ನವದೆಹಲಿ: ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿ ಭಾರತ ಸರ್ಕಾರ 43 ಮೊಬೈಲ್ ಆ್ಯಪ್‌ಗಳನ್ನು ಮಂಗಳವಾರ ನಿಷೇಧಿಸಿದೆ.
ಅಧಿಕೃತ ಪ್ರಕಟಣೆಯ ಪ್ರಕಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಭಾರತದಲ್ಲಿ ಬಳಸಲಾಗುತ್ತಿದ್ದ ಮೊಬೈಲ್ ಅಪ್ಲಿಕೇಶನ್‌ಗಳ ಮೇಲೆ ನಿರ್ಬಂಧಿಸುವ ಆದೇಶ ಹೊರಡಿಸಿದೆ.
ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ, ಗೃಹ ವ್ಯವಹಾರಗಳ ಸಚಿವಾಲಯದಿಂದ ಪಡೆದ ಸಮಗ್ರ ವರದಿಗಳ ಆಧಾರದ ಮೇಲೆ ನಿರ್ಬಂಧ ವಿಧಿಸಲಾಗಿದೆ.
ಈ ಆ್ಯಪ್ಗಳು ಭಾರತದ ಸಾರ್ವಭೌಮತ್ವ, ಸಮಗ್ರತೆ, ರಕ್ಷಣೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ತೊಡಕಾಗಿದ್ದವು ಎಂದು ಈ ಕ್ರಮಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಬ್ಯಾನ್ ಆದ ಮೊಬೈಲ್ ಆ್ಯಪ್ಗಳು ಈ ಕೆಳಗಿನಂತಿವೆ:
- ಅಲಿಸಪ್ಲಿಯರ್ಸ್ ಮೊಬೈಲ್ ಆ್ಯಪ್
- ಅಲಿಬಾಬಾ ವರ್ಕ್‌ಬೆಂಚ್
- ಅಲಿಎಕ್ಸ್ಪ್ರೆಸ್ - ಸ್ಮಾರ್ಟ್ ಶಾಪಿಂಗ್, ಉತ್ತಮ ಜೀವನ
- ಅಲಿಪೇ ಕ್ಯಾಷಿಯರ್
- ಲಾಲಮೋವ್ ಇಂಡಿಯಾ - ಡೆಲಿವರಿ ಆ್ಯಪ್
- ಡ್ರೈವ್ ವಿತ್ ಲಾಲಮೋವ್ ಇಂಡಿಯಾ
- ಸ್ನ್ಯಾಕ್ ವಿಡಿಯೋ
- ಕ್ಯಾಮ್‌ಕಾರ್ಡ್ - ಬಿಸಿನೆಸ್ ಕಾರ್ಡ್ ರೀಡರ್
- ಕ್ಯಾಮ್‌ಕಾರ್ಡ್ - ಬಿಸಿಆರ್ (ವೆಸ್ಟರ್ನ್)
- ಸೋಲ್
- ಚೈನೀಸ್ ಸೋಶಿಯಲ್ - ಉಚಿತ ಆನ್‌ಲೈನ್ ಡೇಟಿಂಗ್ ವಿಡಿಯೋ ಅಪ್ಲಿಕೇಶನ್ ಮತ್ತು ಚಾಟ್
- ಡೇಟ್ ಇನ್ ಏಷ್ಯಾ
- ವೆಡೇಟ್-ಡೇಟಿಂಗ್ ಅಪ್ಲಿಕೇಶನ್
- ಉಚಿತ ಡೇಟಿಂಗ್ ಅಪ್ಲಿಕೇಶನ್-ಸಿಂಗೋಲ್
- ಆಡೋರ್ ಆ್ಯಪ್
- ಟ್ರೂಲಿ ಚೀನಿ-ಚೈನೀಸ್ ಡೇಟಿಂಗ್ ಅಪ್ಲಿಕೇಶನ್
- ಟ್ರೂಲಿ ಏಷ್ಯನ್ - ಏಷ್ಯನ್ ಡೇಟಿಂಗ್ ಅಪ್ಲಿಕೇಶನ್
- ಚೈನಾ ಲವ್
- ಡೇಟ್ ಮೈ ಯೇಜ್
- ಏಷ್ಯನ್ ಡೇಟ್
- ಫ್ಲರ್ಟ್‌ವಿಶ್
- ಗೈಸ್ ಓನ್ಲಿ ಡೇಟಿಂಗ್
- ಟ್ಯೂಬಿಟ್
- ವಿವರ್ಕ ಚೀನಾ
- ಫಸ್ಟ್ ಲವ್ ಲೈವ್
- ರೆಲಾ - ಲೆಸ್ಬಿಯನ್ ಸೋಷಿಯಲ್ ನೆಟ್‌ವರ್ಕ್
- ಕ್ಯಾಷಿಯರ್ ವಾಲೆಟ್
- ಮ್ಯಾಂಗೋಟಿವಿ
- ಎಂಜಿಟಿವಿ- ಹುನಾನ್‌ಟಿವಿ ಅಧಿಕೃತ ಟಿವಿ ಎಪಿಪಿ
- ವೀಟಿವಿ
- ವೀಟಿವಿ - ಸಿ ಡ್ರಾಮಾ, ಕೆ ಡ್ರಾಮಾ
- ವೀಟಿವಿ ಲೈಟ್
- ಲಕ್ಕಿ ಲೈವ್-ಲೈವ್ ವಿಡಿಯೋ ಸ್ಟ್ರೀಮಿಂಗ್ ಅಪ್ಲಿಕೇಶನ್
- ಟಾವೊಬಾವೊ ಲೈವ್
- ಡಿಂಗ್‌ಟಾಕ್
- ಐಡೆಂಟಿಟಿ ವಿ
- ಐಸೊಲ್ಯಾಂಡ್ 2: ಆಶಸ್ ಆಫ್ ಟೈಮ್
- ಬಾಕ್ಸ್‌ಸ್ಟಾರ್
- ಹೀರೋಸ್ ಎವಾಲ್ವಡ್
- ಹ್ಯಾಪಿ ಫಿಶ್
- ಜೆಲ್ಲಿಪಾಪ್
- ಮಂಚ್ಕಿನ್ ಮ್ಯಾಚ್
- ಕಾಂಕ್ವಿಸ್ಟಾ ಆನ್‌ಲೈನ್ II