ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನಿಂದ ವಿದ್ಯಮಾನಗಳ ನೋಟ ಸುದ್ದಿ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ...

important national events, important national events to look for today, News today, today Phenomenon news, Today 7 am news, ವಿದ್ಯಮಾನಗಳ ನೋಟ, ಇಂದಿನಿಂದ ವಿದ್ಯಮಾನಗಳ ನೋಟ, ಇಂದಿನಿಂದ ವಿದ್ಯಮಾನಗಳ ನೋಟ ಸುದ್ದಿ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
author img

By

Published : Jan 8, 2021, 7:08 AM IST

ರಾಜ್ಯ

  • ಬೆಳಗ್ಗೆ 10ಕ್ಕೆ ಸಿಸಿಬಿ ಕಚೇರಿಗೆ ನಟಿ ರಾಧಿಕಾ ಕುಮಾರಸ್ವಾಮಿ ವಿಚಾರಣೆಗೆ ಹಾಜರು
  • ಬೆಳಗ್ಗೆ 10ಕ್ಕೆ ತಿರುಪತಿಯಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ಮಂಡಳಿ ಮಳಿಗೆ ಆರಂಭ ಕುರಿತು ಚರ್ಚೆ
  • ಬೆಳಗ್ಗೆ 10ಕ್ಕೆ ಅಲಸೂರು - ಕೋವಿಡ್ ಲಸಿಕೆ ಡ್ರೈ ರನ್
  • ಬೆಳಗ್ಗೆ 10.30ಕ್ಕೆ ನಟಿ ನವ್ಯಾ ನಾಯರ್ ಪ್ರೆಸ್ ಮೀಟ್
  • ಬೆಳಗ್ಗೆ 10.30ಕ್ಕೆ ಸಿಎಂ ಭೇಟಿ ಮಾಡಲಿರುವ ಕರ್ನಾಟಕ - ಕೇರಳ ಮಿಲಿಟರಿ ಕಮಾಂಡರ್ ಕೆ.ಜೆ ಬಾಬು
  • ಬೆಳಗ್ಗೆ 11ಕ್ಕೆ ಕಾಂಗ್ರೆಸ್ ಪಕ್ಷದ ವಲಯವಾರು ಸಭೆ
  • ಬೆಳಗ್ಗೆ 11ಕ್ಕೆ ಸಿಎಂ ನೇತೃತ್ವದಲ್ಲಿ ರಾಜ್ಯ ಯೋಜನಾ ಮಂಡಳಿಯ ಪ್ರಥಮ ಸಭೆ
  • ಬೆಳಗ್ಗೆ 11ಕ್ಕೆ ಇಸ್ರೋ ಚೇರ್​ಮನ್ ಕೆ.ಶಿವನ್ ಸಂದರ್ಶನ
  • ಮಧ್ಯಾಹ್ನ 12.30ಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಸುದ್ಧಿಗೋಷ್ಠಿ
  • ಸಂಜೆ 5ಕ್ಕೆ ಕೃಷ್ಣಾದಲ್ಲಿ ಸಿಎಂ ನೇತೃತ್ವದಲ್ಲಿ ಕ್ರೀಡಾ ಪ್ರಾಧಿಕಾರದ ಆಡಳಿತ ಮಂಡಳಿ ಸಭೆ
  • ಸಂಜೆ 6ಕ್ಕೆ ಕೆಎಎಸ್ ಅಧಿಕಾರಿಗಳ ಜಿಮ್ ಉದ್ಘಾಟನೆ ಮತ್ತು ಶತಮಾನೋತ್ಸವ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ
  • ಇಂದು ನಟ ಯಶ್​ಗೆ ಜನ್ಮದಿನದ ಸಂಭ್ರಮ

ರಾಷ್ಟ್ರೀಯ

  • ಇಂದು ದೇಶಾದ್ಯಂತ ಎರಡನೇ ಸುತ್ತಿನ ಕೋವಿಡ್​ ಲಸಿಕೆ ಡ್ರೈ ರನ್​ಗೆ ಚಾಲನೆ
  • ಇಂದು ಪ್ರತಿಭಟನಾ ನಿರತ ರೈತರೊಂದಿಗೆ ಕೇಂದ್ರದಿಂದ ಎಂಟನೇ ಸುತ್ತಿನ ಮಾತುಕತೆ
  • ಇಂದು ಅರ್ಥಶಾಸ್ತ್ರಜ್ಞರನ್ನು ಭೇಟಿ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ
  • ಇಂದು ಕೇಂದ್ರ ಸಚಿವ ಹರ್ಷವರ್ಧನ್ ತಮಿಳುನಾಡಿಗೆ ಭೇಟಿ
  • ಎರಡನೇ ದಿನಕ್ಕೆ ಕಾಲಿಟ್ಟ ಭಾರತ - ಆಸೀಸ್​ ಮೂರನೇ ಟೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.