗಡಿಗೆ ಹತ್ತಿರವಾಗಿ ತಿರುಗಾಡುತ್ತಿದ್ದ ಪಾಕ್​​ನ ನಾಲ್ಕು ಯುಎವ್ಹಿ ಎಫ್-16 ಯುದ್ಧ ವಿಮಾನಗಳನ್ನ ಹಿಮ್ಮೆಟ್ಟಿಸುವಲ್ಲಿ ವಾಯುಸೇನೆಯ ಸುಖೋಯ್, ಮಿರಾಜ್ ಯುದ್ಧ ವಿಮಾನಗಳು ಯಶಸ್ವಿಯಾಗಿವೆ.

ಮಿರಾಜ್
author img

By

Published : Apr 1, 2019, 8:06 PM IST

ಖೇಮ್ಕರನ್​​(ಪಂಜಾಬ್​): ಮೇಲಿಂದ ಮೇಲೆ ನಾವು ಶಾಂತಿ ಒಪ್ಪಂದಕ್ಕೆ ಸಿದ್ಧರಿದ್ದೇವೆ ಎಂದು ಹೇಳುವ ಪಾಕ್​, ತನ್ನ ನರಿ ಬುದ್ದಿಯನ್ನ ಮತ್ತೊಮ್ಮೆ ತೋರಿಸಿದೆ. ಕಳೆದ ಕೆಲ ದಿನಗಳ ಹಿಂದೆ ಡ್ರೋನ್​ ಕ್ಯಾಮರಾ ಹರಿಬಿಟ್ಟಿದ್ದ ಪಾಕ್​ ಇದೀಗ ಎಫ್​​-16 ಯುದ್ಧ ವಿಮಾನಗಳನ್ನ ಭಾರತದ ಗಡಿಯೊಳಗೆ ಒಳನುಗಿಸುವ ವಿಫಲ ಯತ್ನ ನಡೆಸಿದೆ.

ಪಂಜಾಬ್​ನ ಖೇಮ್ಕರನ್ ಸೆಕ್ಟರ್ ಬಳಿ ಭಾರತದ ಗಡಿಗೆ ಹತ್ತಿರವಾಗಿ ತಿರುಗಾಡುತ್ತಿದ್ದ ಪಾಕ್​​ನ ನಾಲ್ಕು ಯುಎವ್ಹಿ ಎಫ್-16 ಯುದ್ಧ ವಿಮಾನಗಳನ್ನ ಹಿಮ್ಮೆಟ್ಟಿಸುವಲ್ಲಿ ವಾಯುಸೇನೆಯ ಸುಖೋಯ್, ಮಿರಾಜ್ ಯುದ್ಧ ವಿಮಾನಗಳು ಯಶಸ್ವಿಯಾಗಿವೆ.

  • Sources: At 3 AM today, Indian radars detected a large sized UAV & package of 4 Pakistani F-16s flying close to Indian border in Khemkaran sector in Punjab. India scrambled Su-30MKIs & Mirage jets in response after which the Pakistani jets retreated further into their territory. pic.twitter.com/ZKTbw8zPZo

    — ANI (@ANI) April 1, 2019 " class="align-text-top noRightClick twitterSection" data=" ">

ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಾಲ್ಕು ಎಫ್-16 ಯುದ್ಧ ವಿಮಾನ ಭಾರತದ ಗಡಿಗೆ ಹತ್ತಿರವಾಗಿ ತಿರುಗಾಡುತ್ತಿದ್ದವು. ಇದನ್ನ ಭಾರತದ ರೆಡಾರ್ ಗಳು ಗಮನಿಸಿವೆ. ಬಳಿಕ ಭಾರತೀಯ ವಾಯುಸೇನೆಯ ಮಿರಾಜ್-2000 ಮತ್ತು ಸುಖೋಯ್-30ಎಂಕೆಐ ಯುದ್ಧ ವಿಮಾನಗಳು ಪಾಕಿಸ್ತಾನದ ಎಫ್-16 ವಿಮಾನಗಳನ್ನು ಹಿಮ್ಮೆಟ್ಟಿಸಿವೆ ಎಂದು ಸೇನಾ ಮೂಲಗಳು ಸ್ಪಷ್ಟಪಡಿಸಿವೆ. ದಾಳಿಯ ಸಂಪೂರ್ಣ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ.

Intro:Body:

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.