ETV Bharat / bharat

ದೀಪಾವಳಿಯ ಬೆಳಕು ಆರ್ಥಿಕ ಹಿಂಜರಿತದ ಕತ್ತಲೆ, ಸಾಂಕ್ರಾಮಿಕ ಪಿಡುಗು ಹೊಡೆದೊಡಿಸಲಿ: ಸೋನಿಯಾ ಗಾಂಧಿ - ಆರ್ಥಿಕ ಹಿಂಜರಿತದ ಕತ್ತಲು ಕರಗುವ ಭರವಸೆ ವ್ಯಕ್ತಪಡಿಸಿದ ಸೋನಿಯಾ

ಎಲ್ಲಾ ದೇಶವಾಸಿಗರು ಮತ್ತು ಮಹಿಳೆಯರಿಗೆ ಶುಭಾಶಯಗಳು. ಆತ್ಮೀಯ ಶುಭಾಶಯಗಳನ್ನು ಕಳುಹಿಸುತ್ತಾ, ಈ ಸಂತೋಷದಾಯಕ ಮತ್ತು ಧಾರ್ಮಿಕ ಸಂದರ್ಭವು ರಾಷ್ಟ್ರವನ್ನು ಪ್ರಗತಿ, ಸಾಮರಸ್ಯ ಮತ್ತು ಸಮೃದ್ಧಿಯ ಹಾದಿಗೆ ಹಿಂತಿರುಗಿಸಲಿದೆ ಎಂದು ಸೋನಿಯಾ ಗಾಂಧಿ ಶುಭ ಹಾರೈಸಿದರು.

Sonia Gandhi
ಸೋನಿಯಾ
author img

By

Published : Nov 14, 2020, 6:04 PM IST

ನವದೆಹಲಿ: ದೀಪಾವಳಿಯ ಸಂದರ್ಭದಲ್ಲಿ ನಾಗರಿಕರಿಗೆ ಶುಭ ಹಾರೈಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ದೀಪದ ಹಬ್ಬವು ಸಾಂಕ್ರಾಮಿಕ, ಆರ್ಥಿಕ ಹಿಂಜರಿತದ ಕತ್ತಲೆ ಮತ್ತು ಸಂಕಟದ ಅಂತ್ಯವನ್ನು ಕೊನೆಗೊಳಿಸುತ್ತದೆ ಎಂದು ಆಶಿಸಿದರು.

ಎಲ್ಲಾ ದೇಶವಾಸಿಗರು ಮತ್ತು ಮಹಿಳೆಯರಿಗೆ ಶುಭಾಶಯಗಳು. ಆತ್ಮೀಯ ಶುಭಾಶಯಗಳನ್ನು ಕಳುಹಿಸುತ್ತಾ, ಈ ಸಂತೋಷದಾಯಕ ಮತ್ತು ಧಾರ್ಮಿಕ ಸಂದರ್ಭವು ರಾಷ್ಟ್ರವನ್ನು ಪ್ರಗತಿ, ಸಾಮರಸ್ಯ ಮತ್ತು ಸಮೃದ್ಧಿಯ ಹಾದಿಗೆ ಹಿಂತಿರುಗಿಸಲಿದೆ ಎಂದು ಹಾರೈಸಿದರು.

ದೀಪಗಳ ಹಬ್ಬದಂದು ಭಾರತ ಮತ್ತು ನಮ್ಮ ಹೃದಯಗಳನ್ನು ಬೆಳಗಿಸುವ ಒಂದು ಮಿಲಿಯನ್ ದೀಪಗಳು ಸಾಂಕ್ರಾಮಿಕ, ಆರ್ಥಿಕ ಹಿಂಜರಿತದ ಕತ್ತಲೆ ಮತ್ತು ನಾಗರಿಕರಿಗೆ ಆಗುತ್ತಿರುವ ಸಂಕಟವನ್ನು ಕೊನೆಗೊಳಿಸಲಿ ಎಂದು ಪ್ರಾರ್ಥಿಸಿದರು.

ಜನರು ದೀಪಾವಳಿ ಆಚರಿಸುವಾಗ ಸಾಂಕ್ರಾಮಿಕ ಸಂಬಂಧಿತ ಎಲ್ಲಾ ಮಾರ್ಗಸೂಚಿಗಳು ಮತ್ತು ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಹ ದೀಪಾವಳಿ ಶುಭಾಶಯ ಕೋರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.