ETV Bharat / bharat

ಮಾಹಿತಿ ಸೋರಿಕೆ ಆತಂಕ.. ನೌಕಾಪಡೆ ವ್ಯಾಪ್ತಿಯಲ್ಲಿ ಫೇಸ್​ಬುಕ್, ಸ್ಮಾರ್ಟ್​ಫೋನ್ ಬಳಕೆ ನಿಷೇಧ! - ಫೇಸ್​ಬುಕ್ ಸ್ಮಾರ್ಟ್​ ಫೋನ್ ಬಳಕೆಗೆ ನಿಷೇಧ

ನೌಕಾಪಡೆ ವ್ಯಾಪ್ತಿಯಲ್ಲಿ, ಸಿಬ್ಬಂದಿ ಫೇಸ್​ಬುಕ್​ ಮತ್ತು ಸ್ಮಾರ್ಟ್​​ ಫೋನ್ ಬಳಸುವುದನ್ನ​ ಭಾರತೀಯ ನೌಕಾಪಡೆ ನಿಷೇಧಿಸಿದೆ.

ಸ್ಮಾರ್ಟ್​ಫೋನ್ ಬಳಕೆ ನಿಷೇಧmban on use of Facebook and smartphones within the naval areas
ಸ್ಮಾರ್ಟ್​ಫೋನ್ ಬಳಕೆ ನಿಷೇಧ
author img

By

Published : Dec 30, 2019, 11:43 AM IST

ನವದೆಹಲಿ: ಭಾರತೀಯ ನೌಕಾಪಡೆ ವ್ಯಾಪ್ತಿಯಲ್ಲಿ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಸೇರಿದಂತೆ ಇತರ ಮೆಸೇಜಿಂಗ್ ಆ್ಯಪ್​ಗಳನ್ನ ನೌಕಾಪಡೆಯ ಸಿಬ್ಬಂದಿ ಬಳಸುವುದನ್ನ ನಿಷೇಧಿಸಿದೆ.

  • The “stringent” step has been taken by the force soon after seven naval personnel were caught leaking sensitive information to enemy intelligence agencies over social media. (2/2) https://t.co/IxIz3UpMT1

    — ANI (@ANI) December 30, 2019 " class="align-text-top noRightClick twitterSection" data=" ">

ಡಿಸೆಂಬರ್ 20 ರಂದು ಆಂಧ್ರಪ್ರದೇಶ ಪೊಲೀಸರು ಏಳು ನೌಕಾಪಡೆಯ ಸಿಬ್ಬಂದಿ ಮತ್ತು ಹವಾಲಾ ಆಪರೇಟರ್‌ನನ್ನು ಬೇಹುಗಾರಿಕೆ ಆರೋಪದ ಮೇರೆಗೆ ಬಂಧಿಸಿತ್ತು. ಬಂಧಿತರು ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಹೇಳಲಾಗಿದೆ.

ಬಂಧಿತರು ನೌಕಾಪಡೆ ಸಿಬ್ಬಂದಿ ಅತಿ ಮುಖ್ಯವಾದ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ ನೌಕಾನೆಲೆ ಪ್ರದೇಶ, ಡಾಕ್ ಯಾರ್ಡ್‌ಗಳು ಮತ್ತು ಆನ್-ಬೋರ್ಡ್ ಯುದ್ಧನೌಕೆಗಳಲ್ಲಿ ಸ್ಮಾರ್ಟ್ ಫೋನ್‌ ಬಳಕೆಯನ್ನ ನಿಷೇಧಿಸಿದೆ.

ಏಳು ನೌಕಾಪಡೆಯ ಸಿಬ್ಬಂದಿ ಸಾಮಾಜಿಕ ಮಾಧ್ಯಮಗಳನ್ನ ಬಳಸಿಕೊಂಡು ಶತ್ರುಪಡೆಯ ಗುಪ್ತಚರ ಸಂಸ್ಥೆಗಳಿಗೆ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ ನಂತರ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

Intro:Body:

https://twitter.com/ANI/status/1211494376905428992

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.