ETV Bharat / bharat

ಬ್ಯಾಂಕ್ ವ್ಯಾನ್​ನಿಂದ 60 ಲಕ್ಷ ರೂ. ದೋಚಿ ಬಂದೂಕುಧಾರಿಗಳು ಪರಾರಿ - bank robbery

ಬಂದೂಕುಧಾರಿಗಳು ಬ್ಯಾಂಕೊಂದರಿಂದ ಸುಮಾರು 60 ಲಕ್ಷ ರೂಪಾಯಿ ಲೂಟಿ ಮಾಡಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ.

gun-man-looted-bank-in-shopian
gun-man-looted-bank-in-shopian
author img

By

Published : Nov 5, 2020, 12:16 PM IST

Updated : Nov 5, 2020, 4:27 PM IST

ಶ್ರೀನಗರ( ಜಮ್ಮು ಕಾಶ್ಮೀರ): ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಬಂದೂಕುಧಾರಿಗಳು ಜಮ್ಮು ಕಾಶ್ಮೀರ ಬ್ಯಾಂಕ್​ನ ವ್ಯಾನ್​ನಲ್ಲಿ ಸುಮಾರು 60 ಲಕ್ಷ ರೂಪಾಯಿ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.

ಬ್ಯಾಂಕ್ ಲೂಟಿ ಮಾಡಿದ ಗನ್ ಮ್ಯಾನ್

ಬೆಳಗ್ಗೆ 10 ಗಂಟೆಗೆ ಅಪರಿಚಿತ ಬಂದೂಕುಧಾರಿಗಳು ದಕ್ಷಿಣ ಕಾಶ್ಮೀರದ ಜಾಮೀಯಾ ಮಸೀದಿ ಪ್ರದೇಶದಲ್ಲಿರುವ ಬ್ಯಾಂಕ್ ಬಳಿಯಿದ್ದ ವ್ಯಾನ್​ನಿಂದ ಸುಮಾರು 60 ಲಕ್ಷ ರೂಪಾಯಿ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಈ ಬಗ್ಗೆ ದೂರನ್ನು ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

Last Updated : Nov 5, 2020, 4:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.