ನವದೆಹಲಿ: ಭಾರತ ಯಾವುದೇ ಸಮಯದಲ್ಲಿ ಸಿಂಧೂ ನದಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ತನ್ನ ನೆಲವನ್ನು ಬರಿದು ಮಾಡಬಹುದೆಂಬ ಪಾಕಿಸ್ತಾನದ ನಿರೀಕ್ಷೆ ನಿಜವಾಗುವ ಕಾಲ ಸನ್ನಿಹಿತವಾಗಿದೆ.
ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಎಸ್ ಶೇಖಾವತ್ ಅವರು ಈ ಕುರಿತು ಒಂದು ಸುಳಿವು ನೀಡಿದ್ದಾರೆ. ಸಿಂಧೂ ನದಿಯ ಬಹುಪಾಲು ನೀರು ಪಾಕಿಸ್ತಾನಕ್ಕೆ ಹೋಗುತ್ತದೆ. ಆದರೆ, ಆ ನೀರನ್ನು ಭಾರತದ ಕಡೆಗೆ ತಿರುಗಿಸಿ ಕೃಷಿ ಹ ಆಗೂ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಬಳಸಿಕೊಳ್ಳುವ ಕುರಿತು ಯೋಜನೆ ರೂಪಿಸುತ್ತಿದ್ದೇವೆ.
-
#WATCH Union Jal Shakti Minister Gajendra S Shekhawat: Beyond the Indus Water Treaty a large part of India's share of water goes to Pakistan.We're working on priority to work out how our share of water that flows to Pak can be diverted, for use by our farmers, industries,&people. pic.twitter.com/4pnfgASUgq
— ANI (@ANI) August 21, 2019 " class="align-text-top noRightClick twitterSection" data="
">#WATCH Union Jal Shakti Minister Gajendra S Shekhawat: Beyond the Indus Water Treaty a large part of India's share of water goes to Pakistan.We're working on priority to work out how our share of water that flows to Pak can be diverted, for use by our farmers, industries,&people. pic.twitter.com/4pnfgASUgq
— ANI (@ANI) August 21, 2019#WATCH Union Jal Shakti Minister Gajendra S Shekhawat: Beyond the Indus Water Treaty a large part of India's share of water goes to Pakistan.We're working on priority to work out how our share of water that flows to Pak can be diverted, for use by our farmers, industries,&people. pic.twitter.com/4pnfgASUgq
— ANI (@ANI) August 21, 2019
ಇದರಿಂದಾಗಿ ಕಾಶ್ಮೀರ ಭಾಗದ ಕೃಷಿ ಚಟುವಟಿಕೆ ಹಾಗೂ ಕೈಗಾರಿಕೋದ್ಯಮ ಅಭಿವೃದ್ಧಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.