ETV Bharat / bharat

ಕೇರಳಕ್ಕೆ ಮುಂಗಾರು ಪ್ರವೇಶ:  ನಾಲ್ಕು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್ - ಕಣ್ಣೂರು

ಕೇರಳದ ತಿರುವನಂತಪುರಂ, ಕೋಜಿಕೋಡ್​​​​​‌, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಿಸಿದೆ.

IMD issues orange alert in Thiruvananthapuram, Kozhikode, Kannur and Kasargod districts
ತಿರುವನಂತಪುರಂ, ಕೋಜಿಕೋಡ್, ಕಣ್ಣೂರು, ಕಾಸರಗೋಡು ಜಿಲ್ಲೆಯಗಳಲ್ಲಿ ಆರೆಂಜ್‌ ಅಲರ್ಟ್ ಘೋಷಿಸಿದ ಐಎಂಡಿ
author img

By

Published : Jun 2, 2020, 3:10 PM IST

ನವದೆಹಲಿ: ನಿನ್ನೆಯಷ್ಟೇ ನೈರುತ್ಯ ಮುಂಜಾರು ಕೇರಳಗೆ ಪ್ರವೇಶಿಸಿದ್ದು, ಹಲವೆಡೆ ಭಾರಿ ಮಳೆಯಾಗಿದೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆ , ತಿರುವನಂತಪುರಂ, ಕೋಜಿಕೋಡ್‌, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಿದೆ.

ಕೊಲ್ಲಂ, ಪಠಾನ್​ಮತ್ತಿಟ್ಟಾ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್‌ ಮತ್ತು ಮಲಪ್ಪುರಂ ನಲ್ಲಿಂದು ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ. ನಿನ್ನೆ ಈ ಪ್ರದೇಶದ ಬಹುತೇಕ ಭಾಗಗಳಲ್ಲಿ ಮಳೆಯಾಗಿದೆ. ಇಂದು ಕೂಡ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

  • #Kerala's Thiruvananthapuram receives rainfall, visuals from Palayam area.

    The India Meteorological Department had announced the onset of monsoon in the state yesterday. pic.twitter.com/kHBp36fg3V

    — ANI (@ANI) June 2, 2020 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.