- ದೆಹಲಿಯಲ್ಲಿ ಮತ್ತೆ 4 CRPF ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ಈವರೆಗೆ ಒಟ್ಟು 363 ಸಿಬ್ಬಂದಿಗೆ ತಗುಲಿರುವ ಸೋಂಕು
- ಈ ಪೈಕಿ 141 ಕೇಸ್ ಸಕ್ರಿಯ, 220 ಮಂದಿ ಗುಣಮುಖ ಹಾಗೂ 2 ಸಾವು ವರದಿ
- ಕೇಂದ್ರ ಮೀಸಲು ಪೊಲೀಸ್ ಪಡೆಯಿಂದ ಮಾಹಿತಿ
ರಾಜ್ಯದಲ್ಲಿ 93 ಮಂದಿಗೆ ಕೊರೊನಾ, ಇಬ್ಬರು ಬಲಿ... ಸೋಂಕಿತರ ಸಂಖ್ಯೆ 2182ಕ್ಕೆ ಏರಿಕೆ - ಕೊರೊನಾ
19:02 May 25
ಹಲಿಯಲ್ಲಿ ಮತ್ತೆ 4 CRPF ಸಿಬ್ಬಂದಿಗೆ ಕೊರೊನಾ ಪಾಸಿಟಿವ್
18:46 May 25
ತಮಿಳುನಾಡಿನಲ್ಲಿಂದು ಬರೋಬ್ಬರಿ 805 ಮಂದಿ ಸೋಂಕಿತರು ಪತ್ತೆ, ಏಳು ಮಂದಿ ಸಾವು
- ತಮಿಳುನಾಡಿನಲ್ಲಿಂದು ಬರೋಬ್ಬರಿ 805 ಮಂದಿ ಸೋಂಕಿತರು ಪತ್ತೆ, ಏಳು ಮಂದಿ ಸಾವು
- ಈ ಪೈಕಿ ಚೆನ್ನೈನಲ್ಲೇ 549 ಕೇಸ್ಗಳು ವರದಿ
- ಒಟ್ಟು 407 ಮಂದಿ ಗುಣಮುಖ
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17,082ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಸಚಿವ ಸಿ.ವಿಜಯಭಾಸ್ಕರ್ರಿಂದ ಮಾಹಿತಿ
18:46 May 25
ಅಸ್ಸೋಂನಲ್ಲಿಂದು 88 ಹೊಸ ಪ್ರಕರಣಗಳು
- ಅಸ್ಸೋಂನಲ್ಲಿಂದು 88 ಹೊಸ ಪ್ರಕರಣಗಳು
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 514ಕ್ಕೆ ಏರಿಕೆ
- ಈ ಪೈಕಿ 445 ಕೇಸ್ಗಳು ಆ್ಯಕ್ಟಿವ್
- ರಾಜ್ಯ ಸಚಿವ ಹಿಮಂತ್ ಬಿಸ್ವಾ ಶರ್ಮಾ ಮಾಹಿತಿ
17:51 May 25
ಕೇರಳದಲ್ಲಿಂದು ಮತ್ತೆ 49 ಮಂದಿಗೆ ಕೋವಿಡ್ ಪಾಸಿಟಿವ್
- ಕೇರಳದಲ್ಲಿಂದು ಮತ್ತೆ 49 ಮಂದಿಗೆ ಕೋವಿಡ್ ಪಾಸಿಟಿವ್
- ರಾಜ್ಯದಲ್ಲಿ 359 ಕೇಸ್ಗಳು ಸಕ್ರಿಯ
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
17:48 May 25
ಉಡುಪಿಯಲ್ಲೇ 32 ಕೇಸ್ಗಳು
- ರಾಜ್ಯದಲ್ಲಿಂದು 93 ಕೊರೊನಾ ಪ್ರಕರಣಗಳು ವರದಿ
- ಈ ಪೈಕಿ ಉಡುಪಿಯಲ್ಲೇ 32 ಮಂದಿ ಸೋಂಕಿತರು ಪತ್ತೆ
- ಕಲಬುರಗಿಯಲ್ಲಿ 16, ಯಾದಗಿರಿಯಲ್ಲಿ 15 ಮಂದಿಗೆ ಅಂಟಿದ ವೈರಸ್
- ಉಳಿದಂತೆ ಬೆಂಗಳೂರು ನಗರ-8, ಧಾರವಾಡ ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ 4 ಕೇಸ್
- ಬಳ್ಳಾರಿ-3, ಮಂಡ್ಯ, ಕೋಲಾರದಲ್ಲಿ ತಲಾ ಇಬ್ಬರಿಗೆ ಸೋಂಕು
- ಉತ್ತರ ಕನ್ನಡ, ಬೆಳಗಾವಿ, ವಿಜಯಪುರ,ಬೀದರ್, ತುಮಕೂರು, ರಾಮನಗರದಲ್ಲಿ ತಲಾ ಒಬ್ಬರಿಗೆ ತಗುಲಿರುವ ಕೊರೊನಾ
17:35 May 25
ರಾಜ್ಯದಲ್ಲಿಂದು 93 ಮಂದಿಗೆ ಕೊರೊನಾ... ಸೋಂಕಿತರ ಸಂಖ್ಯೆ 2182ಕ್ಕೆ ಏರಿಕೆ
- ರಾಜ್ಯದಲ್ಲಿಂದು 93 ಕೊರೊನಾ ಕೇಸ್ ಪತ್ತೆ, ಇಬ್ಬರು ಬಲಿ
- ಸೋಂಕಿತರ ಸಂಖ್ಯೆ 2182ಕ್ಕೆ ಏರಿಕೆ
- ಒಟ್ಟು ಪ್ರಕರಣಗಳ ಪೈಕಿ 1431 ಕೇಸ್ ಆ್ಯಕ್ಟಿವ್
- 705 ಮಂದಿ ಗುಣಮುಖ
- ಸಾವಿನ ಸಂಖ್ಯೆ 44ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ
17:04 May 25
ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6352ಕ್ಕೆ ಏರಿಕೆ
- ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6352ಕ್ಕೆ ಏರಿಕೆ
- ಈವರೆಗೆ ಒಟ್ಟು 165 ಸಾವು ವರದಿ
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
16:06 May 25
ಕೋವಿಡ್-19 ತುರ್ತು ಪರಿಸ್ಥಿತಿ ಹಿಂಪಡೆದ ಜಪಾನ್ ಪ್ರಧಾನಿ
- ಜಪಾನ್ನಲ್ಲಿ ನಿಯಂತ್ರಣಕ್ಕೆ ಬಂದ ಕೊರೊನಾ
- ದೇಶಾದ್ಯಂತ ಹೇರಲಾಗಿದ್ದ ತುರ್ತು ಪರಿಸ್ಥಿತಿ ಹಿಂಪಡೆದ ಪ್ರಧಾನಿ ಶಿಂಜೋ ಅಬೆ
- ಉನ್ನತ ಮೂಲಗಳಿಂದ ಮಾಹಿತಿ
16:05 May 25
ಉತ್ತರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 273 ಮಂದಿಗೆ ಸೋಂಕು
- ಉತ್ತರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 273 ಮಂದಿಗೆ ಸೋಂಕು
- ರಾಜ್ಯದಲ್ಲಿ 2606 ಕೊರೊನಾ ಪ್ರಕರಣ ಸಕ್ರಿಯ
- 3581 ಮಂದಿ ಗುಣಮುಖ
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
15:51 May 25
ಕೊರೊನಾ ಭೀತಿಗೆ ದಾವಣಗೆರೆಯಲ್ಲಿ ವ್ಯಕ್ತಿ ಆತ್ಮಹತ್ಯೆ
- ಕೊರೊನಾ ಸೋಂಕು ತಗುಲುವ ಭೀತಿ ಹಿನ್ನೆಲೆ
- ದಾವಣಗೆರೆಯ ಬಸವಾಪುರ ನಿವಾಸಿ ಮಂಜುನಾಥ್ ಆತ್ಮಹತ್ಯೆ
- ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
15:03 May 25
ನೌಕರರಿಗೆ ಆರೋಗ್ಯ ಸೇತು ಆ್ಯಪ್ ಕಡ್ಡಾಯ: ಹಿಮಾಚಲ ಪ್ರದೇಶ ಸರ್ಕಾರ ಆದೇಶ
- ಹಿಮಾಚಲ ಪ್ರದೇಶದಲ್ಲಿ ನೌಕರರಿಗೆ ಆರೋಗ್ಯ ಸೇತು ಆ್ಯಪ್ ಕಡ್ಡಾಯ
- ಆ್ಯಪ್ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ
- ರಾಜ್ಯದಲ್ಲಿ ಈವರೆಗೆ 209 ಮಂದಿಗೆ ತಗುಲಿರುವ ಕೊರೊನಾ ಸೋಂಕು
- ಈ ಪೈಕಿ 142 ಕೇಸ್ಗಳು ಸಕ್ರಿಯ, 59 ಮಂದಿ ಗುಣಮುಖ ಹಾಗೂ 4 ಸಾವು ವರದಿ
13:18 May 25
ಉಡುಪಿಯಲ್ಲಿ 16 ಮಂದಿ ಸೋಂಕಿತರು ಪತ್ತೆ
- ರಾಜ್ಯದಲ್ಲಿಂದು 69 ಪ್ರಕರಣಗಳು ವರದಿ
- ಈ ಪೈಕಿ ಉಡುಪಿಯಲ್ಲೇ 16 ಮಂದಿ ಸೋಂಕಿತರು ಪತ್ತೆ
- ಯಾದಗಿರಿಯಲ್ಲಿ 15 ಹಾಗೂ ಕಲಬುರಗಿಯಲ್ಲಿ 14 ಮಂದಿಗೆ ಅಂಟಿದ ವೈರಸ್
- ಉಳಿದಂತೆ ಬೆಂಗಳೂರು ನಗರ-6, ಧಾರವಾಡ, ಬಳ್ಳಾರಿ, ದಕ್ಷಿಣ ಕನ್ನಡದಲ್ಲಿ ತಲಾ 3 ಕೇಸ್
- ಮಂಡ್ಯ, ಕೋಲಾರದಲ್ಲಿ ತಲಾ ಇಬ್ಬರಿಗೆ ಸೋಂಕು
- ಬೆಳಗಾವಿ, ವಿಜಯಪುರ,ಬೀದರ್, ತುಮಕೂರು, ರಾಮನಗರದಲ್ಲಿ ತಲಾ ಒಬ್ಬರಿಗೆ ತಗುಲಿರುವ ಕೊರೊನಾ
13:01 May 25
ರಾಜ್ಯದಲ್ಲಿಂದು 69 ಮಂದಿಗೆ ಕೊರೊನಾ... ಸೋಂಕಿತರ ಸಂಖ್ಯೆ 2158ಕ್ಕೆ ಏರಿಕೆ
- ರಾಜ್ಯದಲ್ಲಿಂದು 69 ಕೊರೊನಾ ಕೇಸ್ ಪತ್ತೆ, ಓರ್ವ ಮಹಿಳೆ ಬಲಿ
- ಬೆಂಗಳೂರು ಗ್ರಾಮಾಂತರದಲ್ಲಿ 55 ವರ್ಷದ ಮಹಿಳೆ ಸಾವು
- ಸೋಂಕಿತರ ಸಂಖ್ಯೆ 2158ಕ್ಕೆ ಏರಿಕೆ
- ಒಟ್ಟು ಪ್ರಕರಣಗಳ ಪೈಕಿ 1433 ಕೇಸ್ ಆ್ಯಕ್ಟಿವ್
- 680 ಮಂದಿ ಗುಣಮುಖ
- ಸಾವಿನ ಸಂಖ್ಯೆ 43ಕ್ಕೆ ಏರಿಕೆ

11:54 May 25
ಆಂಧ್ರದಲ್ಲಿ ಕಳೆದ 24 ಗಂಟೆಯಲ್ಲಿ 44 ಮಂದಿಗೆ ಸೋಂಕು
- ಆಂಧ್ರದಲ್ಲಿ ಕಳೆದ 24 ಗಂಟೆಯಲ್ಲಿ 44 ಮಂದಿಗೆ ಸೋಂಕು
- ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 2671ಕ್ಕೆ ಏರಿಕೆ
- 767 ಕೇಸ್ಗಳು ಸಕ್ರಿಯ
- ಈವರೆಗೆ ಒಟ್ಟು 56 ಮಂದಿ ಸೋಂಕಿಗೆ ಸಾವು
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
09:57 May 25
ರಾಜಸ್ಥಾನದಲ್ಲಿ 7 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ
- ರಾಜಸ್ಥಾನದಲ್ಲಿ ಇಂದು 72 ಕೋವಿಡ್-19 ಕೇಸ್ಗಳು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7,100ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
09:54 May 25
ಅಮೆರಿಕಾದಲ್ಲಿ ಮೃತರ ಸಂಖ್ಯೆ 97,686ಕ್ಕೆ ಏರಿಕೆ
- ಅಮೆರಿಕಾದಲ್ಲಿ ಮುಂದುವರೆದ ಕೊರೊನಾ ಆರ್ಭಟ
- ಮತ್ತೆ 638 ಮಂದಿ ಸಾವು
- ದೇಶದಲ್ಲಿ ಮೃತರ ಸಂಖ್ಯೆ 97,686ಕ್ಕೆ ಏರಿಕೆ
- ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಿಂದ ಮಾಹಿತಿ
09:53 May 25
ತುಮಕೂರಿನಲ್ಲಿ ಕೊರೊನಾಗೆ 3ನೇ ಬಲಿ..!
- ರಾಜ್ಯದಲ್ಲಿ ಕೊರೊನಾಗೆ ಮತ್ತೊಂದು ಬಲಿ
- ತುಮಕೂರಿನಲ್ಲಿ ಮಹಿಳೆ (Patient Number-1686) ಸಾವು
- ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ
- ಜಿಲ್ಲೆಯಲ್ಲಿ ಸೋಂಕಿಗೆ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆ
09:40 May 25
ತಿಹಾರ್ ಜೈಲಧಿಕಾರಿಗೆ ಕೊರೊನಾ ಪಾಸಿಟಿವ್
- ತಿಹಾರ್ ಜೈಲಿನ ಅಧಿಕಾರಿಗೆ ಕೊರೊನಾ ಪಾಸಿಟಿವ್
- ಜೈಲಿನ ಸಹಾಯಕ ಅಧೀಕ್ಷಕನಿಗೆ ಸೋಂಕು
- ಮೇ 22 ರಂದು ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದ ಅಧಿಕಾರಿ
- ಇದೀಗ ವರದಿ ಪಾಸಿಟಿವ್ ಬಂದಿದೆ
- ಸೋಂಕಿತನ ಸಂಪರ್ಕ ಜಾಲ ಪತ್ತೆ ಹಚ್ಚುತ್ತಿರುವ ಜೈಲಿನ ಉನ್ನತ ಅಧಿಕಾರಿಗಳು
08:23 May 25
ಭಾರತದಲ್ಲಿ ಕಿಲ್ಲರ್ ಕೊರೊನಾಗೆ 4,021 ಜನರು ಬಲಿ... ಸೋಂಕಿತರ ಸಂಖ್ಯೆ 1,38,845ಕ್ಕೆ ಏರಿಕೆ
- ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ 6977 ಕೇಸ್ಗಳು ಪತ್ತೆ, 154 ಮಂದಿ ಬಲಿ
- ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,38,845ಕ್ಕೆ, ಸಾವಿನ ಸಂಖ್ಯೆ 4,021ಕ್ಕೆ ಏರಿಕೆ
- ಈ ಪೈಕಿ 77,103 ಕೇಸ್ಗಳು ಸಕ್ರಿಯ, 57,720 ಮಂದಿ ಗುಣಮುಖ
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ