ETV Bharat / bharat

ಮರಣದಂಡನೆ ರದ್ದಾಗಿದೆ, ಜಾಧವ್​  ಬಿಡುಗಗೆ ಆದೇಶಿಸಿಲ್ಲ: ಕಾನೂನು ರೀತಿ ಕ್ರಮ, ಇಮ್ರಾನ್​ ಖಾನ್​ ಟ್ವೀಟ್​

ಕುಲಭೂಷಣ್​ ಜಾಧವ್​ ಅವರಿಗೆ ವಿಧಿಸಲಾಗಿದ್ದ ಮರಣದಂಡನೆ ರದ್ದುಗೊಳಿಸಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಸ್ವಾಗತಿಸಿದ್ದಾರೆ.

author img

By

Published : Jul 18, 2019, 10:49 AM IST

ಇಮ್ರಾನ್​ ಖಾನ್​

ನವದೆಹಲಿ: ಪಾಕಿಸ್ತಾನ ಜೈಲಿನಲ್ಲಿರುವ ಭಾರತೀಯ ನೌಕಾಪಡೆ ಅಧಿಕಾರಿ ಕುಲಭೂಷಣ್​ ಜಾಧವ್​ ಅವರಿಗೆ ಪಾಕ್​ ಸುಪ್ರೀಂ ಕೋರ್ಟ್​ ವಿಧಿಸಿದ್ದ ಮರಣ ದಂಡನೆಯನ್ನು ಹೇಗ್​ ಅಂತಾರಾಷ್ಟ್ರೀಯ ನ್ಯಾಯಾಲಯವು ರದ್ದು ಗೊಳಿಸಿದ್ದು, ಈ ತೀರ್ಪನ್ನು ಪ್ರಧಾನಿ ಇಮ್ರಾನ್​ ಖಾನ್​ ಸ್ವಾಗತಿಸಿದ್ದಾರೆ.

  • Appreciate ICJ’s decision not to acquit, release & return Commander Kulbhushan Jadhav to India. He is guilty of crimes against the people of Pakistan. Pakistan shall proceed further as per law.

    — Imran Khan (@ImranKhanPTI) July 18, 2019 " class="align-text-top noRightClick twitterSection" data=" ">

ತೀರ್ಪಿನ ಬಗ್ಗೆ ಇಂದು ಬೆಳಗ್ಗೆ ಟ್ವೀಟ್​ ಮಾಡಿರುವ ಅವರು​, ನಾನು ಅಂತಾರಾಷ್ಟ್ರೀಯ ನ್ಯಾಯಾಲಯವನ್ನು ಅಭಿನಂದಿಸುತ್ತೇನೆ. ಅಂತಾರಾಷ್ಟ್ರೀಯ ನ್ಯಾಯಾಲಯವು ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಿದ್ದು, ಬಿಡುಗಡೆಗೊಳಿಸಿ ತವರಿಗೆ ಕಳುಹಿಸಿ ಎಂದು ಹೇಳಿಲ್ಲ. ಪಾಕಿಸ್ತಾನ ಜನರಿಗೆ ಪಾತಕ ಎಸಗಿರುವ ಕೃತ್ಯದಲ್ಲಿ ಅವರು ಆರೋಪಿಯಾಗಿದ್ದಾರೆ ಹಾಗಾಗಿ ನ್ಯಾಯಾಲಯದ ತೀರ್ಪಿನಂತೆ ಮುಂದಿನ ನಡೆಗಳನ್ನು ಪರಾಮರ್ಶಿಸುತ್ತೇವೆ ಎಂದು ಅವರು ಟ್ವೀಟ್​ ಮಾಡಿದ್ದಾರೆ.

Intro:Body:

national

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.