ನವದೆಹಲಿ: ದೇಶಾದ್ಯಂತ ದಸರಾ ಹಬ್ಬದ ಸಂಭ್ರಮ ಮನೆಮಾಡಿದೆ. ಹಿರಿಯರು-ಕಿರಿಯರು ಎನ್ನದೇ ಎಲ್ಲರೂ ಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಿದ್ದಾರೆ.
ಗಡಿಕಾಯುವ ವೀರ ಸೈನಿಕರು ಅತ್ಯಂತ ಶೀತ ಪ್ರದೇಶದಲ್ಲಿ ಪ್ರಸಿದ್ಧ ಗರ್ಬಾ ನೃತ್ಯ ಮಾಡುತ್ತಿರುವ ವಿಡಿಯೋ ಒಂದನ್ನು ಕೇಂದ್ರದ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
-
Proud Soldiers of #IndianArmy celebrate and perform Garba in chilling Sub-Zero degree temperature. That is the spirit that makes India invincible ... Kuchh Baat Hai Ki Hasti Mit-ti Nahin Hamari !#Mahanavami #Dussehra pic.twitter.com/S3cXbpnjIJ
— Dr Jitendra Singh (@DrJitendraSingh) October 7, 2019 " class="align-text-top noRightClick twitterSection" data="
">Proud Soldiers of #IndianArmy celebrate and perform Garba in chilling Sub-Zero degree temperature. That is the spirit that makes India invincible ... Kuchh Baat Hai Ki Hasti Mit-ti Nahin Hamari !#Mahanavami #Dussehra pic.twitter.com/S3cXbpnjIJ
— Dr Jitendra Singh (@DrJitendraSingh) October 7, 2019Proud Soldiers of #IndianArmy celebrate and perform Garba in chilling Sub-Zero degree temperature. That is the spirit that makes India invincible ... Kuchh Baat Hai Ki Hasti Mit-ti Nahin Hamari !#Mahanavami #Dussehra pic.twitter.com/S3cXbpnjIJ
— Dr Jitendra Singh (@DrJitendraSingh) October 7, 2019
ನಮ್ಮ ಹೆಮ್ಮೆಯ ಸೈನಿಕರು ಮೈನಸ್ ಝೀರೋ ಡಿಗ್ರೀ ಪ್ರದೇಶದಲ್ಲಿ ಗರ್ಬಾ ನೃತ್ಯ ಮಾಡುತ್ತಿದ್ದಾರೆ. ಈ ದೃಶ್ಯ ಭಾರತದ ಶಕ್ತಿಯನ್ನು ತೋರಿಸುತ್ತದೆ ಎಂದು ಜಿತೇಂದ್ರ ಸಿಂಗ್ ಟ್ವೀಟ್ ಮಾಡಿದ್ದಾರೆ.
ಸೈನಿಕರು ಗರ್ಬಾ ನೃತ್ಯ ಮಾಡುತ್ತಿರುವ ವಿಡಿಯೋ ಯಾವ ಸ್ಥಳ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಈ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.