ಅಸ್ಸೋಂ: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಅಸ್ಸೋಂನಲ್ಲಿ ಪ್ರವಾಹ ಉಂಟಾಗಿ ಜನರು ಹಾಗೂ ಪ್ರಾಣಿಗಳು ಜೀವ ಉಳಿಸಿಕೊಳ್ಳಲು ಪರದಾಡಿದ್ದಾರೆ.
ಇದೇ ರೀತಿ ಸಂಕಷ್ಟದಲ್ಲಿ ಸಿಲುಕಿದ್ದ ಘೆಂಡಾಮೃಗದ ಮರಿಯೊಂದು ದಾರಿ ತಪ್ಪಿ ಕಾರ್ಬಿ ಆಂಗ್ಲಾಂಗ್ ಬೆಟ್ಟದಲ್ಲಿ ಓಡಾಡುತ್ತಿತ್ತು. ಇದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಮರಿಯನ್ನು ರಕ್ಷಿಸಿದ್ದಾರೆ.
-
#WATCH A rhino calf which had strayed into the Karbi Anglong hills due to floods was successfully rescued and released back into the Western Range, Bagori under Kaziranga National Park. pic.twitter.com/I6XrGPYq6D
— ANI (@ANI) August 6, 2019 " class="align-text-top noRightClick twitterSection" data="
">#WATCH A rhino calf which had strayed into the Karbi Anglong hills due to floods was successfully rescued and released back into the Western Range, Bagori under Kaziranga National Park. pic.twitter.com/I6XrGPYq6D
— ANI (@ANI) August 6, 2019#WATCH A rhino calf which had strayed into the Karbi Anglong hills due to floods was successfully rescued and released back into the Western Range, Bagori under Kaziranga National Park. pic.twitter.com/I6XrGPYq6D
— ANI (@ANI) August 6, 2019
ಬಳಿಕ ಈ ಮರಿಯನ್ನು ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ ಬಾಗೋರಿಯ ಪಶ್ಚಿಮ ಶ್ರೇಣಿಗೆ ಬಿಡಲಾಗಿದೆ.