ETV Bharat / bharat

ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ - ಇಂದಿನ ಪ್ರಮುಖ ಸುದ್ದಿಗಳು

ರಾಜ್ಯ, ರಾಷ್ಟ್ರ, ಕ್ರೀಡೆ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ....

Important news of the day
ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ
author img

By

Published : Sep 21, 2020, 6:57 AM IST

Updated : Sep 21, 2020, 7:46 AM IST

  • ರಾಜ್ಯ ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭ
  • ಸ್ಯಾಂಡಲ್​ವುಡ್​ ಡ್ರಗ್ಸ್​ ಆರೋಪ ಪ್ರಕರಣ: ನಟಿ ರಾಗಿಣಿ, ಸಂಜನಾ ಜಾಮೀನು ಅರ್ಜಿ ವಿಚಾರಣೆ
  • ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆ ಆರಂಭ
  • ಪ್ರೇಮಸೌಧ ತಾಜ್​ಮಹಲ್ ಓಪನ್, ಕೋವಿಡ್ ನಿಯಮ ಅನುಸರಿಸಿ ವೀಕ್ಷಣೆಗೆ ಅವಕಾಶ
  • ಪೂರ್ವ ಲಡಾಖ್​ ಗಡಿ ಬಿಕ್ಕಟ್ಟು ವಿಚಾರ ಸಂಬಂಧ ಭಾರತ, ಚೀನಾ ಸೇನಾ ಕಮಾಂಡರ್​​ಗಳ ನಡುವೆ 6ನೇ ಸುತ್ತಿನ ಮಾತುಕತೆ
  • ಐತಿಹಾಸಿಕ ಯುಎನ್‌ಜಿಎ ಅಧಿವೇಶನ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ
  • ಬಿಹಾರದಲ್ಲಿ 9 ಹೆದ್ದಾರಿ ಯೋಜನೆಗಳಿಗೆ ಅಡಿಪಾಯ ಹಾಕಲಿರುವ ಪ್ರಧಾನಿ ನರೇಂದ್ರ ಮೋದಿ
  • ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ : ಎನ್‌ಸಿಬಿ ಸಮನ್ಸ್ ಹಿನ್ನೆಲೆ ಸುಶಾಂತ್ ಟಾಲೆಂಟ್​ ಮ್ಯಾನೇಜರ್ ಸಹಾ​ ಹಾಗೂ ವ್ಯವಹಾರ ವ್ಯವಸ್ಥಾಪಕಿ ಶ್ರುತಿ ವಿಚಾರಣೆಗೆ ಹಾಜರಾಗುವ ಸಾಧ್ಯತ
  • ಮಧ್ಯಪ್ರದೇಶ ವಿಧಾನಸಭೆಯ ಒಂದು ದಿನದ ಮುಂಗಾರು ಅಧಿವೇಶನ
  • ದೇಶಾದ್ಯಂತ 40 ತದ್ರೂಪಿ ರೈಲು ಸಂಚಾರ ಆರಂಭ, 2ರಿಂದ 3 ತಾಸು ಮೊದಲೇ ನಿಗದಿತ ಸ್ಥಳ ತಲುಪಲಿರುವ ರೈಲುಗಳು
  • ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಣೆ ತಿದ್ದುಪಡಿ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ
  • ಮಲೆನಾಡು-ಕರಾವಳಿ ಭಾಗದಲ್ಲಿ ಭಾರಿ ಮಳೆ ಮುಂದುವರೆಯುವ ಮುನ್ಸೂಚನೆ
  • ಐಪಿಎಲ್​-2020 : ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಸನ್​ ರೈಸರ್ಸ್ ಹೈದರಾಬಾದ್​ ನಡುವೆ ಹಣಾಹಣಿ

Last Updated : Sep 21, 2020, 7:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.