ETV Bharat / bharat

ಪಾಕ್​ ಜೊತೆ ಮಾತುಕತೆ ಸಾಧ್ಯವೇ ಇಲ್ಲ... ಕಡ್ಡಿ ತುಂಡು ಮಾಡಿದಂತೆ ಹೇಳಿದ ಭಾರತ - undefined

ಭಾರತ ಮತ್ತು ಪಾಕ್​ ನಡುವೆ ನಡೆದ ಪತ್ರ ವ್ಯವಹಾರದಲ್ಲಿ ಉಭಯ ರಾಷ್ಟ್ರ ನಾಯಕರ ಮಾತುಕತೆ ಕುರಿತು ಉಲ್ಲೇಖ ಇಲ್ಲ ಎಂದು ವಿದೇಶಾಂಗ ಸಚಿವ ರವೀಶ್​ ಕುಮಾರ್​ ತಿಳಿಸಿದ್ದಾರೆ.

ರವೀಶ್ ಕುಮಾರ್
author img

By

Published : Jun 20, 2019, 5:18 PM IST

ನವದೆಹಲಿ: ಪಾಕಿಸ್ತಾನದ ಜೊತೆ ಭಾರತ ಮಾತುಕತೆಗೆ ಸಿದ್ಧವಿದೆ ಎಂದು ಪಾಕ್​ ಮಾಧ್ಯಮಗಳು ವರದಿ ಮಾಡುತ್ತಿದ್ದು, ಈ ವರದಿ ಸುಳ್ಳು ಎಂದು ವಿದೇಶಾಂಗ ಸಚಿವ ರವೀಶ್​ ಕುಮಾರ್​ ಸ್ಪಷ್ಟಪಡಿಸಿದ್ದಾರೆ.

  • MEA on Pak media claims India ready for talks: There is no change in our position. We wrote a letter under established democratic protocol of replying to congratulatory messages. Pakistan Prime Minister Imran Khan was also given a reply. Our EAM also replied to his counterpart pic.twitter.com/jzpQbblNIq

    — ANI (@ANI) June 20, 2019 " class="align-text-top noRightClick twitterSection" data=" ">

ಪಾಕಿಸ್ತಾನದಿಂದ ಭಾರತಕ್ಕೆ ಅಭಿನಂದನಾ ಪತ್ರ ಬಂದಿತ್ತು. ಆ ಪತ್ರಕ್ಕೆ ಪ್ರೋಟೋಕಾಲ್​ ಪ್ರಕಾರ ಉತ್ತರ ನೀಡಿದ್ದೇವೆ. ಅದಕ್ಕೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಕೂಡ ಪ್ರತಿಕ್ರಿಯೆ ನೀಡಿದ್ದರು. ಇಮ್ರಾನ್​ ಖಾನ್​ಗೆ ನಮ್ಮ ವಿದೇಶಾಂಗ ಇಲಾಖೆ ಉತ್ತರ ನೀಡಿದೆ.

ಉಭಯ ರಾಷ್ಟ್ರಗಳ ನಡುವಿನ ಸಹಕಾರಿ ಸಂಬಂಧದ ಸಲುವಾಗಿ ಭಯೋತ್ಪಾದನೆ ಮುಕ್ತ, ಹಿಂಸೆ ಮುಕ್ತ ವಾತಾವರಣ ನಿರ್ಮಾಣ ಮಾಡುವ ಕುರಿತು ಪತ್ರದಲ್ಲಿ ತಿಳಿಸಲಾಗಿತ್ತು. ಎಲ್ಲೂ ಕೂಡಾ ಉಭಯ ನಾಯಕರೊಂದಿಗೆ ಮಾತುಕತೆ ಕುರಿತು ಉಲ್ಲೇಖ ಇರಲಿಲ್ಲ ಎಂದು ರವೀಶ್​ ಕುಮಾರ್​ ತಿಳಿಸಿದ್ದಾರೆ.

  • MEA on if Financial Action Task Force will blacklist Pakistan:We wouldn't like to say anything. It's a sensitive matter. It's a matter on which decision has been taken by FATF members. Once they issue a press release, whatever decision is there, we'll see if we've to react or not pic.twitter.com/Jj7qzIDwTZ

ಫೈನಾನ್​ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ ಪಾಕಿಸ್ತಾನ ಕಪ್ಪುಪಟ್ಟಿಗೆ ಸೇರಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಲೇ ನಾವು ಏನನ್ನೂ ಹೇಳಲು ಇಷ್ಟಪಡುವುದಿಲ್ಲ. ಇದು ಸೂಕ್ಷ್ಮ ವಿಷಯ. ಎಫ್‌ಎಟಿಎಫ್ ಸದಸ್ಯರು ಯಾವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದುಕೊಂಡ ಮೇಲೆ ಪ್ರತಿಕ್ರಿಯಿಸುತ್ತೇವೆ ಎಂದಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.