ETV Bharat / bharat

ಗುಜರಾತ್​ನಲ್ಲಿ ಕಾಂಗ್ರೆಸ್​ಗೆ ಬಿಗ್​ ಶಾಕ್​... ಎಂಎಲ್​ಎ ಅಲ್ಫೇಶ್​ ಠಾಕೂರ್​ ಜತೆ ಇಬ್ಬರು ಶಾಸಕರು ಗುಡ್​ಬೈ!

ಕೋಲಿ ಠಾಕೂರ್ ಸಮುದಾಯಕ್ಕೆ ಸೇರಿದ ಅಲ್ಪೇಶ್ ಠಾಕೂರ್ ಅವರು 2017ರ ಅಕ್ಟೋಬರ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ಅಲ್ಫೇಶ್​ ಠಾಕೂರ್​ ಸುದ್ದಿಗೋಷ್ಠಿ
author img

By

Published : Apr 10, 2019, 6:58 PM IST

ಗಾಂಧಿನಗರ: ಹಿಂದುಳಿದ ವರ್ಗಗಳ ಯುವ ನೇತಾರ,ಶಾಸಕ ಅಲ್ಪೇಶ್ ಠಾಕೂರ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಲೋಕಸಭಾ ಚುನಾವಣೆಗೂ ಒಂದು ದಿನ ಮುಂಚಿತವಾಗಿ ಈ ನಿರ್ಧಾರ ತೆಗೆದುಕೊಂಡಿರುವುದು ಕಾಂಗ್ರೆಸ್​ ಪಕ್ಷಕ್ಕೆ ಬಹುದೊಡ್ಡ ಹೊಡೆತ ಬಿದ್ದಂತಾಗಿದೆ.

MLA Alpesh Thakor
ಅಲ್ಫೇಶ್​ ಠಾಕೂರ್​

ಕೋಲಿ ಠಾಕೂರ್ ಸಮುದಾಯಕ್ಕೆ ಸೇರಿದ ಅಲ್ಪೇಶ್ ಠಾಕೂರ್ ಅವರು 2017ರ ಅಕ್ಟೋಬರ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಗುಜರಾತ್​ನಲ್ಲಿ ಹಾರ್ದಿಕ್​ ಪಟೇಲ್​,ಜಿಗ್ನೇಶ್​ ಮೇವಾನಿ ಜತೆ ಸೇರಿ ಅಲ್ಪೇಶ್​ ಠಾಕೂರ್​ ಕೂಡ ಬಿಜೆಪಿ ವಿರುದ್ಧ ಪ್ರಬಲ ಹೋರಾಟ ಮಾಡಿದ್ದರು. ಆದರೆ ಇದೀಗ ದಿಢೀರ್​ ರಾಜೀನಾಮೆ ನೀಡಿದ್ದಾರೆ.

ಇವರ ಜತೆಗೆ ಮತ್ತಿಬ್ಬರು ಶಾಸಕರಾದ ಧವಲ್ಸಿನ್​ ಠಾಕೂರ್​ ಹಾಗೂ ಭಾರ್ತಿಜಿ ಠಾಕೂರ್ ಕೂಡ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದಾರೆ. ಈ ಹಿಂದಿನಿಂದಲೂ ಗುಜರಾತ್ ಕಾಂಗ್ರೆಸ್ ಘಟಕದಲ್ಲಿನ ನಾಯಕತ್ವದ ಬಗ್ಗೆ ಅಸಮಾಧಾನ ಹೊಂದಿದ್ದ ಅಲ್ಪೇಶ್, ಪಕ್ಷದಲ್ಲಿ ಯುವ ಮುಖಂಡರಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ ಎಂದು ಆಕ್ರೋಶ ಸಹ ಹೊರಹಾಕಿದ್ದರು. ಇದೀಗ ಪಕ್ಷಕ್ಕೆ ವಿದಾಯ ಘೋಷಣೆ ಮಾಡಿದ್ದಾರೆ.

Intro:Body:

ಗುಜರಾತ್​ನಲ್ಲಿ ಕಾಂಗ್ರೆಸ್​ಗೆ ಬಿಗ್​ ಶಾಕ್​... ಎಂಎಲ್​ಎ ಅಲ್ಫೇಶ್​ ಠಾಕೂರ್​ ಜತೆ ಇಬ್ಬರು ಶಾಸಕರು ಪಕ್ಷಕ್ಕೆ ಗುಡ್​ಬೈ!  

ಗಾಂಧಿನಗರ: ಹಿಂದುಳಿದ ವರ್ಗಗಳ ಯುವ ನೇತಾರ,ಶಾಸಕ ಅಲ್ಪೇಶ್ ಠಾಕೂರ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಲೋಕಸಭಾ ಚುನಾವಣೆಗೂ ಒಂದು ದಿನ ಮುಂಚಿತವಾಗಿ ಈ ನಿರ್ಧಾರ ತೆಗೆದುಕೊಂಡಿರುವುದು ಕಾಂಗ್ರೆಸ್​ ಪಕ್ಷಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ. 

ಕೋಲಿ ಠಾಕೂರ್ ಸಮುದಾಯಕ್ಕೆ ಸೇರಿದ ಅಲ್ಪೇಶ್ ಠಾಕೂರ್ ಅವರು 2017ರ ಅಕ್ಟೋಬರ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಗುಜರಾತ್​ನಲ್ಲಿ ಹಾರ್ದಿಕ್​ ಪಟೇಲ್​,ಜಿಗ್ನೇಶ್​ ಮೇವಾನಿ ಜತೆ ಸೇರಿ ಅಲ್ಪೇಶ್​ ಠಾಕೂರ್​ ಕೂಡ ಬಿಜೆಪಿ ವಿರುದ್ಧ ಪ್ರಬಲ ಹೋರಾಟ ಮಾಡಿದ್ದರು. ಆದರೆ ಇದೀಗ ದಿಢೀರ್​ ರಾಜೀನಾಮೆ ನೀಡಿದ್ದಾರೆ. 

ಇವರ ಜತೆಗೆ ಮತ್ತಿಬ್ಬರು ಶಾಸಕರಾದ ಧವಲ್ಸಿನ್​ ಠಾಕೂರ್​ ಹಾಗೂ ಭಾರ್ತಿಜಿ ಠಾಕೂರ್ ಕೂಡ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದಾರೆ. ಈ ಹಿಂದಿನಿಂದಲೂ ಗುಜರಾತ್ ಕಾಂಗ್ರೆಸ್ ಘಟಕದಲ್ಲಿನ ನಾಯಕತ್ವದ ಬಗ್ಗೆ ಅಸಮಾಧಾನ ಹೊಂದಿದ್ದ ಅಲ್ಪೇಶ್, ಪಕ್ಷದಲ್ಲಿ ಯುವ ಮುಖಂಡರಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ ಎಂದು ಆಕ್ರೋಶ ಸಹ ಹೊರಹಾಕಿದ್ದರು. ಇದೀಗ ಪಕ್ಷಕ್ಕೆ ವಿದಾಯ ಘೋಷಣೆ ಮಾಡೊದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.