ETV Bharat / bharat

ಚೀನಾದ ಆಹ್ವಾನಕ್ಕೆ ಕ್ಯಾರೆ ಎನ್ನದ ಭಾರತ... ಎರಡನೇ ಬಾರಿಯೂ ಮನವಿ ತಿರಸ್ಕರಿಸಿ ಎದಿರೇಟು...!

ಬೀಜಿಂಗ್​ 2017 ರಲ್ಲಿ ಕರೆದಿದ್ದ ಬಿಆರ್​ಐ ಸಭೆಯನ್ನ ಭಾರತ ಬಹಿಷ್ಕರಿಸಿತ್ತು.  ವಿವಾದಿತ ಗಿಲ್ಗಿಟ್​​ - ಬಾಲ್ಟಿಸ್ತಾನ ಪ್ರಾಂತ್ಯದಲ್ಲಿ ಪಾಕಿಸ್ತಾನ ಎಕನಾಮಿಕ್​ ಕಾರಿಡಾರ್​ ಹಾದು ಹೋಗುವುದನ್ನ ಭಾರತ ವಿರೋಧಿಸಿತ್ತು. ಈ ಹಿನ್ನೆಲೆಯಲ್ಲಿಯೇ 2017 ರ ಬಿಆರ್​ಐ ಸಭೆಯನ್ನ ಚೀನಾ ತಿರಸ್ಕರಿತ್ತು.

author img

By

Published : Apr 8, 2019, 8:59 AM IST

ಚೀನಾ

ನವದೆಹಲಿ: ಈ ತಿಂಗಳಾಂತ್ಯದಲ್ಲಿ ನಡೆಯಬೇಕಿರುವ ಬೆಲ್ಡ್​ ಆ್ಯಂಡ್​ ರೋಡ್​ ಫೋರಂ( ಬಿಆರ್​ಐ) ಸಭೆ ಹಿನ್ನೆಲೆಯಲ್ಲಿ ಚೀನಾ ಎರಡನೇ ಬಾರಿ ಭಾರತಕ್ಕೆ ಆಹ್ವಾನ ನೀಡಿದೆ. ಆದರೆ, ಡ್ರ್ಯಾಗನ್ ರಾಷ್ಟ್ರ ನೀಡಿದ ಆಹ್ವಾನವನ್ನ ಭಾರತ ಮತ್ತೊಮ್ಮೆ ತಿರಸ್ಕರಿಸಿದೆ.

ಬೀಜಿಂಗ್​ 2017 ರಲ್ಲಿ ಕರೆದಿದ್ದ ಬಿಆರ್​ಐ ಸಭೆಯನ್ನ ಭಾರತ ಬಹಿಷ್ಕರಿಸಿತ್ತು. ವಿವಾದಿತ ಗಿಲ್ಗಿಟ್​​ - ಬಾಲ್ಟಿಸ್ತಾನ ಪ್ರಾಂತ್ಯದಲ್ಲಿ ಪಾಕಿಸ್ತಾನ ಎಕನಾಮಿಕ್​ ಕಾರಿಡಾರ್​ ಹಾದು ಹೋಗುವುದನ್ನ ಭಾರತ ವಿರೋಧಿಸಿತ್ತು. ಈ ಹಿನ್ನೆಲೆಯಲ್ಲಿಯೇ 2017 ರ ಬಿಆರ್​ಐ ಸಭೆಯನ್ನ ಚೀನಾ ತಿರಸ್ಕರಿತ್ತು.

ಆದರೆ,ಚೀನಾ ಮಾತ್ರ ಬಿಆರ್​ಐ ಸಭೆಯಲ್ಲಿ ಭಾರತ ಪಾಲ್ಗೊಳ್ಳಲಿದೆ ಎಂಬ ವಿಶ್ವಾಸದಲ್ಲಿದೆ. ಏಕೆಂದರೆ 2018ರ ಏಪ್ರಿಲ್​​ನಲ್ಲಿ ಚೀನಾ ಅಧ್ಯಕ್ಷ ಜಿನ್​​ಪಿಂಗ್ ಹಾಗೂ ಮೋದಿ ನಡುವೆ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು.

ಇನ್ನು ಚೀನಾ ಪಾಕಿಸ್ತಾನ ವಿಷಯದಲ್ಲಿ ಮೃದುಧೋರಣೆ ತಾಳಿದೆ. ಭಯೋತ್ಪಾದಕ ಮಸೂದ್​​ ಬ್ಯಾನ್​ಗೆ ಚೀನಾ ಅಡ್ಡಗಾಲು ಹಾಕುತ್ತಲೇ ಬರುತ್ತಿದೆ. ಇವೆಲ್ಲ ಕಾರಣಗಳಿಂದ ಭಾರತ ಬಿಆರ್​ಐ ಫೋರಂ ಮೀಟಿಂಗ್​ನಲ್ಲಿ ಪಾಲ್ಗೊಳ್ಳಲು ಹಿಂದೆ ಮುಂದೆ ಮಾಡುತ್ತಿದೆ.

Intro:Body:

ಚೀನಾದ ಆಹ್ವಾನಕ್ಕೆ ಕ್ಯಾರೆ ಎನ್ನದ ಭಾರತ: ಎರಡನೇ ಬಾರಿಯೂ ಮನವಿ ತಿರಸ್ಕರಿಸಿ ಎದಿರೇಟು...!! 

ನವದೆಹಲಿ: ಈ ತಿಂಗಳಾಂತ್ಯದಲ್ಲಿ ನಡೆಯಬೇಕಿರುವ ಬೆಲ್ಡ್​ ಆ್ಯಂಡ್​ ರೋಡ್​ ಫೋರಂ( ಬಿಆರ್​ಐ) ಸಭೆ ಹಿನ್ನೆಲೆಯಲ್ಲಿ ಚೀನಾ ಎರಡನೇ ಬಾರಿ ಭಾರತಕ್ಕೆ ಆಹ್ವಾನ ನೀಡಿದೆ.  ಆದರೆ, ಡ್ರ್ಯಾಗನ್ ನೀಡಿದ ಆಹ್ವಾನವನ್ನ ಭಾರತ ಮತ್ತೊಮ್ಮೆ ತಿರಸ್ಕರಿಸಿದೆ.  

ಬೀಜಿಂಗ್​ 2017 ರಲ್ಲಿ ಕರೆದಿದ್ದ ಬಿಆರ್​ಐ ಸಭೆಯನ್ನ ಭಾರತ ಬಹಿಷ್ಕರಿಸಿತ್ತು.  ವಿವಾದಿತ ಗಿಲ್ಗಿಟ್​​ - ಬಾಲ್ಟಿಸ್ತಾನ ಪ್ರಾಂತ್ಯದಲ್ಲಿ ಪಾಕಿಸ್ತಾನ ಎಕನಾಮಿಕ್​ ಕಾರಿಡಾರ್​ ಹಾದು ಹೋಗುವುದನ್ನ ಭಾರತ ವಿರೋಧಿಸಿತ್ತು. ಈ ಹಿನ್ನೆಲೆಯಲ್ಲಿಯೇ 2017 ರ ಬಿಆರ್​ಐ ಸಭೆಯನ್ನ ಚೀನಾ ತಿರಸ್ಕರಿತ್ತು. 

ಆದರೆ,ಚೀನಾ ಮಾತ್ರ ಬಿಆರ್​ಐ ಸಭೆಯಲ್ಲಿ ಭಾರತ ಪಾಲ್ಗೊಳ್ಳಲಿದೆ ಎಂಬ ವಿಶ್ವಾಸದಲ್ಲಿದೆ.  ಏಕೆಂದರೆ 2018ರ ಏಪ್ರಿಲ್​​ನಲ್ಲಿ  ಚೀನಾ ಅಧ್ಯಕ್ಷ ಜಿಪಿಂಗ್​ ಹಾಗೂ ಮೋದಿ ನಡುವೆ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು. 

ಇನ್ನು ಚೀನಾ ಪಾಕಿಸ್ತಾನ ವಿಷಯದಲ್ಲಿ ಮೃಧುಧೋರಣೆ ತಾಳಿದೆ.  ಭಯೋತ್ಪಾದಕ ಮಸೂದ್​​ ಬ್ಯಾನ್​ಗೆ ಚೀನಾ ಅಡ್ಡಗಾಲು ಹಾಕುತ್ತಲೇ ಬರುತ್ತಿದೆ. ಇವೆಲ್ಲ ಕಾರಣಗಳಿಂದ ಭಾರತ ಬಿಆರ್​ಐ ಫೋರಂ ಮೀಟಿಂಗ್​ನಲ್ಲಿ ಪಾಲ್ಗೊಳ್ಳಲು ಹಿಂದೆ ಮುಂದೆ ಮಾಡುತ್ತಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.