ಇತಿಹಾಸದಲ್ಲಿ ತನ್ನ ಕರಾಳ ಅಧ್ಯಾಯಗಳನ್ನು ಅಚ್ಚೊತ್ತಿ ಆ್ಯಂಟಿನಿಯನ್ ಪ್ಲೇಗ್ನಿಂದ ಹಿಡಿದು ಕೋವಿಡ್-19ವರೆಗಿನ ಪಟ್ಟಿ, ಮಾರಕ ರೋಗಗಳು ಮನುಷ್ಯನನ್ನು ಕಾಡಿದ ರೀತಿ ಮಾತ್ರ ಭಯಾನಕ.
ಸಾಂಕ್ರಾಮಿಕ ರೋಗಗಳ ಇತಿಹಾಸ
ಆ್ಯಂಟನಿಯನ್ ಪ್ಲೇಗ್ ಕ್ರಿ.ಶ 165-180 : 50 ಲಕ್ಷ ಮಂದಿ ಬಲಿ
ಜಸ್ಟಿನೇನ್ ಪ್ಲೇಗ್ ಕ್ರಿ.ಶ 541-542: 30-50 ಮಿಲಿಯನ್ ಮಂದಿ ಬಲಿ
ಜಪಾನ್ ಸಿಡುಬು: ಕ್ರಿ.ಶ 735-737: 10 ಲಕ್ಷ
ಬಡೋನಿಕ್ ಪ್ಲೇಗ್ ಕ್ರಿ.ಶ 1347-1351 : 20 ಕೋಟಿ
ಸಿಡುಬು - ಕ್ರಿ.ಶ 1520: 5.6 ಕೋಟಿ
17ನೇ ಶತಮಾನದ ಪ್ಲೇಗ್ ಕ್ರಿ.ಶ 1600 : 30 ಲಕ್ಷ
18ನೇ ಶತಮಾನದ ಪ್ಲೇಗ್ ಕ್ರಿ.ಶ 1700 : 6 ಲಕ್ಷ
ಕಾಲರಾ 1817-1923: 10 ಲಕ್ಷ
ಮೂರನೇ ಪ್ಲೇಗ್ 1855 : 1.2 ಕೋಟಿ
ಹಳದಿ ಜ್ವರ- 1800ರ ನಂತರ : 1ರಿಂದ 1.5 ಲಕ್ಷ
ರಷ್ಯಾ ಜ್ವರ 1889- 1890- 10 ಲಕ್ಷ
ಸ್ಪ್ಯಾನಿಶ್ ಜ್ವರ 1918-1919 : 4-5 ಕೋಟಿ
ಹೆಚ್ಐವಿ/ಏಡ್ಸ್ 1981-ಇಲ್ಲಿಯವರೆಗೆ : 25ರಿಂದ 35 ಮಿಲಿಯನ್
ಏಷ್ಯಾ ಜ್ವರ - 1957-1958: 1.1 ಮಿಲಿಯನ್
ಹಾಂಕಾಂಗ್ ಜ್ವರ - 1968-1970 1 ಮಿಲಿಯನ್
ಸಾರ್ಸ್ : 2002-2003- 770
ಹಂದಿ ಜ್ವರ - 2009-2010 - 2 ಲಕ್ಷ
ಮೆರ್ಸ್ 2012- ಇಲ್ಲಿಯವರೆಗೆ 850
ಎಬೋಲಾ 2014-2016 : 11.3 ಸಾವಿರ
ಕೊರೊನಾ ವೈರಸ್ 2019 - ಮಾರ್ಚ್ 15, 2020 (ಕೊವಿಡ್-19) 6.4 ಸಾವಿರ
ಸಾವಿನ ಸಂಖ್ಯೆ ಇಳಿಕೆ ಪ್ರಮಾಣದಲ್ಲಿ ನೋಡೋದಾದರೆ,......
ಬಡೋಮಿಕ್ ಪ್ಲೇಗ್ - 20 ಕೋಟಿ
ಕ್ರಿ.ಶ. 1347-1351
ಇಲಿಗಳಿಂದ ಪ್ರಾರಂಭವಾದ ವೈರಸ್ ನೊಣಗಳಿಂದ ಮನುಷ್ಯನಿಗೆ ಹರಡಿತು. ಯೂರೋಪ್ನ ಶೇ 30-50ರಷ್ಟು ಜನಸಂಖ್ಯೆಯನ್ನು ಇದು ನುಂಗಿಹಾಕಿದೆ. ನಂತರದ ದಿನಗಳಲ್ಲಿ ಜನಸಂಖ್ಯೆ ಚೇತರಿಕೆ ಕಂಡುಕೊಳ್ಳಲು 200 ವರ್ಷಗಳೇ ಹಿಡಿಯಿತು.
ಸಿಡುಬು - 5.6 ಕೋಟಿ
ಕ್ರಿ.ಶ. 1520
ಅಮೆರಿಕದ ಶೇ. 90ರಷ್ಟು ಮೂಲ ನಿವಾಸಿಗಳನ್ನು ಸಿಡುಬು ಕೊಂದುಹಾಕಿತು. 1800ರ ವೇಳೆಗೆ ಯೂರೋನಲ್ಲಿ ಕಾಣಿಸಿಕೊಂಡ ಈ ಕಾಯಿಲೆ ವಾರ್ಷಿಕ 40 ಲಕ್ಷ ಮಂದಿಯನ್ನು ಬಲಿತೆಗೆದುಕೊಂಡಿತು.
ಸಾವಿನ ಪ್ರಮಾಣದ ಕುರಿತು ಇನ್ನೂ ಚರ್ಚೆಯಲ್ಲಿದ್ದು, ಹೊಸದಾಗಿ ಸಿಕ್ಕ ಸಾಕ್ಷಿಗಳ ಪ್ರಕಾರ, ರೋಮನ್ ಸಾಮ್ರಾಜ್ಯ ನಶಿಸಲು ಪ್ಲೇಗ್ ಮಹಾಮಾರಿ ಕಾರಣ ಎಂದು ಹೇಳಲಾಗುತ್ತಿದೆ.
ಸ್ಪ್ಯಾನಿಶ್ ಫ್ಲೂ- 4-5 ಕೋಟಿ
ಕ್ರಿ.ಶ. 1918-19
ಜಸ್ಟಿನ್ ಪ್ಲೇಗ್- 3 ರಿಂದ 5 ಕೋಟಿ
ಕ್ರಿ.ಶ. 541-542
ಹೆಚ್ಐವಿ-ಏಡ್ಸ್ 2.5-3.5 ಕೋಟಿ
ಕ್ರಿ.ಶ. 1981- ಇಲ್ಲಿಯವರೆಗೆ
ಮೂರನೇ ಪ್ಲೇಗ್ - 1.2 ಕೋಟಿ
ಕ್ರಿ.ಶ. 1855
ಆ್ಯಟನಿಯನ್ ಪ್ಲೇಗ್- 50 ಲಕ್ಷ
ಕ್ರಿ.ಶ. 165-180
17ನೇ ಶತಮಾನದ ಗ್ರೇಟ್ ಪ್ಲೇಗ್- 30 ಲಕ್ಷ
ಕ್ರಿ.ಶ. 1665
ಏಷ್ಯನ್ ಜ್ವರ 10.1 ಲಕ್ಷ
ಕ್ರಿ.ಶ. 1957-1958
ರಷ್ಯಾ ಜ್ವರ -10 ಲಕ್ಷ
ಕ್ರಿ.ಶ. 1889- 1890
ಹಾಂಕಾಂಗ್ ಜ್ವರ 10 ಲಕ್ಷ
ಕ್ರಿ.ಶ. 1968-1970
ಕಾಲರಾ- 10 ಲಕ್ಷ
ಕ್ರಿ.ಶ. 1817-1923
ಜಪಾನ್ ಸಿಡುಬು - 10 ಲಕ್ಷ
ಕ್ರಿ.ಶ. 735-737
18ನೇ ಶತಮಾನದ ಗ್ರೇಟ್ ಪ್ಲೇಗ್- 6 ಲಕ್ಷ
ಕ್ರಿ.ಶ. 1817-1923
ಹಂದಿ ಜ್ವರ -2 ಲಕ್ಷ
ಕ್ರಿ.ಶ. 2009-2010
ಹಳದಿ ಜ್ವರ 1-1.5 ಲಕ್ಷ
ಕ್ರಿ.ಶ. 1800ರ ನಂತರ
ಎಬೋಲಾ- 11.3 ಸಾವಿರ
ಕ್ರಿ.ಶ. 2014-2016
ಕೊವಿಡ್ 19 (ಕೊರೊನಾ ವೈರಸ್) 6.4 ಸಾವಿರ
ಕ್ರಿ.ಶ. 2019- ಮಾರ್ಚ್ 15 2020
ಮೆರ್ಸ್ - 850
ಕ್ರಿ.ಶ. 2012- ಇಲ್ಲಿಯವರೆಗೆ
ಸಾರ್ಸ್- 770 (2002- 2003)