ETV Bharat / bharat

ಭಾರತ- ಚೀನಾ ಗಡಿ ಸಂಘರ್ಷ.. ಇಂದು ಮೇಜರ್​ ಜನರಲ್​ ಮಟ್ಟದ ಮಾತುಕತೆ - ಲಡಾಖ್‌ನ ದೌಲತ್ ಬೇಗ್ ಓಲ್ಡಿ ಪ್ರದೇಶ

ಗಡಿ ಸಂಘರ್ಷ ಸಂಬಂಧ ಈಗಾಗಲೇ ಭಾರತ ಮತ್ತು ಚೀನಾ ಅನೇಕ ಬಾರಿ ಮಾತುಕತೆ ನಡೆಸಿವೆ. ಇಂದು ಮೇಜರ್​ ಜನರಲ್​ ಮಟ್ಟದ ಮಾತುಕತೆ ನಡೆಸಲಿವೆ..

India, China
ಭಾರತ - ಚೀನಾ ಗಡಿ ಸಂಘರ್ಷ
author img

By

Published : Aug 8, 2020, 11:52 AM IST

ನವದೆಹಲಿ : ಭಾರತ ಮತ್ತು ಚೀನಾದ ಗಡಿ ಸಂಘರ್ಷ ನಿಯಂತ್ರಣ ಸಂಬಂಧ ಉಭಯ ರಾಷ್ಟ್ರಗಳು ಇಂದು ಲಡಾಖ್‌ನ ದೌಲತ್ ಬೇಗ್ ಓಲ್ಡಿ ಪ್ರದೇಶದಲ್ಲಿ ಮೇಜರ್​ ಜನರಲ್​ ಮಟ್ಟದ ಮಾತುಕತೆ ನಡೆಸಲಿವೆ.

ಮಾತುಕತೆಯಲ್ಲಿ ಎರಡೂ ದೇಶಗಳ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ವಾಸ್ತವಿಕ ಗಡಿ ರೇಖೆಯ (ಎಲ್‌ಎಸಿ) ಉದ್ದಕ್ಕೂ ಚೀನಾ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಬೇಕೆಂದು ಭಾರತ ಒತ್ತಾಯಿಸಲಿದೆ.

ಈ ಹಿಂದೆ ಆಗಸ್ಟ್ 2ರಂದು ಉಭಯ ರಾಷ್ಟ್ರಗಳು 5ನೇ ಸುತ್ತಿನ ಕಮಾಂಡರ್ ಹಂತದ ಮಾತುಕತೆ ನಡೆಸಿವೆ. ಫಿಂಗರ್ ಪ್ರದೇಶದಿಂದ ಚೀನಾ ಸಂಪೂರ್ಣ ಹಿಂದೆ ಸರಿಯುವ ಕುರಿತು ಭಾರತ ಚರ್ಚಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.