ETV Bharat / bharat

49 ರನ್ ​​ಗಳಿಸಿದ್ದಾಗಲೇ ಸಂಭ್ರಮಿಸಿದ ಅಯ್ಯರ್: ಕೊಹ್ಲಿ ರಿಯಾಕ್ಷನ್‌ ಹೀಗಿತ್ತು ನೋಡಿ - ಇಂಡಿಯಾ ವರ್ಸಸ್​ ವೆಸ್ಟ್​ ಇಂಡೀಸ್​

ಅರ್ಧಶತಕ ಪೂರ್ಣಗೊಳ್ಳಲು ಇನ್ನೂ ಒಂದು ರನ್​ ಬಾಕಿ ಇರುವಾಗಲೇ ಶ್ರೇಯಸ್​ ಅಯ್ಯರ್​ ಸಂಭ್ರಮಾಚರಣೆ ಮಾಡಿರುವ ಘಟನೆ ವೆಸ್ಟ್​​ ಇಂಡೀಸ್​ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನಡೆದಿದೆ.

India batsman Shreyas Iyer
ಶ್ರೇಯಸ್​ ಅಯ್ಯರ್​ ಸಂಭ್ರಮ
author img

By

Published : Dec 19, 2019, 1:58 PM IST

ವಿಶಾಖಪಟ್ಟಣ: ವೆಸ್ಟ್​ ಇಂಡೀಸ್​ ವಿರುದ್ಧ ನಡೆದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ್ದು, ಮೂರು ಪಂದ್ಯಗಳ ಸರಣಿಯಲ್ಲಿ ಉಭಯ ತಂಡ 1-1 ಅಂತರದ ಸಮಬಲ ಸಾಧಿಸಿವೆ.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲು ಮೈದಾನಕ್ಕಿಳಿದಿದ್ದ ಡೆಲ್ಲಿ ಬಾಯ್​ ಶ್ರೇಯಸ್​​​ ಅಯ್ಯರ್​​​ 32 ಎಸೆತಗಳಲ್ಲಿ 4 ಸಿಕ್ಸರ್​​ ಹಾಗೂ 3 ಬೌಂಡರಿ ಸೇರಿದಂತೆ 53 ರನ್​​ಗಳಿಕೆ ಮಾಡಿ ತಂಡದ ಮೊತ್ತ ಮತ್ತಷ್ಟು ಏರಿಕೆಯಾಗಲು ಕಾರಣವಾದ್ರು.

ಒಂದೇ ಓವರ್​​ನಲ್ಲಿ 6, 6, 4, 6, 6=31ರನ್​​... 2ನೇ ಏಕದಿನ ಪಂದ್ಯದಲ್ಲಿ ದಾಖಲೆ ಬರೆದ ಅಯ್ಯರ್​​​-ರಿಷಭ್ ಜೋಡಿ!

ಇನ್ನು 48 ರನ್​​ಗಳಿಕೆ ಮಾಡಿದ್ದ ಶ್ರೇಯಸ್​​ ಅಯ್ಯರ್​​ ಕಿಮೊ ಪೌಲ್​ ಓವರ್​​ನಲ್ಲಿ ಬೌಂಡರಿ ಲೈನ್​ ಕಡೆ ಚೆಂಡು ಬಾರಿಸಿ ಸಿಂಗಲ್​ ರನ್​ ತೆಗೆದುಕೊಂಡಿದ್ದಾರೆ. ಈ ವೇಳೆ ಅರ್ಧಶತಕ ಸಿಡಿಸಲು ಇನ್ನು ಒಂದು ರನ್​​ಗಳ ಅವಶ್ಯಕತೆ ಇರುವುದಕ್ಕಿಂತಲೂ ಮುಂಚಿತವಾಗಿ ಮೈದಾನದಲ್ಲಿ ಸಂಭ್ರಮಸಿದ್ದಾರೆ. ಈ ವೇಳೆ ರಿಷಭ್​ ಪಂತ್​​ ಅವರಿಗೆ ವಿಶ್​ ಸಹ ಮಾಡಿದ್ದಾರೆ. ಈ ಸಂಭ್ರಮಾಚರಣೆ ವೀಕ್ಷಿಸಿರುವ ಕ್ಯಾಪ್ಟನ್​ ವಿರಾಟ್​​​ ಕೊಹ್ಲಿ ಶ್ರೇಯಸ್​​ ಅಯ್ಯರ್​​ನತ್ತ ಕೈ ಮಾಡಿ ಮುಗುಳುನಗೆ ಬೀರಿದ್ದಾರೆ.

ಶ್ರೇಯಸ್​​ ಅಯ್ಯರ್​​​ ಸಂಭ್ರಮಾಚರಣೆ ಮಾಡಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Intro:Body:

49ರನ್​​ಗಳಿಸಿದ್ದಾಗಲೇ ಸಂಭ್ರಮಿಸಿದ ಅಯ್ಯರ್​​​... ನಗುನಗುತ್ತಲೇ ವಿರಾಟ್​​​ ನೀಡಿದ್ರು ಈ ರಿಯಾಕ್ಷನ್​! 

ವಿಶಾಖಪಟ್ಟಣ: ವೆಸ್ಟ್​ ಇಂಡೀಸ್​ ವಿರುದ್ಧ ನಡೆದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ್ದು, ಮೂರು ಪಂದ್ಯಗಳ ಸರಣಿಯಲ್ಲಿ ಉಭಯ ತಂಡ 1-1 ಅಂತರದ ಸಮಬಲ ಸಾಧಿಸಿವೆ.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲು ಮೈದಾನಕ್ಕಿಳಿದಿದ್ದ ಡೆಲ್ಲಿ ಬಾಯ್​ ಶ್ರೇಯಸ್​​​ ಅಯ್ಯರ್​​​ 32 ಎಸೆತಗಳಲ್ಲಿ 4 ಸಿಕ್ಸರ್​​ ಹಾಗೂ ಮೂರು ಬೌಂಡರಿ ಸೇರಿದಂತೆ 53ರನ್​​ಗಳಿಕೆ ಮಾಡಿ ತಂಡದ ಮೊತ್ತ ಮತ್ತಷ್ಟು ಏರಿಕೆಯಾಗಲು ಕಾರಣವಾದ್ರು. 

ಇನ್ನು 48 ರನ್​​ಗಳಿಕೆ ಮಾಡಿದ್ದ ಶ್ರೇಯಸ್​​ ಅಯ್ಯರ್​​ ಕಿಮೊ ಪೌಲ್​ ಓವರ್​​ನಲ್ಲಿ ಬೌಂಡರಿ ಲೈನ್​ ಕಡೆ ಚೆಂಡು ಬಾರಿಸಿ ಸಿಂಗಲ್​ ರನ್​ ತೆಗೆದುಕೊಂಡಿದ್ದಾರೆ. ಈ ವೇಳೆ ಅರ್ಧಶತಕ ಸಿಡಿಸಲು ಇನ್ನು ಒಂದು ರನ್​​ಗಳ ಅವಶ್ಯಕತೆ ಇರುವುದಕ್ಕಿಂತಲೂ ಮುಂಚಿತವಾಗಿ ಮೈದಾನದಲ್ಲಿ ಸಂಭ್ರಮಸಿದ್ದಾರೆ. ಈ ವೇಳೆ ರಿಷಭ್​ ಪಂತ್​​ ಅವರಿಗೆ ವಿಶ್​ ಸಹ ಮಾಡಿದ್ದಾರೆ. ಈ ಸಂಭ್ರಮಾಚರಣೆ ವೀಕ್ಷಣೆ ಮಾಡಿರುವ ಕ್ಯಾಪ್ಟನ್​ ವಿರಾಟ್​​​ ಕೊಹ್ಲಿ ಶ್ರೇಯಸ್​​ ಅಯ್ಯರ್​​ನತ್ತ ಕೈ ಮಾಡಿ ಮುಗುಳುನಗೆ ಬೀರಿದ್ದಾರೆ. 

ಶ್ರೇಯಸ್​​ ಅಯ್ಯರ್​​​ ಸಂಭ್ರಮಾಚರಣೆ ಮಾಡಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.