ಶ್ರೀನಗರ: ಕೇಂದ್ರ ಗೃಹ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಅಮಿತ್ ಶಾ ಕಣಿವೆ ನಾಡು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ.
ಎರಡು ದಿನಗಳ ಪ್ರವಾಸ ಕೈಗೊಂಡಿರುವ ಅಮಿತ್ ಶಾ ಅವರನ್ನ ಅಲ್ಲಿನ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸ್ವಾಗತ ಮಾಡಿಕೊಂಡರು. ಇದೇ ವೇಳೆ, ಕಣಿವೆ ರಾಜ್ಯದಲ್ಲಿನ ಸ್ಥಿತಿಗತಿ ಕುರಿತು ಇವರೊಂದಿಗೆ ಚರ್ಚೆ ಸಹ ನಡೆಸಲಿದ್ದು, ಈ ಸಭೆಯಲ್ಲಿ ಜಮ್ಮು-ಕಾಶ್ಮೀರದ ಭದ್ರತಾ ಪಡೆ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಇದೇ ವೇಳೆ, ಗಡಿ ಪ್ರದೇಶದಲ್ಲಿ ಮೇಲಿಂದ ಮೇಲೆ ಉಗ್ರರ ದುಷ್ಕೃತ್ಯಗಳು ನಡೆಯುವ ವಿಚಾರದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಹೆಚ್ಚಾಗಿದ್ದು, ಇದಕ್ಕೆ ಪ್ರತ್ಯುತ್ತರವಾಗಿ ಮಹತ್ವದ ಪ್ಲಾನ್ ರೂಪಿಸುವ ಸಾಧ್ಯತೆ ದಟ್ಟವಾಗಿದೆ.
-
Jammu and Kashmir: Home Minister Amit Shah arrives in Srinagar. The Home Minister is on a 2-day visit to the state where he will review overall security situation & also discuss security arrangements for Amarnath Yatra. pic.twitter.com/fM6nJKYLBE
— ANI (@ANI) June 26, 2019 " class="align-text-top noRightClick twitterSection" data="
">Jammu and Kashmir: Home Minister Amit Shah arrives in Srinagar. The Home Minister is on a 2-day visit to the state where he will review overall security situation & also discuss security arrangements for Amarnath Yatra. pic.twitter.com/fM6nJKYLBE
— ANI (@ANI) June 26, 2019Jammu and Kashmir: Home Minister Amit Shah arrives in Srinagar. The Home Minister is on a 2-day visit to the state where he will review overall security situation & also discuss security arrangements for Amarnath Yatra. pic.twitter.com/fM6nJKYLBE
— ANI (@ANI) June 26, 2019
ಇದಾದ ಬಳಿಕ ಅಮಿತ್ ಶಾ ಅಮರನಾಥ್ ದೇವಾಲಯಕ್ಕೆ ತೆರಳಿ ದರ್ಶನ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.