ETV Bharat / bharat

ಪೂರ್ವ ಲಡಾಖ್ ಪ್ರದೇಶದಲ್ಲಿ ಲ್ಯಾಂಡ್ ಆದ 'ಧ್ರುವ್'..! - ಪೂರ್ವ ಲಡಾಖ್ ಪ್ರದೇಶ

ಭಾರತೀಯ ಸೇನೆಯ ಧ್ರುವ್​​ ಹೆಲಿಕಾಪ್ಟರ್​​​ನ್ನು ಪೂರ್ವ ಲಡಾಖ್ ಪ್ರದೇಶದಲ್ಲಿ, ಮುಂಜಾಗ್ರತಾ ಕ್ರಮವಾಗಿ ಲ್ಯಾಂಡಿಂಗ್ ಮಾಡಲಾಗಿದೆ.

Indian Army helicopter
ಪೂರ್ವ ಲಡಾಖ್ ಪ್ರದೇಶದಲ್ಲಿ ಲ್ಯಾಂಡ್ ಆದ 'ಧ್ರುವ್
author img

By

Published : Jun 21, 2020, 6:20 PM IST

ಲಡಾಖ್: ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ದೇಶಗಳ ಸೈನಿಕರ ನಡುವೆ ಘರ್ಷಣೆ ಉಂಟಾಗಿದ್ದರಿಂದ ಸಾವು-ನೋವು ಸಂಭವಿಸಿವೆ. ಈ ಹಿನ್ನೆಲೆ, ಉಭಯ ರಾಷ್ಟ್ರಗಳ ನಡುವೆ ಗಡಿ ವಿವಾದ ಭುಗಿಲೆದ್ದಿದೆ.

ಈ ನಡುವೆ ಭಾರತೀಯ ಸೇನೆಯ ಅಡ್ವಾನ್ಸ್​​​ಡ್​​​​ ಲೈಟ್ ಹೆಲಿಕಾಪ್ಟರ್ ಧ್ರುವ್​​ವನ್ನು, ಪೂರ್ವ ಲಡಾಖ್ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಲ್ಯಾಂಡಿಂಗ್ ಮಾಡಲಾಗಿದೆ.

ಚಾಪರ್‌ನಲ್ಲಿ ತಾಂತ್ರಿಕ ಸಮಸ್ಯೆ ಇರಬಹುದು ಎಂದು ಪೈಲಟ್ ಭಾವಿಸಿದ ನಂತರ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡ ನಂತರ ಲ್ಯಾಂಡಿಂಗ್ ಮಾಡಲಾಯಿತು.

ಜೂನ್​ 15 ರಂದು ಲಡಾಖ್​ನ ಗಾಲ್ವಾನ್ ವ್ಯಾಲಿಯಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.