ETV Bharat / bharat

ನೀರು ಹಂಚಿಕೆ ಹಾಗೂ ರೋಹಿಂಗ್ಯಾ ಬಿಕ್ಕಟ್ಟು: ಇಂದು ಭಾರತ-ಬಾಂಗ್ಲಾದೇಶ ಸಭೆ - ಜೆಸಿಸಿ ಸಭೆ

ರೋಹಿಂಗ್ಯಾ ಬಿಕ್ಕಟ್ಟು, ನದಿಗಳ ನೀರು ಹಂಚಿಕೆ, ಇಂಧನ, ಸಂಪರ್ಕ, ದ್ವಿಪಕ್ಷೀಯ ವ್ಯಾಪಾರ ಮತ್ತು ಗಡಿಗೆ ಸಂಬಂಧಿಸಿದ ವಿಷಯಗಳ ಕುರಿತು ಬಾಂಗ್ಲಾದೇಶ-ಭಾರತ ಜಂಟಿ ಸಮಾಲೋಚನಾ ಆಯೋಗದ (ಜೆಸಿಸಿ) ಸಭೆ ಇಂದು ನಡೆಯಲಿದೆ.

India, Bangladesh to hold JCC meeting today
ರೋಹಿಂಗ್ಯಾ ಬಿಕ್ಕಟ್ಟು: ಭಾರತ, ಬಾಂಗ್ಲಾದೇಶ ಇಂದು ಜೆಸಿಸಿ ಸಭೆ
author img

By

Published : Sep 29, 2020, 7:57 AM IST

ಢಾಕಾ/ಬಾಂಗ್ಲಾದೇಶ: ರೋಹಿಂಗ್ಯಾ ಬಿಕ್ಕಟ್ಟು, ನದಿಗಳ ನೀರು ಹಂಚಿಕೆ, ಇಂಧನ, ಸಂಪರ್ಕ, ದ್ವಿಪಕ್ಷೀಯ ವ್ಯಾಪಾರ ಮತ್ತು ಗಡಿಗೆ ಸಂಬಂಧಿಸಿದ ವಿಷಯಗಳ ಕುರಿತು ಬಾಂಗ್ಲಾದೇಶ-ಭಾರತ ಜಂಟಿ ಸಮಾಲೋಚನಾ ಆಯೋಗದ (ಜೆಸಿಸಿ)ದ ಸಭೆ ಮಂಗಳವಾರ ನಡೆಯಲಿದೆ ಎಂದು ಬಾಂಗ್ಲಾದೇಶ ಮಾಧ್ಯಮ ವರದಿ ಮಾಡಿದೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್ ಮೊಮೆನ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಮೋನು, ಮುಹುರಿ, ಖೋವಾಯಿ, ಗೋಮತಿ, ಧರ್ಲಾ ಮತ್ತು ದುಧ್‌ಕುಮಾರ್ ಎಂಬ 6 ನದಿಗಳ ನೀರು ಹಂಚಿಕೆ ಒಪ್ಪಂದದ ಕರಡು ಕುರಿತು ವಿದೇಶಾಂಗ ಸಚಿವರಿಬ್ಬರು ಚರ್ಚಿಸಬಹುದು ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.