ETV Bharat / bharat

3 ಪ್ರತ್ಯೇಕ ಪ್ರಕರಣ.. ಚೆನ್ನೈ ವಿಮಾನ ನಿಲ್ದಾಣದಲ್ಲಿ 10 ಸಾವಿರ ಯುಎಸ್​ ಡಾಲರ್​, 41 ಲಕ್ಷ ಮೌಲ್ಯದ ಅಕ್ರಮ ಚಿನ್ನ ವಶ - US Doller seized in Chennai Airport

ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ಪ್ರಯಾಣಿಕರನ್ನು ತಪಾಸಣೆ ನಡೆಸುವ ವೇಳೆ, ಈ ಕಳ್ಳ ಸಾಗಾಣಿಕೆ ಪತ್ತೆಯಾಗಿದೆ..

Ileagal Gold seized in Chennai Airport
ಚೆನ್ನೈ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ವಶ
author img

By

Published : Nov 15, 2020, 7:30 PM IST

ಚೆನ್ನೈ(ತಮಿಳುನಾಡು) : ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 10 ಸಾವಿರ ಡಾಲರ್​ ಯುಎಸ್​ ಕರೆನ್ಸಿ ಮತ್ತು 41.5 ಲಕ್ಷ ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ಪ್ರಯಾಣಿಕರನ್ನು ತಪಾಸಣೆ ನಡೆಸುವ ವೇಳೆ, ಈ ಕಳ್ಳ ಸಾಗಾಣಿಕೆ ಪತ್ತೆಯಾಗಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳ ಸಾಗಾಣಿಕೆ ಹೆಚ್ಚಾಗುತ್ತಿದ್ದು, ಈ ಹಿಂದೆ ನವೆಂಬರ್​ 12ರಂದು ಸುಮಾರು 59 ಲಕ್ಷ ಮೌಲ್ಯದ 1.6 ಕೆಜಿ ಚಿನ್ನವನ್ನು ಸೀಮಾ ಸುಂಖ​ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.