ನವದೆಹಲಿ: ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ರಾಷ್ಟ್ರೀಯ ಕಾಂಗ್ರೆಸ್, 'ಭಾರತ್ ಬಚಾವೊ' ರ‍್ಯಾಲಿ ಆಯೋಜಿಸಿದೆ.
-
Delhi: Preparations underway at Ramlila Maidan where Congress is organising 'Bharat Bachao' rally tomorrow. (Earlier visuals) pic.twitter.com/EtnPXyYDBG
— ANI (@ANI) December 13, 2019 " class="align-text-top noRightClick twitterSection" data="
">Delhi: Preparations underway at Ramlila Maidan where Congress is organising 'Bharat Bachao' rally tomorrow. (Earlier visuals) pic.twitter.com/EtnPXyYDBG
— ANI (@ANI) December 13, 2019Delhi: Preparations underway at Ramlila Maidan where Congress is organising 'Bharat Bachao' rally tomorrow. (Earlier visuals) pic.twitter.com/EtnPXyYDBG
— ANI (@ANI) December 13, 2019
ನಾಳೆ ನಡೆಯುವ ಈ ರ‍್ಯಾಲಿಯಲ್ಲಿ ದೇಶಾದ್ಯಂತ ಇರುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದು, ಮಂದಗತಿಯ ಆರ್ಥಿಕತೆ, ಹೆಚ್ಚುತ್ತಿರುವ ನಿರುದ್ಯೋಗ, ರೈತರ ಸಮಸ್ಯೆಗಳು ಸೇರಿದಂತೆ ಹಲವಾರು ವೈಫಲ್ಯಗಳನ್ನು ಎತ್ತಿಹಿಡಿದು, ಮೋದಿ ಸರ್ಕಾರಕ್ಕೆ ಸಂದೇಶ ನೀಡಲಿದ್ದಾರೆ.
ಮೂಲಗಳ ಪ್ರಕಾರ, ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಇತರ ಹಿರಿಯ ನಾಯಕರು ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.