ETV Bharat / bharat

ಹರಿಯಾಣ ಸಿಎಂ​ಗೂ ಕೊರೊನಾ... ಟ್ವೀಟ್​ ಮಾಡಿ ಮಾಹಿತಿ ನೀಡಿದ ಖಟ್ಟರ್​!

author img

By

Published : Aug 24, 2020, 7:59 PM IST

ಕಳೆದ ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಜತೆ ನಡೆದ ಸಭೆಯಲ್ಲಿ ಭಾಗಿಯಾಗಿದ್ದ ಹರಿಯಾಣ ಸಿಎಂ ಮನೋಹರ ಲಾಲ್​ ಖಟ್ಟರ್​​ ಅವರಿಗೆ ಕೊರೊನಾ ಕಾಣಿಸಿಕೊಂಡಿದೆ.

Haryana CM Manohar Lal Khattar
Haryana CM Manohar Lal Khattar

ಹರಿಯಾಣ: ಮಹಾಮಾರಿ ಕೊರೊನಾ ವೈರಸ್​ ಇದೀಗ ಹರಿಯಾಣ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್​ ಅವರಿಗೆ ತಗುಲಿದ್ದು, ಇದಕ್ಕೆ ಸಂಬಂಧಿಸಿದಂತೆ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ. ನನ್ನ ಕೊರೊನಾ ವೈರಸ್​ ವರದಿ ಪಾಸಿಟಿವ್​ ಬಂದಿದೆ. ಕಳೆದ ಒಂದು ವಾರದಿಂದ ನನ್ನ ಸಂಪರ್ಕಕ್ಕೆ ಬಂದಿರುವ ಸಹದ್ಯೋಗಿಗಳು, ಅಧಿಕಾರಿಗಳು ತಕ್ಷಣವೇ ಹೋಂ ಕ್ವಾರಂಟೈನ್​ಗೊಳಗಾಗುವಂತೆ ಮನವಿ ಮಾಡಿದ್ದಾರೆ.

  • I was tested for Novel Corona Virus today. My test report has returned positive.

    I appeal to all colleagues and associates who came in my contact over the last week to get themselves tested. I request my close contacts to move into strict quarantine immediately.

    — Manohar Lal (@mlkhattar) August 24, 2020 " class="align-text-top noRightClick twitterSection" data=" ">

ಕೇಂದ್ರ ಸಚಿವ ಗಜೇಂದ್ರ ಸಿಂಗ್​ ಶೇಖಾವತ್ ಜತೆಗಿನ ಸಭೆಯ ಬಳಿಕ ಹರಿಯಾಣ ಸಿಎಂ ಖಟ್ಟರ್​ ಹೋಂ ಐಸೋಲೇಷನ್​ಗೊಳಗಾಗಿದ್ದರು. ಕೇಂದ್ರ ಸಚಿವರಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು.

ದೇಶಾದ್ಯಂತ ಅನೇಕ ಮುಖಂಡರಿಗೆ ಕೊರೊನಾ ವೈರಸ್​ ಕಾಣಿಸಿಕೊಂಡಿದ್ದು ಪ್ರಮುಖವಾಗಿ ಕೇಂದ್ರ ಸಚಿವ ಅಮಿತ್​ ಶಾ, ಕೈಲಾಶ್​ ಚೌಧರಿ, ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​, ಕರ್ನಾಟಕ ಸಿಎಂ ಬಿಎಸ್​ ಯಡಿಯೂರಪ್ಪ, ಕಾಂಗ್ರೆಸ್​ ಮುಖಂಡ ಸಿದ್ದರಾಮಯ್ಯ ಅವರಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿತು. ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.