ETV Bharat / bharat

ಯಾವುದೇ ಕಾರಣಕ್ಕೂ ತಾವು ಕಾಂಗ್ರೆಸ್​ ತೊರೆಯಲ್ಲ: ಹೀಗೆ ಹೇಳಿದ್ಯಾರು...? - ಹೀಗೆ ಹೇಳಿದ್ಯಾರು

ಗಾಂಧಿನಗರ: ತಾವು ಕಾಂಗ್ರೆಸ್​​ನಲ್ಲೇ ಇದ್ದು, ಕಾಂಗ್ರೆಸ್​​​ಗೆ ನನ್ನ ಬೆಂಬಲ ಎಂದು ಕಾಂಗ್ರೆಸ್​ ಎಂಎಲ್​ಎ ಅಲ್ಪೇಶ್​ ಠಾಕೂರ್​ ಸ್ಪಷ್ಟಪಡಿಸಿದ್ದಾರೆ.

ಸಂಗ್ರಹ ಚಿತ್ರ
author img

By

Published : Mar 9, 2019, 1:37 PM IST

ಇತ್ತೀಚೆಗೆ ಶಾಸಕ ಅಲ್ಪೇಶ್​ ಠಾಕೂರ್​ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ವರದಿಗಳಾದ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಠಾಕೂರ್​, ನಾನು ಜನರಿಗಾಗಿ ಸದಾ ಹೋರಾಡುತ್ತೇನೆ. ಜನರಿಗಾಗಿ ನನ್ನ ಹೋರಾಟ ನಿರಂತರ ಎಂದು ಘೋಷಣೆ ಮಾಡಿದ್ದಾರೆ.

  • Alpesh Thakor,Congress MLA on reports that he is joining the BJP: I am going to continue to fight for my people. I will stay in Congress and continue to support the Congress. #Gujarat pic.twitter.com/222kHTZzOX

    — ANI (@ANI) March 9, 2019 " class="align-text-top noRightClick twitterSection" data=" ">

ನಾನು ಕಾಂಗ್ರೆಸ್​​​ನಲ್ಲೇ ಇದ್ದೇನೆ.. ಅಲ್ಲೇ ಮುಂದುವರೆಯುತ್ತೇನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

stay, Congress, continue, support, Congress, Alpesh Thakor,
ಕಾಂಗ್ರೆಸ್​ ಶಾಸಕ ಅಲ್ಪೇಶ್​ ಠಾಕೂರ್​

Intro:Body:

ಯಾವುದೇ ಕಾರಣಕ್ಕೂ ತಾವು ಕಾಂಗ್ರೆಸ್​ ತೊರೆಯಲ್ಲ:  ಹೀಗೆ ಹೇಳಿದ್ಯಾರು...?

kannada newspaper, kannada news, etv bharat, stay, Congress, continue, support, Congress, Alpesh Thakor, ಯಾವುದೇ ಕಾರಣಕ್ಕೂ, ಕಾಂಗ್ರೆಸ್​ ತೊರೆಯಲ್ಲ, ಹೀಗೆ ಹೇಳಿದ್ಯಾರು,

I will stay in Congress, continue to support the Congress: Alpesh Thakor

ಗಾಂಧಿನಗರ:  ತಾವು ಕಾಂಗ್ರೆಸ್​​ನಲ್ಲೇ ಇದ್ದು, ಕಾಂಗ್ರೆಸ್​​​ಗೆ ನನ್ನ ಬೆಂಬಲ ಎಂದು  ಕಾಂಗ್ರೆಸ್​ ಎಂಎಲ್​ಎ ಅಲ್ಪೇಶ್​ ಠಾಕೂರ್​ ಸ್ಪಷ್ಟಪಡಿಸಿದ್ದಾರೆ. 

ಇತ್ತೀಚೆಗೆ  ಶಾಸಕ ಅಲ್ಪೇಶ್​ ಠಾಕೂರ್​ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ವರದಿಗಳಾದ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಠಾಕೂರ್​, ನಾನು ಜನರಿಗಾಗಿ ಸದಾ ಹೋರಾಡುತ್ತೇನೆ. ಜನರಿಗಾಗಿ ನನ್ನ ಹೋರಾಟ ನಿರಂತರ ಎಂದು ಘೋಷಣೆ ಮಾಡಿದ್ದಾರೆ.

ನಾನು ಕಾಂಗ್ರೆಸ್​​​ನಲ್ಲೇ ಇದ್ದೇನೆ.. ಅಲ್ಲೇ ಮುಂದುವರೆಯುತ್ತೇನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.