ನವದೆಹಲಿ: ಎಂಟ್ರಿ ಆಪರೇಟರ್ ಸಂಜಯ್ ಜೈನ್ ಮತ್ತು ಅವರ ಆಪ್ತರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ದೆಹಲಿ-ಎನ್‌ಸಿಆರ್, ಉತ್ತರಾಖಂಡ, ಹರಿಯಾಣ, ಪಂಜಾಬ್ ಮತ್ತು ಗೋವಾದ 42 ಕಡೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತಿದೆ. ಈ ವೇಳೆ 2.37 ಕೋಟಿ ರೂ. ನಗದು ಮತ್ತು 2.89 ಕೋಟಿ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.