ETV Bharat / bharat

ಮುಲಾಯಂ ನಾಮಪತ್ರ ಸಲ್ಲಿಕೆಗೆ ಮುನ್ನ: ಹೆದ್ದಾರಿಯಲ್ಲಿ ಗ್ರೆನೇಡ್​ ಪತ್ತೆ, ಆತಂಕ

ಮುಲಾಯಂ ನಾಮಪತ್ರ ಸಲ್ಲಿಕೆ ಸಂದರ್ಭ. ನಿಷ್ಕ್ರೀಯಗೊಂಡಿದ್ದ ಗ್ರೆನೇಡ್​ ರಸ್ತೆ ಮೇಲೆ ಪತ್ತೆ. ತನಿಖೆ ಮುಂದುವರಿಕೆ. ಮಕ್ಕಳು ರಸ್ತೆಯಲ್ಲಿ ಬಿಟ್ಟು ಹೋಗಿರುವ ಶಂಕೆ

ನಿಷ್ಕ್ರೀಯಗೊಂಡಿದ್ದ ಗ್ರೆನೇಡ್​
author img

By

Published : Apr 1, 2019, 1:00 PM IST

ಮೈನ್​​ಪುರಿ(ಉತ್ತರಪ್ರದೇಶ): ಮುಲಾಯಂ ಸಿಂಗ್​ ಯಾದವ್​ ನಾಮಪತ್ರ ಸಲ್ಲಿಕೆಗೆ ಹೊರಟಿದ್ದ ರಸ್ತೆಯಲ್ಲೆ ಅಂದರೆ. ಮೈನ್​ಪುರಿ ದನ್ನಾಹಾರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಿಷ್ಕ್ರೀಯಗೊಂಡಿದ್ದ ಗ್ರೆನೇಡ್​ ರಸ್ತೆ ಮೇಲೆ ಪತ್ತೆಯಾಗಿದೆ.

ಇದು ಅಲ್ಲಿನ ಜನರಲ್ಲಿ ಆತಂಕ ತಂದಿದೆ. ಅದೂ ಮಾಜಿ ಸಿಎಂ ಮುಲಾಯಂಸಿಂಗ್​ ಯಾದವ್​ ಸಂಚರಿಸುತ್ತಿದ್ದ ಹೆದ್ದಾರಿಯಲ್ಲಿ ಹಾಗಾಗಿ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.ಪ್ರಾಥಮಿಕ ತನಿಖಾ ವರದಿಯಂತೆ ಮಕ್ಕಳು ಆಡಲು ತಂದು ರಸ್ತೆಯಲ್ಲಿ ಎಸೆದು ಹೋಗಿದ್ದಾರೆ ಎನ್ನಲಾಗಿದೆ.

ಮೈನಿಪುರಿ ಎಸ್​​​​ಪಿ ಅಜಯ್​ ಶಂಕರ್​​​ ಈ ವಿಷಯ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Intro:Body:

ಮುಲಾಯಂ ನಾಮಪತ್ರ ಸಲ್ಲಿಕೆಗೆ ಮುನ್ನ: ಹೆದ್ದಾರಿಯಲ್ಲಿ ಗ್ರೆನೇಡ್​ ಪತ್ತೆ, ಆತಂಕ 

ಮೈನ್​​ಪುರಿ(ಉತ್ತರಪ್ರದೇಶ):  ಮುಲಾಯಂ ಸಿಂಗ್​ ಯಾದವ್​ ನಾಮಪತ್ರ ಸಲ್ಲಿಕೆಗೆ ಹೊರಟಿದ್ದ ರಸ್ತೆಯಲ್ಲೆ ಅಂದರೆ. ಮೈನ್​ಪುರಿ ದನ್ನಾಹಾರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ  ನಿಷ್ಕ್ರೀಯಗೊಂಡಿದ್ದ ಗ್ರೆನೇಡ್​ ರಸ್ತೆ ಮೇಲೆ ಪತ್ತೆಯಾಗಿದೆ. 

ಇದು ಅಲ್ಲಿನ ಜನರಲ್ಲಿ ಆತಂಕ ತಂದಿದೆ.   ಅದೂ ಮಾಜಿ ಸಿಎಂ ಮುಲಾಯಂಸಿಂಗ್​ ಯಾದವ್​ ಸಂಚರಿಸುತ್ತಿದ್ದ ಹೆದ್ದಾರಿಯಲ್ಲಿ ಹಾಗಾಗಿ ಪೊಲೀಸರು ತಕ್ಷಣ ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದರು.   ಪ್ರಾಥಮಿಕ ತನಿಖಾ ವರದಿಯಂತೆ ಮಕ್ಕಳು ಆಡಲು ತಂದು ರಸ್ತೆಯಲ್ಲಿ ಎಸೆದು ಹೋಗಿದ್ದಾರೆ ಎನ್ನಲಾಗಿದೆ.   

ಮೈನಿಪುರಿ ಎಸ್​​​​ಪಿ  ಅಜಯ್​ ಶಂಕರ್​​​ ಈ ವಿಷಯ ತಿಳಿಸಿದ್ದಾರೆ.  ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.    

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.