ETV Bharat / bharat

ಮುಹೂರ್ತಕ್ಕೂ ಮುನ್ನವೇ ಮದುವೆ ಮಂಟಪದಲ್ಲೇ ವರ ನೇಣಿಗೆ ಶರಣು! - ಮೆಡ್ಚಲ್​ನಲ್ಲಿ ವರ ನೇಣಿಗೆ ಶರಣು ಸುದ್ದಿ

ಇಂದು ಮದುವೆಯಾಗಬೇಕಿದ್ದ ವರನೊಬ್ಬ ಮಂಟಪದ ಹಾಲ್​ನಲ್ಲೇ ನೇಣಿಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಮುಹೂರ್ತಕ್ಕೂ ಮುನ್ನವೇ ವಿಷಾದ
author img

By

Published : Nov 10, 2019, 2:35 PM IST

ಮೆಡ್ಚಲ್​​: ಮದುವೆ ಮಾಡಿಕೊಂಡು ಹೊಸ ಜೀವನಕ್ಕೆ ಕಾಲಿಡಬೇಕಾಗಿದ್ದ ಯುವಕನೊಬ್ಬ ಮದುವೆ ಮಂಟಪದ ಹಾಲ್​ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೆಡ್ಚಲ್​ ಜಿಲ್ಲೆಯಲ್ಲಿ ನಡೆದಿದೆ.

ಸಾಫ್ಟ್​ವೇರ್​ ಎಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದ ಹೈದರಾಬಾದ್​ ನಿವಾಸಿ ಸಂದೀಪ್​ಗೆ ಇಂದು ಮದುವೆ ನಿಶ್ಚಿಯವಾಗಿತ್ತು. ​ಮೆಡ್ಚಲ್​ ಜಿಲ್ಲೆಯ ಕೊಂಪಲ್ಲಿ ನಗರದ ಫಂಕ್ಷನ್​ ಹಾಲ್​​ವೊಂದರಲ್ಲಿ ಮದುವೆ ಕಾರ್ಯಾಕ್ರಮ ಇತ್ತು. ಎಲ್ಲವೂ ಸಂತೋಷದಿಂದ ನಡೆಯುತ್ತಿತ್ತು. ಆದರೆ ಮುಹೂರ್ತಕ್ಕೂ ಮುನ್ನವೇ ವರ ನೇಣಿಗೆ ಶರಣಾಗಿದ್ದಾನೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಈ ಸುದ್ದಿ ತಿಳಿದ ಪೇಟ್​ ಬಶೀರಾಬಾದ್​ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Intro:Body:

Groom committed suicide, Groom committed suicide in function Hall, Groom committed suicide in marriage function Hall, Groom committed suicide in Medchal,  Groom committed suicide news, Medchal Groom committed suicide, Medchal Groom committed suicide news, Medchal crime news, ವರ ನೇಣಿಗೆ ಶರಣು,  ಮದುವೆ ಮಂಟಪದಲ್ಲೇ ವರ ನೇಣಿಗೆ ಶರಣು, ಮೆಡ್ಚಲ್​ನಲ್ಲಿ ವರ ನೇಣಿಗೆ ಶರಣು, ಮದುವೆ ಮಂಟಪದಲ್ಲೇ ವರ ನೇಣಿಗೆ ಶರಣು ಸುದ್ದಿ, ಮೆಡ್ಚಲ್​ನಲ್ಲಿ ವರ ನೇಣಿಗೆ ಶರಣು ಸುದ್ದಿ, ಮೆಡ್ಚಲ್​ ಅಪರಾಧ ಸುದ್ದಿ, 

Groom committed suicide in marriage function Hall at Medchal

ಮುಹೂರ್ತಕ್ಕೂ ಮುನ್ನವೇ ವಿಷಾದ... ಮದುವೆ ಮಂಟಪದಲ್ಲೇ ವರ ನೇಣಿಗೆ ಶರಣು! 

ಇಂದು ಮದುವೆಯಾಗುವ ವರನೊಬ್ಬ ಮಂಟಪದ ಹಾಲ್​ನಲ್ಲೇ ನೇಣಿಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. 

ಮೆಡ್ಚಲ್​​: ಮದುವೆ ಮಾಡಿಕೊಂಡು ಹೊಸ ಜೀವನಕ್ಕೆ ಕಾಲಿಡಬೇಕಾಗಿದ್ದ ಯುವಕನೊಬ್ಬ ತನ್ನ ಮದುವೆ ಮಂಟಪದ ಹಾಲ್​ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೆಡ್ಚಲ್​ ಜಿಲ್ಲೆಯಲ್ಲಿ ನಡೆದಿದೆ. 

ಸಾಫ್ಟ್​ವೇರ್​ ಇಂಜಿನೀಯರ್​ ಆಗಿ ಕೆಲಸ ಮಾಡುತ್ತಿದ್ದ ಹೈದರಾಬಾದ್​ ನಿವಾಸಿ ಸಂದೀಪ್​ಗೆ ಇಂದು ಮದುವೆ ನಿಶ್ಚಿಯವಾಗಿತ್ತು. ​ಮೆಡ್ಚಲ್​ ಜಿಲ್ಲೆಯ ಕೊಂಪಲ್ಲಿ ನಗರದ ಫಂಕ್ಷನ್​ ಹಾಲ್​ವೊಂದರಲ್ಲಿ ಮದುವೆ ಕಾರ್ಯಾಕ್ರಮ ಸಾಗಿದ್ದವು. ಎಲ್ಲವೂ ಸಂತೋಷದಿಂದ ನಡೆಯುತ್ತಿದ್ದು, ಮೂಹುರ್ತಕ್ಕೂ ಮುನ್ನವೇ ವರ ನೇಣಿಗೆ ಶರಣಾಗಿದ್ದಾನೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. 

ಈ ಸುದ್ದಿ ತಿಳಿದ ಪೇಟ್​ ಬಶೀರಾಬಾದ್​ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

పేట్ బషీరాబాద్‌: పెళ్లిపీటలెక్కి నూతన జీవితానికి నాందిపలకాల్సిన తరుణంలో ఫంక్షన్‌ హాల్‌లోనే పెళ్లి కుమారుడు ఆత్మహత్యకు పాల్పడ్డాడు. ఈ దారుణ ఘటన మేడ్చల్‌ జిల్లా కొంపల్లిలో జరిగింది. దిల్‌షుక్‌నగర్‌కు చెందిన సందీప్‌ అనే యువకుడు సాఫ్ట్‌వేర్‌ ఇంజినీర్‌గా పని చేస్తున్నాడు. కొంపల్లిలోని ఓ ఫంక్షన్‌ హాల్‌లో ఇవాళ అతడి వివాహం జరగాల్సి ఉంది. అయితే పెళ్లి ముహూర్తానికి ముందే అతడు ఉరివేసుకొని బలవన్మరణానికి పాల్పడ్డాడు. సమాచారం అందుకున్న పేట్‌ బషీరాబాద్‌ పోలీసులు కేసు నమోదు చేసుకొని దర్యాప్తు చేస్తున్నారు. ఆత్మహత్యకు గల కారణాలు తెలియాల్సి ఉంది.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.