ETV Bharat / bharat

ನಿಮ್ಮ ಮನೆಗಳಲ್ಲೇ ಹಬ್ಬ ಆಚರಿಸಿ ಎಂದು ಹೇಮಾ ಮಾಲಿನಿ, ಊರ್ಮಿಳಾ ಮನವಿ.. - ಕೋವಿಡ್​ -19

ಕೊರೊನಾ ಮಹಾಮಾರಿ ವ್ಯಾಪಿಸುತ್ತಿರುವ ಬೆನ್ನಲ್ಲೇ ಸಾಲು ಸಾಲು ಹಬ್ಬಗಳು ಬರುತ್ತಿವೆ. ಈ ಹಬ್ಬಗಳನ್ನು ಮನೆಗಳಲ್ಲಿಯೇ ಆಚರಿಸಿ ಸುರಕ್ಷಿತವಾಗಿರಿ ಎಂದು ಬಾಲಿವುಡ್​ನ ಹಿರಿಯ ನಟಿಯರು ಮನವಿ ಮಾಡಿದ್ದಾರೆ.

Hema Malini, Urmila Matondkar ask people to celebrate Navratri at home
ಹೇಮಮಾಲಿನಿ, ಊರ್ಮಿಳಾ ಮಾತ್ಕೊಂಡ್ಕರ್
author img

By

Published : Mar 25, 2020, 11:28 AM IST

ಮುಂಬೈ: ಯುಗಾದಿ ಹಬ್ಬವನ್ನು ಎಲ್ಲರೂ ತಮ್ಮ ಮನೆಗಳಲ್ಲಿಯೇ ಆಚರಿಸಬೇಕೆಂದು ಬಾಲಿವುಡ್ ಹಿರಿಯ​ ನಟಿಯರಾದ ಹೇಮಾಮಾಲಿನಿ ಹಾಗೂ ಊರ್ಮಿಳಾ ಮಾತೋಂಡ್ಕರ್​ ಮನವಿ ಮಾಡಿದ್ದಾರೆ. ಟ್ವಿಟರ್​ನಲ್ಲಿ ಮನವಿ ಮಾಡಿರುವ ಅವರು, ಕೊರೊನಾ ಮಹಾಮಾರಿ ವಿರುದ್ಧ ಎಲ್ಲರೂ ಜಾಗ್ರತೆವಹಿಸುವಂತೆ ಸಲಹೆ ನೀಡಿದ್ದಾರೆ. ಬಿಜೆಪಿ ಸಂಸದೆ ಹೇಮಾಮಾಲಿನಿ ಗುಡಿ ಪಡ್ವಾ, ಯುಗಾದಿ ಹಾಗೂ ಚೆತಿ ಛಾಂದ್​ ಹಬ್ಬಗಳನ್ನೂ ಮನೆಯಲ್ಲಿಯೇ ಆಚರಿಸೋಣ ಎಂದಿದ್ದಾರೆ.

  • Auspicious Gudi Padwa, Ugadi & Cheti Chand! Let us celebrate with our loved ones & observe the Navratras safely at home🙏 pic.twitter.com/eLg07i1ehD

    — Hema Malini (@dreamgirlhema) March 25, 2020 " class="align-text-top noRightClick twitterSection" data=" ">

ಕಾಂಗ್ರೆಸ್​ ಪಕ್ಷದ ಮುಖಂಡೆಯಾಗಿರುವ ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್​​ ಟ್ವೀಟ್​ ಮಾಡಿ ದುಷ್ಟಶಕ್ತಿಗಳ ನಿರ್ಮೂಲನೆಗಾಗಿ ಹಬ್ಬಗಳನ್ನು ಆಚರಿಸುತ್ತಿದ್ದು, ಮನೆಯಲ್ಲಿಯೇ ಹಬ್ಬಗಳನ್ನು ಆಚರಿಸಿ ಎಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

  • गुडी पाडव्याच्या अनेकानेक शुभेच्छा
    Gudi is believed to ward off evil, invite prosperity and good luck into the https://t.co/QYZV0xSuvq prayers for health n well being of all of you this auspicious day.
    Needless to say stay home to stay safe you lovely people#GudiPadwa #Ugadi pic.twitter.com/hRUxkwIq2m

    — Urmila Matondkar (@UrmilaMatondkar) March 25, 2020 " class="align-text-top noRightClick twitterSection" data=" ">

ಕೊರೊನಾ ಮಹಾಮಾರಿ ಹರಡದಂತೆ ತಡೆಯಲು ಪ್ರಧಾನಿ ಮೋದಿ ದೇಶವ್ಯಾಪಿ ಲಾಕ್​ಡೌನ್​ ಘೋಷಣೆ ಮಾಡಿದ್ದಾರೆ. ಇದೇ ಕಾರಣದಿಂದ ಎಲ್ಲರೂ ತಮ್ಮ ಮನೆಗಳಲ್ಲಿಯೇ ಹಬ್ಬವನ್ನು ಆಚರಿಸಿ ಸುರಕ್ಷಿತವಾಗಿರಬೇಕೆಂದು ಬಾಲಿವುಡ್​ ಕಲಾವಿದರು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.