ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಭೀತಿಯ ನಡುವೆ ಆರಂಭವಾದ ಸಂಸತ್ ಮುಂಗಾರು ಅಧಿವೇಶನದಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಪ್ರಧಾನಿ ಮೋದಿ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
-
With our endeavour to manage #COVID19, India has been able to limit its cases and deaths per million to 3,328 cases per million and 55 deaths per million population respectively, which is one of the lowest in the world as compared to similarly affected countries: Health Minister https://t.co/r5pGNyldug
— ANI (@ANI) September 14, 2020 " class="align-text-top noRightClick twitterSection" data="
">With our endeavour to manage #COVID19, India has been able to limit its cases and deaths per million to 3,328 cases per million and 55 deaths per million population respectively, which is one of the lowest in the world as compared to similarly affected countries: Health Minister https://t.co/r5pGNyldug
— ANI (@ANI) September 14, 2020With our endeavour to manage #COVID19, India has been able to limit its cases and deaths per million to 3,328 cases per million and 55 deaths per million population respectively, which is one of the lowest in the world as compared to similarly affected countries: Health Minister https://t.co/r5pGNyldug
— ANI (@ANI) September 14, 2020
ದೇಶದಲ್ಲಿ ಗರಿಷ್ಠ ಕೊರೊನಾ ಪ್ರಕರಣಗಳು ಮತ್ತು ಸಾವುಗಳು ಮುಖ್ಯವಾಗಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ದೆಹಲಿ, ಪಶ್ಚಿಮ ಬಂಗಾಳ, ಬಿಹಾರ, ತೆಲಂಗಾಣ, ಒಡಿಶಾ, ಅಸ್ಸೋಂ, ಕೇರಳ ಮತ್ತು ಗುಜರಾತ್ ನಿಂದ ವರದಿಯಾಗಿವೆ. ಇವೆಲ್ಲವೂ 1 ಲಕ್ಷಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳನ್ನು ವರದಿ ಮಾಡಿವೆ ಎಂದು ಮಾಹಿತಿ ನೀಡಿದರು.
ಕೋವಿಡ್-19 ಅನ್ನು ನಿರ್ವಹಿಸುವ ನಮ್ಮ ಪ್ರಯತ್ನದಿಂದ, ಭಾರತವು ತನ್ನ ಪ್ರಕರಣಗಳು ಮತ್ತು ಸಾವುಗಳನ್ನು ಮಿಲಿಯನ್‌ಗೆ 3,328 ಪಾಸಿಟಿವ್ ಪ್ರಕರಣಗಳು ಮತ್ತು ಮಿಲಿಯನ್ ಜನಸಂಖ್ಯೆಗೆ ಕ್ರಮವಾಗಿ 55 ಸಾವುಗಳಿಗೆ ನಿಯಂತ್ರಿಸಿದೆ. ಇದು ವಿಶ್ವದ ಇತರೆ ಕೊರೊನಾ ಪೀಡಿತ ದೇಶಗಳಿಗೆ ಹೋಲಿಕೆ ಮಾಡಿದರೆ ಅತ್ಯಂತ ಕಡಿಮೆ ಪ್ರಮಾಣವಾಗಿದೆ ಎಂದು ಸಚಿವ ಡಾ. ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.