ETV Bharat / bharat

Editorial: ಬಡ ರೈತರಿಗೆ ಹುಳಿಯಾದ ಸರ್ಕಾರದ ಬೆಂಬಲ ಬೆಲೆ

ರೈತರಿಗೆ ಅವಶ್ಯಕವಾಗಿರುವ ಮಾರುಕಟ್ಟೆ ಬೆಲೆ ಸ್ಥಿರೀಕರಣದ ಮೂಲಕ ರೈತರ ಉತ್ಪನ್ನಗಳ ಖಚಿತ ಖರೀದಿಗೆ ಬೇಕಾದ ಅನುದಾನದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಇದುವರೆಗೆ ಲೆಕ್ಕ ಹಾಕಿಲ್ಲ.

Government's support price turns sour for needy farmers
ಬಡ ರೈತರಿಗೆ ಹುಳಿಯಾದ ಸರಕಾರದ ಬೆಂಬಲ ಬೆಲೆ
author img

By

Published : Nov 27, 2019, 3:13 PM IST

ಹೈದರಾಬಾದ್: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ʼಅಷ್ಟೇನೂ ಉಪಯುಕ್ತವಲ್ಲದʼ ಬೆಂಬಲ ಬೆಲೆಯಿಂದಾಗಿ ರೈತರು ಇತ್ತೀಚೆಗೆ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಹಿಂದಿನ ಸಾಲಿನ ಸೆಪ್ಟೆಂಬರ್ನಿಂದ ಪ್ರಸಕ್ತ ವರ್ಷದ ಅಕ್ಟೋಬರ್ವರೆಗಿನ ಅವಧಿಯನ್ನು ರೈತರ ಪಾಲಿಗೆ ʼಹೊಸ ಮಾರುಕಟ್ಟೆ ವರ್ಷʼ ಎಂದು ಪ್ರತಿ ವರ್ಷ ಪರಿಗಣಿಸಬೇಕೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಘೋಷಿಸಿಯಾಗಿದೆ. ಹೀಗಿದ್ದರೂ, ವರ್ಷದ ರೈತರ ಕೃಷಿ ಉತ್ಪಾದನೆಯ ವ್ಯಾಪಾರ ಮತ್ತು ಮಾರಾಟ ರೈತರ ಪಾಲಿಗೆ ಅಷ್ಟೇನೂ ಉಪಯುಕ್ತವಾಗಿಲ್ಲ. ವರ್ಷ, ಸುಗ್ಗಿಯ ಪ್ರಾರಂಭದಿಂದಲೇ, ಕೃಷಿ ಉತ್ಪಾದನೆಯ ಖರೀದಿ ದರ ಪಾತಾಳಕ್ಕೆ ಇಳಿದಿದೆ.

ಅತಿವೃಷ್ಟಿಯ ನೆವ ಮುಂದೆ ಮಾಡಿರುವ ಖರೀದಿದಾರರು, ಇದರಿಂದಾಗಿ ಉತ್ಪಾದನೆಯ ಗುಣಮಟ್ಟ ಸಾಧಾರಣ ಸರಾಸರಿಗಿಂತ ಕಡಿಮೆಯಾಗಿದೆ ಎಂದು ಹೇಳುತ್ತಿದ್ದಾರೆ. ಮೂಲಕ ಖರೀದಿದಾರು ಮತ್ತು ಮಧ್ಯವರ್ತಿಗಳು ರೈತರ ಉತ್ಪನ್ನಗಳಿಗೆ ಅತಿ ಕಡಿಮೆ ಬೆಲೆ ಕಟ್ಟುತ್ತಿದ್ದಾರೆ. ರೈತರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರಕಿಸಿಕೊಡುವ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ಜಾರಿಗೆ ಬಂದಿದ್ದ ಭಾರತ ಸರಕಾರದ ʼಪ್ರಧಾನಮಂತ್ರಿ ಅನ್ನದಾತ ಆಯ ಸಂರಕ್ಷಣ್ಅಭಿಯಾನ (ಪಿಎಂ-ಆಶಾ)ʼ ಕೂಡಾ ದಿಶೆಯಲ್ಲಿ ರೈತರಿಗೆ ಹೆಚ್ಚು ಉಪಯುಕ್ತವಾಗುತ್ತಿಲ್ಲ. ದೇಶಾದ್ಯಂತ ಇರುವ ೨೨,೦೦೦ ಗ್ರಾಮೀಣ ಕೃಷಿ ಮಾರುಕಟ್ಟೆಗಳನ್ನು ಸುಧಾರಿಸುವುದಾಗಿ ಕೇಂದ್ರ ಸರಕಾರ ನೀಡಿದ್ದ ಭರವಸೆಯೂ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ.

ಅನುದಾನದ ಕೊರತೆಯಿಂದಾಗಿ ಕೊನೆಯಿಲ್ಲದ ಸಮಸ್ಯೆಗಳು

Government's support price turns sour for needy farmers
ಬಡ ರೈತರಿಗೆ ಹುಳಿಯಾದ ಸರಕಾರದ ಬೆಂಬಲ ಬೆಲೆ

ರೈತರಿಗೆ ಅವಶ್ಯವಾಗಿರುವ ಮಾರುಕಟ್ಟೆ ಬೆಲೆ ಸ್ಥಿರೀಕರಣದ ಮೂಲಕ ರೈತರ ಉತ್ಪನ್ನಗಳ ಖಚಿತ ಖರೀದಿಗೆ ಬೇಕಾದ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಇದುವರೆಗೆ ಲೆಕ್ಕ ಹಾಕಿಲ್ಲ. ಜೂನ್ನಲ್ಲಿ ಕೊಯ್ಲು ಮಾಡಲಾದ ಉತ್ಪನ್ನಗಳು ಸೆಪ್ಟೆಂಬರ್ನಲ್ಲಿ ಮಾರುಕಟ್ಟೆಗೆ ಬರುತ್ತಿದ್ದು, ಇದನ್ನು ಮುಂಗಾರು ಹಂಗಾಮು ಅನ್ನುತ್ತಾರೆ. ಇಂತಹ ಬೆಳೆಗಳಿಗೆ ಸರಕಾರ ಜೂನ್ನಲ್ಲಿಯೇ ಮಾರುಕಟ್ಟೆ ದರಗಳನ್ನು ನಿಗದಿಪಡಿಸುತ್ತದೆ. ಆದರೆ, ಮಾರುಕಟ್ಟೆ ದರಗಳು ಅನ್ವಯವಾಗುವುದು ಪ್ರಸಕ್ತ ವರ್ಷದ ಅಕ್ಟೋಬರ್ನಿಂದ. ಇದರಿಂದಾಗಿ ರೈತರು ತಮ್ಮ ಪ್ರಾರಂಭದ ಬೆಳೆಗಳಿಗೆ ಬರಬೇಕಾದ ಲಾಭವನ್ನು ಪ್ರತಿ ವರ್ಷವೂ ಕಳೆದುಕೊಳ್ಳುವಂತಾಗಿದೆ!!

ಹಿನ್ನೆಲೆಯಲ್ಲಿ, ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಬೆಲೆಯನ್ನು ಹಿಂದಿನ ವರ್ಷದ ಸೆಪ್ಟೆಂಬರ್ನಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಬೇಕೆಂದು ತೆಲಂಗಾಣ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಸಂಬಂಧಿಸಿದ ಅಧಿಕಾರಿಗಳಿಂದ ಇದುವರೆಗೆ ಕುರಿತು ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗೆ ನೋಡಿದರೆ, ಭರವಸೆ ನೀಡಿದ ಪ್ರಮಾಣದಲ್ಲಿ ಬೆಂಬಲ ಬೆಲೆ ನೀಡಲು ಬೇಕಾದ ಸೂಕ್ತ ಪ್ರಮಾಣದ ಅನುದಾನ ಹಲವಾರು ರಾಜ್ಯಗಳಿಗೆ ಕಳೆದ ವರ್ಷ ಕೂಡಾ ದೊರೆತಿಲ್ಲ ಎಂದು ಕೃಷಿ ದರಗಳು ಮತ್ತು ಬೆಲೆಗಳ ಆಯೋಗ (ಸಿಎಸಿಪಿ) ತನ್ನ ಇತ್ತೀಚಿನ ಸಮೀಕ್ಷಾ ವರದಿಯಲ್ಲಿ ಹೇಳಿದೆ.

ಹತ್ತಿ, ಎಣ್ಣೆಬೀಜಗಳು, ಮೆಕ್ಕೆಜೋಳ ಮತ್ತು ಕಾಳುಕಡಿಗಳಂತಹ ಕೃಷಿ ಉತ್ಪನ್ನಗಳನ್ನು ಕೂಡಾ ಬೆಲೆ ಕೊರತೆ ಪಾವತಿ ಯೋಜನೆಯಡಿ (ಪಿಡಿಪಿಎಸ್)‌ ನಗದು ಪಾವತಿ / ಮರುಪಾವತಿಗೆ ಪರಿಗಣಿಸಬೇಕೆಂದು ಕೇಂದ್ರ ಸರಕಾರಕ್ಕೆ ಅದು ಶಿಫಾರಸು ಮಾಡಿದೆ. ʼಭಾವಂತರ್ಭುಗ್ತಾನ್ಯೋಜನಾʼ (ಬಿಬಿವೈ) ಹೆಸರಿನಲ್ಲಿ ಮಧ್ಯಪ್ರದೇಶ ಸರಕಾರ ಈಗಾಗಲೇ ಯೋಜನೆಯನ್ನು ಜಾರಿಗೊಳಿಸಿತ್ತಾದರೂ, ಸದ್ದಿಲ್ಲದೇ ಯೋಜನೆಯನ್ನು ಕೈಬಿಡುವಂತಾಗಿದೆ.

ಪಿಡಿಪಿ ಯೋಜನೆಯಡಿ, ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕೃಷಿ ಉತ್ಪನ್ನದ ನೈಜ ಬೆಲೆ ಹಾಗೂ ಸರಕಾರ ಬೆಂಬಲ ಬೆಲೆಯನ್ನೇನಾದರೂ ಘೋಷಿಸಿದ್ದರೆ, ಬೆಲೆಯ ನಡುವಿನ ವ್ಯತ್ಯಾಸದ ಹಣವನ್ನು ರೈತನಿಗೆ ಪಾವತಿಸಲಾಗುತ್ತದೆ. ಹೀಗಿದ್ದರೂ, ಮಧ್ಯಪ್ರದೇಶದ ಕೃಷಿ ಮಾರುಕಟ್ಟೆಗಳ ಮಧ್ಯವರ್ತಿಗಳು ಬಿಬಿವೈ ಯೋಜನೆಯನ್ನು ದುರುಪಯೋಗಪಡಿಸಿಕೊಂಡರು.

ಯೋಜನೆಯ ರದ್ದತಿಗೆ ಬಹುಶಃ ಇದೇ ಕಾರಣವಾಯಿತು. ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಸೂಕ್ತ ಬದಲಾವಣೆಗಳೊಂದಿಗೆ ಬಿಬಿವೈ ಯೋಜನೆಯನ್ನು ವರ್ಷದಿಂದಲೇ ಜಾರಿಗೊಳಿಸುವಂತೆ ಸಿಎಸಿಪಿ ಶಿಫಾರಸು ಮಾಡಿದೆ. ಇದರ ಜೊತೆಗೆ, ಕಳೆದ ವರ್ಷದ ಮಾರುಕಟ್ಟೆ ದರ ಮತ್ತು ಪ್ರಸಕ್ತ ವರ್ಷದ ಬೆಂಬಲ ಬೆಲೆಯನ್ನು ಪರಿಗಣಿಸಿ, ಬಂದ ವ್ಯತ್ಯಾಸದ ಮೊತ್ತವನ್ನು ರೈತರಿಗೆ ನೇರವಾಗಿ ನೀಡಬಹುದು ಎಂದೂ ಅದು ಶಿಫಾರಸು ಮಾಡಿದೆ. ಇಂತಹ ಎಲ್ಲಾ ಶಿಫಾರಸುಗಳ ಹೊರತಾಗಿಯೂ, ಪ್ರಸಕ್ತ ವರ್ಷದ ಮಾರಾಟವು ಯಥಾ ಪ್ರಕಾರ ನಡೆಯುತ್ತಿದೆ.

ಕೃಷಿ ಉತ್ಪಾದನೆಯ ಮಾರಾಟ ಬೆಲೆಯನ್ನು ಕೇಂದ್ರ ಸರಕಾರವೇ ನಿಗದಿಪಡಿಸುತ್ತಿರುವುದರಿಂದ, ಕೃಷಿ ಉತ್ಪನ್ನಗಳನ್ನು ಅದೇ ಖರೀದಿ ಮಾಡಬೇಕೆಂದು ರಾಜ್ಯ ಸರ್ಕಾರಗಳು ಆಗ್ರಹಿಸುತ್ತಲೇ ಬಂದಿವೆ. ಆದರೆ, ಇದಕ್ಕೆ ಪ್ರತಿಯಾಗಿ, ಆಯ್ದ ಬೆಳೆಗಳಾದ ಎಣ್ಣೆಕಾಳುಗಳು, ಧಾನ್ಯಗಳು, ದ್ವಿದಳ ಕಾಳುಗಳಂತಹ ಬೆಳೆಗಳ ಒಟ್ಟು ಉತ್ಪಾದನೆಯ ಶೇಕಡ ೨೫ ರಷ್ಟನ್ನು ಮಾತ್ರ ಖರೀದಿ ಮಾಡಲು ಸಾಧ್ಯ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಇದಕ್ಕೂ ಮುನ್ನ, ಒಟ್ಟು ಬೆಳೆಯ ಶೇಕಡಾ 40ರಿಂದ 50ರಷ್ಟನ್ನು ಕೇಂದ್ರ ಸರಕಾರವೇ ಖರೀದಿ ಮಾಡುತ್ತಿತ್ತು. ಆದರೆ, ವರ್ಷದಿಂದ, ಕೇವಲ ಶೇಕಡಾ 25ರಷ್ಟು ಬೆಳೆಯನ್ನು ಮಾತ್ರ ಖರೀದಿಸುವುದಾಗಿ ಅದು ಘೋಷಿಸಿದೆ. ದೆಹಲಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಕೃಷಿ ಸಮ್ಮೇಳನದಲ್ಲಿ ಕುರಿತು ಪ್ರಸ್ತಾಪಿಸಿದ್ದ ರಾಜ್ಯ ಸರಕಾರಗಳು, ಒಟ್ಟು ಬೆಳೆಯ ಶೇಕಡಾ ೪೦ರಷ್ಟನ್ನಾದರೂ ಖರೀದಿಸುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡದಿದ್ದರೆ, ಕೃಷಿ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುವುದು ರೈತರಿಗೆ ಕಷ್ಟವಾಗುತ್ತದೆ ಎಂದು ಹೇಳಿದ್ದವು. ಇನ್ನೊಂದು ಪರಿಹಾರ ಏನೆಂದರೆ, ಕನಿಷ್ಟ ಖಾತರಿ ನೀಡುವ ಬೆಳೆಯನ್ನು ಖರೀದಿಸಲು ನೆರವಾಗುವಂತೆ ರಾಜ್ಯಗಳಿಗೆ ಕೇಂದ್ರವೇ ಅನುದಾನವನ್ನು ಬಿಡುಗಡೆ ಮಾಡುವುದು.

ಅಲ್ಲದೇ, ಒಂದು ವೇಳೆ ಸರಕಾರ ಕೇವಲ ಶೇಕಡಾ ೨೫ರಷ್ಟು ಬೆಳೆಯನ್ನು ಮಾತ್ರ ಖರೀದಿಸಿದರೆ, ಬಾಕಿ ಬೆಳೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರುವ ನೋವು ಅನುಭವಿಸುವುದು ರೈತನದಾಗುತ್ತದೆ. ಅಲ್ಲದೇ, ಮುಕ್ತ ಮಾರುಕಟ್ಟೆಯು ಮಧ್ಯವರ್ತಿಗಳ ಬೇಡಿಕೆಯ ಮೇಲೆ ಪೂರ್ತಿಯಾಗಿ ಅವಲಂಬಿತವಾಗಿದ್ದು, ಇದು ರೈತನನ್ನು ಇನ್ನಷ್ಟು ಆಳವಾದ ತೊಂದರೆಗೆ ಮತ್ತೆ ಮತ್ತೆ ತಳ್ಳುತ್ತದೆ. ರೈತನಿಗೆ ನೆರವಾಗಬೇಕೆಂಬ ಬಲವಾದ ರಾಜಕೀಯ ನಿಲುವನ್ನು ಸರಕಾರಗಳು ತೆಗೆದುಕೊಳ್ಳದೇ ಹೋದರೆ, ರೈತರಿಂದ ಖರೀದಿಸುವ ಪ್ರಮಾಣವನ್ನು ಹೆಚ್ಚಿಸುವ ನೀತಿ ಯಾವತ್ತೂ ಕಾರ್ಯಗತವಾಗದು. ಉದಾಹರಣೆಗೆ, ಸೊಯಾಬೀನ್, ಧಾನ್ಯಗಳು, ಮೆಕ್ಕೆಜೋಳದಂತಹ ಬೆಳೆಗಳ ಶೇಕಡಾ ೨೫ರಷ್ಟು ಉತ್ಪನ್ನವನ್ನು ಕೇಂದ್ರ ಸರಕಾರ ಖರೀದಿ ಮಾಡುವ ಭರವಸೆಯ ಹೊರತಾಗಿಯೂ, ಹೆಚ್ಚುವರಿಯಾಗಿ ಶೇಕಡಾ ೧೫ಷ್ಟು ಸದರಿ ಕೃಷಿ ಉತ್ಪನ್ನಗಳನ್ನು ಖರೀದಿಸಲು ತೆಲಂಗಾಣ ಸರಕಾರ ಮುಂದಾಯಿತು. ಆದರೆ, ಇದಕ್ಕಾಗಿ ಬಜೆಟ್ನಲ್ಲಿ ಹೊಂದಿರದಿದ್ದ ರೂ.,೯೦೨ ಹೆಚ್ಚುವರಿ ಮೊತ್ತವನ್ನು ಭರಿಸಬೇಕಾಯಿತು ಎನ್ನುತ್ತದೆ ರಾಜ್ಯದ ಮಾರುಕಟ್ಟೆ ಒಕ್ಕೂಟದ ಸಮೀಕ್ಷೆ ವರದಿ.

ಈ ಮುಂಚೆ ರಾಜ್ಯ ಬಜೆಟ್‌ನಲ್ಲಿ ಸೇರಿಸಿರದ, ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ಖರೀದಿಸುವ ಇಂತಹ ಯೋಜಿತವಲ್ಲದ ಹಣಕಾಸು ಹೊರೆಯನ್ನು ಹೊರುವುದು ರಾಜ್ಯ ಸರಕಾರದ ಪಾಲಿಗೆ ದೊಡ್ಡ ಸಂದಿಗ್ಧತೆ ತರುತ್ತದೆ. ಜೋಳ, ಮೆಕ್ಕೆಜೋಳ ಮತ್ತು ಇತರ ಧಾನ್ಯಗಳನ್ನು ಆಹಾರ ಬೆಳೆಗಳು ಎಂದು ಪರಿಗಣಿಸಿದ ನಂತರ, ಕೇಂದ್ರ ಸರಕಾರ ಪ್ರತಿ ವರ್ಷ ಅವುಗಳಿಗೆ ಬೆಂಬಲ ಬೆಲೆಯನ್ನು ಘೋಷಿಸುತ್ತದೆ. ಆದರೆ, ಇಂತಹ ಪ್ರಕರಣಗಳಲ್ಲಿ ಕೇಂದ್ರ ಸರಕಾರ ವಿಧಿಸಿರುವ ಬಿಗಿ ನಿಯಮಗಳನ್ನು ಪಾಲಿಸಲು ಆಗದೇ ಹಲವಾರು ರಾಜ್ಯ ಸರಕಾರಗಳು ತಮ್ಮ ಪಾಲಿನ ನೆರವು ನೀಡುವುದನ್ನು ಕೈಬಿಡುವಂತಾಗಿದೆ. ಹೀಗಿದ್ದರೂ, ಇತ್ತೀಚೆಗೆ ಕೇಂದ್ರ ಸರಕಾರ ಇದನ್ನು ಎಲ್ಲಾ ರಾಜ್ಯಗಳಲ್ಲಿ ಸಮಾನವಾಗಿ ಅನ್ವಯಿಸುತ್ತಿಲ್ಲ ಎಂಬುದೂ ತಿಳಿದ ವಿಷಯ.

ಯಾವ ರಾಜ್ಯಗಳು ಮೆಕ್ಕೆಜೋಳ, ಜೋಳದಂತಹ ಉತ್ಪನ್ನಗಳನ್ನು ಅವಶ್ಯಕ ವಸ್ತುಗಳ ಪಟ್ಟಿಯಲ್ಲಿ ಸೇರಿಸಿವೆಯೋ, ಅಂತಹ ರಾಜ್ಯಗಳಿಂದ ಮಾತ್ರ ಕನಿಷ್ಟ ಖಾತರಿ ಖರೀದಿಯನ್ನು ಮಾಡಲಾಗುವುದು ಎಂದು ಕೇಂದ್ರ ಸರಕಾರ ಘೋಷಿಸಿದೆ. ಎರಡೂ ತೆಲುಗು ರಾಜ್ಯಗಳು ಇಂತಹ ಯಾವುದೇ ನೀತಿಯನ್ನು ಹೊಂದಿಲ್ಲವಾದ್ದರಿಂದ, ಇಂತಹ ಬೆಳೆಗಳ ಒಂದೇ ಒಂದು ಖರೀದಿಯು ಕೇಂದ್ರ ಸರಕಾರದಿಂದ ಆಗಿಲ್ಲ. ಹೀಗಾಗಿ ಇಡೀ ಖರೀದಿಯನ್ನು ರಾಜ್ಯ ಸರಕಾರವೇ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ, ಇತರ ಬೆಳೆಗಳ ಒಟ್ಟು ಉತ್ಪನ್ನದ ಶೇಕಡಾ ೨೫ರಷ್ಟನ್ನಾದರೂ ಖಾತರಿ ಖರೀದಿ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಪದೇ ಪದೇ ಮಾಡಿಕೊಂಡ ಮನವಿಗೆ ಯಾವುದೇ ಫಲ ದೊರೆತಿಲ್ಲ.

ರಫ್ತು ಮಾತ್ರ ನೆರವಾಗಬಲ್ಲುದು

ಇತ್ತೀಚಿನ ದಿನಗಳಲ್ಲಿ, ದೇಶದೊಳಗೆ ಆಹಾರ ಧಾನ್ಯಗಳ ಆಮದು ಹೆಚ್ಚುತ್ತಿದ್ದರೆ, ಇನ್ನೊಂದೆಡೆ ತಮ್ಮ ಉತ್ಪನ್ನಗಳಿಗೆ ದೇಶೀಯವಾಗಿ ಸೂಕ್ತ ಬೆಲೆಯನ್ನು ಪಡೆದುಕೊಳ್ಳುವುದು ರೈತರಿಗೆ ಸಾಧ್ಯವಾಗುತ್ತಿಲ್ಲ. ವಿಶ್ವ ವಾಣಿಜ್ಯ ಒಕ್ಕೂಟ (ಡಬ್ಲ್ಯೂಟಿಒ) ಪ್ರಕಾರ, ೨೦೧೭ರಲ್ಲಿ ಭಾರತ ತನ್ನ ಒಟ್ಟು ರಫ್ತಿನ ಪೈಕಿ ಶೇಕಡಾ ೨.೩ ರಷ್ಟು ಆಹಾರ ಧಾನ್ಯಗಳನ್ನು ರಫ್ತು ಮಾಡಿದ್ದರೆ, ಇತರ ದೇಶಗಳಿಂದ ಶೇಕಡಾ ೧,೯ ರಷ್ಟನ್ನು ಆಮದು ಮಾಡಿಕೊಂಡಿತ್ತು. ರಫ್ತು ಗುಣಮಟ್ಟ ಮತ್ತು ಬೆಲೆಯನ್ನು ಸುಧಾರಿಸುವ ರೀತಿ ರಫ್ತು ನೀತಿಯನ್ನು ರೂಪಿಸುವುದು ಸದ್ಯದ ಅವಶ್ಯಕತೆಯಾಗಿದ್ದು, ಇದರಿಂದಾಗಿ ರೈತರ ಆದಾಯ ಹೆಚ್ಚಲು ನೆರವಾದಂತಾಗುತ್ತದೆ.

ಇದು ಸಾಧ್ಯವಾಗಬೇಕೆಂದರೆ, ಸೂಕ್ತ ಮತ್ತು ನಿರೀಕ್ಷಿತ ಪ್ರಮಾಣದಲ್ಲಿ ಉತ್ಪಾದನೆ ಮಾಡಬೇಕೆಂದರೆ ಬೀಜಗಳು, ಸಂಗ್ರಹ ಮತ್ತು ಇತರ ಸೌಲಭ್ಯಗಳ ಗುಣಮಟ್ಟ ಸುಧಾರಿಸಬೇಕು. ಸೇಬುಹಣ್ಣಿನಂತಹ ಹಣ್ಣುಗಳನ್ನು ನಾವು ಚಿಲಿ ದೇಶದಿಂದ ಆಮದು ಮಾಡಿಕೊಳ್ಳುತ್ತೇವೆ. ಕಾಶ್ಮೀರದಂತಹ ಪ್ರದೇಶದಲ್ಲಿ ಸೇಬು ಹಣ್ಣುಗಳನ್ನು ಬೆಳೆಸಲು ಸೂಕ್ತವಾದ ವಾತಾವರಣ ಇದೆ. ಆದರೆ, ಸೂಕ್ತವಲ್ಲದ ಹಾಗೂ ಕಡಿಮೆ ಗುಣಮಟ್ಟದ ಬೆಳೆಯನ್ನು ಬೆಳೆಯುತ್ತಿರುವುದರಿಂದ, ಇತರ ದೇಶಗಳಿಗೆ ಅವನ್ನು ರಫ್ತು ಮಾಡುವುದು ನಮಗೆ ಸಾಧ್ಯವಾಗುತ್ತಿಲ್ಲ. ಅದೇ ರೀತಿ ಡ್ರ್ಯಾಗನ್‌ ಲೀಚಿ (ಡ್ರ್ಯಾಗನ ಕಣ್ಗುಡ್ಡೆ ಹಣ್ಣು) ಹಣ್ಣುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಆದರೆ, ಚೀನಾ ಮತ್ತು ಶ್ರೀಲಂಕಾ ದೇಶಗಳು ನ್ಯೂಝಿಲೆಂಡ್‌ ದೇಶದಿಂದ ಹಾಲನ್ನು ಆಮದು ಮಾಡಿಕೊಳ್ಳುತ್ತಿವೆಯೇ ಹೊರತು, ನೆರೆಯ ದೇಶವಾದ ಭಾರತದಿಂದಲ್ಲ.

ರಫ್ತು ಆದಾಯದ ಮೇಲೆ ಗುರಿ ಇಡುವುದನ್ನು ನಾವು ಪರಿಗಣಿಸಿದ ಉದಾಹರಣೆ ಯಾವತ್ತೂ ಇಲ್ಲ ಹಾಗೂ ಗುಣಮಟ್ಟದ ಬೀಜಗಳು, ದಾಸ್ತಾನು ಮತ್ತು ಇತರ ಸೌಲಭ್ಯಗಳು ನಮ್ಮ ರೈತರಿಗೆ ಸಿಗುತ್ತಿಲ್ಲ. ಇದರ ಪರಿಣಾಮವಾಗಿ, ದೇಶೀಯ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಕೊಳ್ಳುವ ಮೂಲಕ ಮಧ್ಯವರ್ತಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಜೀವನಾದಾಯವನ್ನು ರೈತರು ಮತ್ತು ತಮ್ಮ ಅಸ್ತಿತ್ವವನ್ನು ಸರಕಾರಿ ಸಂಸ್ಥೆಗಳು ಈ ರೀತಿ ಕಳೆದುಕೊಳ್ಳುತ್ತಿವೆ. ಕೊರತೆ ಬೆಲೆ ಯೋಜನೆಗಳ ಜೊತೆಗೆ, ಅವಶ್ಯಕ ಕಚ್ಚಾ ವಸ್ತುಗಳಾದ ಗೊಬ್ಬರ, ಸಲಕರಣೆಗಳಂತಹ ವಸ್ತುಗಳ ಖರೀದಿಗೆ ರೈತರು ಬ್ಯಾಂಕ್‌ ಸಾಲಗಳನ್ನೇ ಸಂಪೂರ್ಣವಾಗಿ ಅವಲಂಬಿಸಿದ್ದಾರೆ. ಇದರಿಂದಾಗಿ ಅವರು ಸಾಲದಲ್ಲಿ ಮುಳುಗುವುದಷ್ಟೇ ಅಲ್ಲ, ತಮ್ಮ ಜೀವನವನ್ನೇ ಕೊನೆಗೊಳಿಸಿಕೊಳ್ಳುವಂತಾಗುತ್ತಿದೆ.

ರೈತರು / ಸರಕಾರಗಳ ನಷ್ಟ ಮಧ್ಯವರ್ತಿಗಳಿಗೆ ಲಾಭ ಒಂದು ಅಧ್ಯಯನ

೨೦೧೭ರಲ್ಲಿ, ಕ್ವಿಂಟಲ್‌ಗೆ ರೂ. ೫,೪೫೦ ಬೆಂಬಲ ಬೆಲೆಯಂತೆ ಸರಕಾರಗಳು ರೈತರಿಂದ ದ್ವಿದಳ ಧಾನ್ಯಗಳನ್ನು ಖರೀದಿಸಿದ್ದವು. ಆರು ತಿಂಗಳವರೆಗೆ ಈ ಉತ್ಪನ್ನಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಿಟ್ಟು, ನಂತರ ಟೆಂಡರ್‌ ಪ್ರಕ್ರಿಯೆ ಮೂಲಕ ಅವನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ವ್ಯಾಪಾರಿಗಳು / ಮಧ್ಯವರ್ತಿಗಳು ಇವನ್ನು ಕ್ವಿಂಟಲ್‌ಗೆ ರೂ. ೩,೨೩೪ರಂತೆ ಸರಕಾರದಿಂದ ವಾಪಾಸ್‌ ಖರೀದಿಸಿದವು. ಇಂತಹ ವ್ಯವಹಾರ ದೊಡ್ಡ ನಷ್ಟ ತರುವುದಲ್ಲದೇ, ಸರಕಾರದ ಬೊಕ್ಕಸದ ಹಣವನ್ನು ಬೇಕಾಬಿಟ್ಟಿಯಾಗಿ ಬಳಸಿದಂತಾಗುತ್ತದೆ. ಇದೇ ರೀತಿ, ತಾಜಾ ಮಾಲು ಮಾರುಕಟ್ಟೆಗೆ ಬರುವ ಸಂದರ್ಭದಲ್ಲಿ ದಾಸ್ತಾನು ಮಾಡಿದ ಸರಕನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರಿಂದ, ಹೊಸ ಮಾಲಿನ ಮಾರಾಟ ಬೆಲೆಯೂ ಗಣನೀಯವಾಗಿ ಕುಸಿಯುವ ಮೂಲಕ, ರೈತ ಸಮುದಾಯಕ್ಕೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟು ಮಾಡಿತು. ಇಂಥದೇ ವಿಧಾನವನ್ನು ಸರಕಾರಗಳು ಪ್ರಸಕ್ತ ವರ್ಷದಲ್ಲಿಯೂ ಅನುಸರಿಸಿವೆ. ಒಂದು ವೇಳೆ ರೈತರು ತಮ್ಮ ಉತ್ಪನ್ನಗಳನ್ನು ಮಧ್ಯವರ್ತಿಗಳಿಗೇ ನೇರವಾಗಿ ಮಾರುವಂತಾದರೂ, ಮಾರುಕಟ್ಟೆಯಲ್ಲಿ ಈಗಾಗಲೇ ಸರಕು ದೊಡ್ಡ ಪ್ರಮಾಣದಲ್ಲಿರುವುದರಿಂದ, ತೀರಾ ಕಡಿಮೆ ಬೆಲೆಗೆ ಕೊಡಬೇಕಾಗುತ್ತದೆ.

ಸರಕಾರದ ನೀತಿಗಳು ಮತ್ತು ರೈತರ ಅಸಹಾಯಕತೆಯಿಂದಾಗಿ ಮಧ್ಯವರ್ತಿಗಳು ಮಾತ್ರ ಲಾಭ ಪಡೆಯುತ್ತಿರುವುದು ಈ ರೀತಿ. ಖರೀದಿ ಮತ್ತು ಮಾರಾಟ ನೀತಿಗಳನ್ನು ನಾವು ಮರು ಪರಿಶೀಲಿಸಿ, ಅವನ್ನು ರೈತರಿಗೆ ಸೂಕ್ತವಾಗುವ ರೀತಿ ಪುನರ್‌ ರೂಪಿಸದಿದ್ದರೆ, ಹರಿತ ಭಾರತ ಪರಿಕಲ್ಪನೆಯಾಗಲಿ, ಸಮೃದ್ಧ ದೇಶದ ಘೋಷಣೆಯಾದ ʼಜೈ ಜವಾನ್‌ ಜೈ ಕಿಸಾನ್‌ʼ ಪರಿಕಲ್ಪನೆಯ ದೇಶವನ್ನಾಗಲಿ ನಾವು ಸಾಕಾರಗೊಳಿಸಲಾರೆವು.

- ಮಂಗಮೂರಿ ಶ್ರೀನಿವಾಸ

 FarmersAndGovernment - Kannada

---------- Forwarded message ---------
From: Chamaraj Savadi <chamarajs@gmail.com>
Date: Tue, Nov 26, 2019, 23:03
Subject: FarmersAndGovernment - Kannada
To: Ravi S <ravi.s@etvbharat.com>, <englishdesk@etvbharat.com>

ಬಡ ರೈತರಿಗೆ ಹುಳಿಯಾದ ಸರಕಾರದ ಬೆಂಬಲ ಬೆಲೆ

ಕೇಂದ್ರ ಮತ್ತು ರಾಜ್ಯ ಸರಕಾರಗಳ ʼಅಷ್ಟೇನೂ ಉಪಯುಕ್ತವಲ್ಲದʼ ಬೆಂಬಲ ಬೆಲೆಯಿಂದಾಗಿ ರೈತರು ಇತ್ತೀಚೆಗೆ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಹಿಂದಿನ ಸಾಲಿನ ಸೆಪ್ಟೆಂಬರ್ನಿಂದ ಪ್ರಸಕ್ತ ವರ್ಷದ ಅಕ್ಟೋಬರ್ವರೆಗಿನ ಅವಧಿಯನ್ನು ರೈತರ ಪಾಲಿಗೆ ʼಹೊಸ ಮಾರುಕಟ್ಟೆ ವರ್ಷʼ ಎಂದು ಪ್ರತಿ ವರ್ಷ ಪರಿಗಣಿಸಬೇಕೆಂದು ರಾಜ್ಯ ಮತ್ತು ಕೇಂದ್ರ ಸರಕಾರಗಳು ಘೋಷಿಸಿಯಾಗಿದೆ. ಹೀಗಿದ್ದರೂ, ವರ್ಷದ ರೈತರ ಕೃಷಿ ಉತ್ಪಾದನೆಯ ವ್ಯಾಪಾರ ಮತ್ತು ಮಾರಾಟ ರೈತರ ಪಾಲಿಗೆ ಅಷ್ಟೇನೂ ಉಪಯುಕ್ತವಾಗಿಲ್ಲ. ವರ್ಷ, ಸುಗ್ಗಿಯ ಪ್ರಾರಂಭದಿಂದಲೇ, ಕೃಷಿ ಉತ್ಪಾದನೆಯ ಖರೀದಿ ದರ ಪಾತಾಳಕ್ಕೆ ಇಳಿದಿದೆ. ಅತಿವೃಷ್ಟಿಯ ನೆವ ಮುಂದೆ ಮಾಡಿರುವ ಖರೀದಿದಾರರು, ಇದರಿಂದಾಗಿ ಉತ್ಪಾದನೆಯ ಗುಣಮಟ್ಟ ಸಾಧಾರಣ ಸರಾಸರಿಗಿಂತ ಕಡಿಮೆಯಾಗಿದೆ ಎಂದು ಹೇಳುತ್ತಿದ್ದಾರೆ. ಮೂಲಕ ಖರೀದಿದಾರು ಮತ್ತು ಮಧ್ಯವರ್ತಿಗಳು ರೈತರ ಉತ್ಪನ್ನಗಳಿಗೆ ಅತಿ ಕಡಿಮೆ ಬೆಲೆ ಕಟ್ಟುತ್ತಿದ್ದಾರೆ. ರೈತರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರಕಿಸಿಕೊಡುವ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ಜಾರಿಗೆ ಬಂದಿದ್ದ ಭಾರತ ಸರಕಾರದ ʼಪ್ರಧಾನಮಂತ್ರಿ ಅನ್ನದಾತ ಆಯ ಸಂರಕ್ಷಣ್ಅಭಿಯಾನ (ಪಿಎಂ-ಆಶಾ)ʼ ಕೂಡಾ ದಿಶೆಯಲ್ಲಿ ರೈತರಿಗೆ ಹೆಚ್ಚು ಉಪಯುಕ್ತವಾಗುತ್ತಿಲ್ಲ. ದೇಶಾದ್ಯಂತ ಇರುವ ೨೨,೦೦೦ ಗ್ರಾಮೀಣ ಕೃಷಿ ಮಾರುಕಟ್ಟೆಗಳನ್ನು ಸುಧಾರಿಸುವುದಾಗಿ ಕೇಂದ್ರ ಸರಕಾರ ನೀಡಿದ್ದ ಭರವಸೆಯೂ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ.

ಅನುದಾನದ ಕೊರತೆಯಿಂದಾಗಿ ಕೊನೆಯಿಲ್ಲದ ಸಮಸ್ಯೆಗಳು

ರೈತರಿಗೆ ಅವಶ್ಯವಾಗಿರುವ ಮಾರುಕಟ್ಟೆ ಬೆಲೆ ಸ್ಥಿರೀಕರಣದ ಮೂಲಕ ರೈತರ ಉತ್ಪನ್ನಗಳ ಖಚಿತ ಖರೀದಿಗೆ ಬೇಕಾದ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಇದುವರೆಗೆ ಲೆಕ್ಕ ಹಾಕಿಲ್ಲ. ಜೂನ್ನಲ್ಲಿ ಕೊಯ್ಲು ಮಾಡಲಾದ ಉತ್ಪನ್ನಗಳು ಸೆಪ್ಟೆಂಬರ್ನಲ್ಲಿ ಮಾರುಕಟ್ಟೆಗೆ ಬರುತ್ತಿದ್ದು, ಇದನ್ನು ಮುಂಗಾರು ಹಂಗಾಮು ಅನ್ನುತ್ತಾರೆ. ಇಂತಹ ಬೆಳೆಗಳಿಗೆ ಸರಕಾರ ಜೂನ್ನಲ್ಲಿಯೇ ಮಾರುಕಟ್ಟೆ ದರಗಳನ್ನು ನಿಗದಿಪಡಿಸುತ್ತದೆ. ಆದರೆ, ಮಾರುಕಟ್ಟೆ ದರಗಳು ಅನ್ವಯವಾಗುವುದು ಪ್ರಸಕ್ತ ವರ್ಷದ ಅಕ್ಟೋಬರ್ನಿಂದ. ಇದರಿಂದಾಗಿ ರೈತರು ತಮ್ಮ ಪ್ರಾರಂಭದ ಬೆಳೆಗಳಿಗೆ ಬರಬೇಕಾದ ಲಾಭವನ್ನು ಪ್ರತಿ ವರ್ಷವೂ ಕಳೆದುಕೊಳ್ಳುವಂತಾಗಿದೆ!!

ಹಿನ್ನೆಲೆಯಲ್ಲಿ, ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಬೆಲೆಯನ್ನು ಹಿಂದಿನ ವರ್ಷದ ಸೆಪ್ಟೆಂಬರ್ನಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಬೇಕೆಂದು ತೆಲಂಗಾಣ ಸರಕಾರ ಈಗಾಗಲೇ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಸಂಬಂಧಿಸಿದ ಅಧಿಕಾರಿಗಳಿಂದ ಇದುವರೆಗೆ ಕುರಿತು ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗೆ ನೋಡಿದರೆ, ಭರವಸೆ ನೀಡಿದ ಪ್ರಮಾಣದಲ್ಲಿ ಬೆಂಬಲ ಬೆಲೆ ನೀಡಲು ಬೇಕಾದ ಸೂಕ್ತ ಪ್ರಮಾಣದ ಅನುದಾನ ಹಲವಾರು ರಾಜ್ಯಗಳಿಗೆ ಕಳೆದ ವರ್ಷ ಕೂಡಾ ದೊರೆತಿಲ್ಲ ಎಂದು ಕೃಷಿ ದರಗಳು ಮತ್ತು ಬೆಲೆಗಳ ಆಯೋಗ (ಸಿಎಸಿಪಿ) ತನ್ನ ಇತ್ತೀಚಿನ ಸಮೀಕ್ಷಾ ವರದಿಯಲ್ಲಿ ಹೇಳಿದೆ. ಹತ್ತಿ, ಎಣ್ಣೆಬೀಜಗಳು, ಮೆಕ್ಕೆಜೋಳ ಮತ್ತು ಕಾಳುಕಡಿಗಳಂತಹ ಕೃಷಿ ಉತ್ಪನ್ನಗಳನ್ನು ಕೂಡಾ ಬೆಲೆ ಕೊರತೆ ಪಾವತಿ ಯೋಜನೆಯಡಿ (ಪಿಡಿಪಿಎಸ್)‌ ನಗದು ಪಾವತಿ / ಮರುಪಾವತಿಗೆ ಪರಿಗಣಿಸಬೇಕೆಂದು ಕೇಂದ್ರ ಸರಕಾರಕ್ಕೆ ಅದು ಶಿಫಾರಸು ಮಾಡಿದೆ. ʼಭಾವಂತರ್ಭುಗ್ತಾನ್ಯೋಜನಾʼ (ಬಿಬಿವೈ) ಹೆಸರಿನಲ್ಲಿ ಮಧ್ಯಪ್ರದೇಶ ಸರಕಾರ ಈಗಾಗಲೇ ಯೋಜನೆಯನ್ನು ಜಾರಿಗೊಳಿಸಿತ್ತಾದರೂ, ಸದ್ದಿಲ್ಲದೇ ಯೋಜನೆಯನ್ನು ಕೈಬಿಡುವಂತಾಗಿದೆ.

ಪಿಡಿಪಿ ಯೋಜನೆಯಡಿ, ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕೃಷಿ ಉತ್ಪನ್ನದ ನೈಜ ಬೆಲೆ ಹಾಗೂ ಸರಕಾರ ಬೆಂಬಲ ಬೆಲೆಯನ್ನೇನಾದರೂ ಘೋಷಿಸಿದ್ದರೆ, ಬೆಲೆಯ ನಡುವಿನ ವ್ಯತ್ಯಾಸದ ಹಣವನ್ನು ರೈತನಿಗೆ ಪಾವತಿಸಲಾಗುತ್ತದೆ. ಹೀಗಿದ್ದರೂ, ಮಧ್ಯಪ್ರದೇಶದ ಕೃಷಿ ಮಾರುಕಟ್ಟೆಗಳ ಮಧ್ಯವರ್ತಿಗಳು ಬಿಬಿವೈ ಯೋಜನೆಯನ್ನು ದುರುಪಯೋಗಪಡಿಸಿಕೊಂಡರು. ಯೋಜನೆಯ ರದ್ದತಿಗೆ ಬಹುಶಃ ಇದೇ ಕಾರಣವಾಯಿತು. ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಸೂಕ್ತ ಬದಲಾವಣೆಗಳೊಂದಿಗೆ ಬಿಬಿವೈ ಯೋಜನೆಯನ್ನು ವರ್ಷದಿಂದಲೇ ಜಾರಿಗೊಳಿಸುವಂತೆ ಸಿಎಸಿಪಿ ಶಿಫಾರಸು ಮಾಡಿದೆ. ಇದರ ಜೊತೆಗೆ, ಕಳೆದ ವರ್ಷದ ಮಾರುಕಟ್ಟೆ ದರ ಮತ್ತು ಪ್ರಸಕ್ತ ವರ್ಷದ ಬೆಂಬಲ ಬೆಲೆಯನ್ನು ಪರಿಗಣಿಸಿ, ಬಂದ ವ್ಯತ್ಯಾಸದ ಮೊತ್ತವನ್ನು ರೈತರಿಗೆ ನೇರವಾಗಿ ನೀಡಬಹುದು ಎಂದೂ ಅದು ಶಿಫಾರಸು ಮಾಡಿದೆ. ಇಂತಹ ಎಲ್ಲಾ ಶಿಫಾರಸುಗಳ ಹೊರತಾಗಿಯೂ, ಪ್ರಸಕ್ತ ವರ್ಷದ ಮಾರಾಟವು ಯಥಾ ಪ್ರಕಾರ ನಡೆಯುತ್ತಿದೆ.

ಕೃಷಿ ಉತ್ಪಾದನೆಯ ಮಾರಾಟ ಬೆಲೆಯನ್ನು ಕೇಂದ್ರ ಸರಕಾರವೇ ನಿಗದಿಪಡಿಸುತ್ತಿರುವುದರಿಂದ, ಕೃಷಿ ಉತ್ಪನ್ನಗಳನ್ನು ಅದೇ ಖರೀದಿ ಮಾಡಬೇಕೆಂದು ರಾಜ್ಯ ಸರಕಾರಗಳು ಆಗ್ರಹಿಸುತ್ತಲೇ ಬಂದಿವೆ. ಆದರೆ, ಇದಕ್ಕೆ ಪ್ರತಿಯಾಗಿ, ಆಯ್ದ ಬೆಳೆಗಳಾದ ಎಣ್ಣೆಕಾಳುಗಳು, ಧಾನ್ಯಗಳು, ದ್ವಿದಳ ಕಾಳುಗಳಂತಹ ಬೆಳೆಗಳ ಒಟ್ಟು ಉತ್ಪಾದನೆಯ ಶೇಕಡ ೨೫ ರಷ್ಟನ್ನು ಮಾತ್ರ ಖರೀದಿ ಮಾಡಲು ಸಾಧ್ಯ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಇದಕ್ಕೂ ಮುನ್ನ, ಒಟ್ಟು ಬೆಳೆಯ ಶೇಕಡಾ ೪೦ರಿಂದ ೫೦ರಷ್ಟನ್ನು ಕೇಂದ್ರ ಸರಕಾರವೇ ಖರೀದಿ ಮಾಡುತ್ತಿತ್ತು. ಆದರೆ, ವರ್ಷದಿಂದ, ಕೇವಲ ಶೇಕಡಾ ೨೫ರಷ್ಟು  ಬೆಳೆಯನ್ನು ಮಾತ್ರ ಖರೀದಿಸುವುದಾಗಿ ಅದು ಘೋಷಿಸಿದೆ. ದೆಹಲಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಕೃಷಿ ಸಮ್ಮೇಳನದಲ್ಲಿ ಕುರಿತು ಪ್ರಸ್ತಾಪಿಸಿದ್ದ ರಾಜ್ಯ ಸರಕಾರಗಳು, ಒಟ್ಟು ಬೆಳೆಯ ಶೇಕಡಾ ೪೦ರಷ್ಟನ್ನಾದರೂ ಖರೀದಿಸುವ ಭರವಸೆಯನ್ನು ಕೇಂದ್ರ ಸರಕಾರ ನೀಡದಿದ್ದರೆ, ಕೃಷಿ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುವುದು ರೈತರಿಗೆ ಕಷ್ಟವಾಗುತ್ತದೆ ಎಂದು ಹೇಳಿದ್ದವು. ಇನ್ನೊಂದು ಪರಿಹಾರ ಏನೆಂದರೆ, ಕನಿಷ್ಟ ಖಾತರಿ ನೀಡುವ ಬೆಳೆಯನ್ನು ಖರೀದಿಸಲು ನೆರವಾಗುವಂತೆ ರಾಜ್ಯಗಳಿಗೆ ಕೇಂದ್ರವೇ ಅನುದಾನವನ್ನು ಬಿಡುಗಡೆ ಮಾಡುವುದು.

ಅಲ್ಲದೇ, ಒಂದು ವೇಳೆ ಸರಕಾರ ಕೇವಲ ಶೇಕಡಾ ೨೫ರಷ್ಟು ಬೆಳೆಯನ್ನು ಮಾತ್ರ ಖರೀದಿಸಿದರೆ, ಬಾಕಿ ಬೆಳೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರುವ ನೋವು ಅನುಭವಿಸುವುದು ರೈತನದಾಗುತ್ತದೆ. ಅಲ್ಲದೇ, ಮುಕ್ತ ಮಾರುಕಟ್ಟೆಯು ಮಧ್ಯವರ್ತಿಗಳ ಬೇಡಿಕೆಯ ಮೇಲೆ ಪೂರ್ತಿಯಾಗಿ ಅವಲಂಬಿತವಾಗಿದ್ದು, ಇದು ರೈತನನ್ನು ಇನ್ನಷ್ಟು ಆಳವಾದ ತೊಂದರೆಗೆ ಮತ್ತೆ ಮತ್ತೆ ತಳ್ಳುತ್ತದೆ. ರೈತನಿಗೆ ನೆರವಾಗಬೇಕೆಂಬ ಬಲವಾದ ರಾಜಕೀಯ ನಿಲುವನ್ನು ಸರಕಾರಗಳು ತೆಗೆದುಕೊಳ್ಳದೇ ಹೋದರೆ, ರೈತರಿಂದ ಖರೀದಿಸುವ ಪ್ರಮಾಣವನ್ನು ಹೆಚ್ಚಿಸುವ ನೀತಿ ಯಾವತ್ತೂ ಕಾರ್ಯಗತವಾಗದು. ಉದಾಹರಣೆಗೆ, ಸೊಯಾಬೀನ್, ಧಾನ್ಯಗಳು, ಮೆಕ್ಕೆಜೋಳದಂತಹ ಬೆಳೆಗಳ ಶೇಕಡಾ ೨೫ರಷ್ಟು ಉತ್ಪನ್ನವನ್ನು ಕೇಂದ್ರ ಸರಕಾರ ಖರೀದಿ ಮಾಡುವ ಭರವಸೆಯ ಹೊರತಾಗಿಯೂ, ಹೆಚ್ಚುವರಿಯಾಗಿ ಶೇಕಡಾ ೧೫ಷ್ಟು ಸದರಿ ಕೃಷಿ ಉತ್ಪನ್ನಗಳನ್ನು ಖರೀದಿಸಲು ತೆಲಂಗಾಣ ಸರಕಾರ ಮುಂದಾಯಿತು. ಆದರೆ, ಇದಕ್ಕಾಗಿ ಬಜೆಟ್ನಲ್ಲಿ ಹೊಂದಿರದಿದ್ದ ರೂ.,೯೦೨ ಹೆಚ್ಚುವರಿ ಮೊತ್ತವನ್ನು ಭರಿಸಬೇಕಾಯಿತು ಎನ್ನುತ್ತದೆ ರಾಜ್ಯದ ಮಾರುಕಟ್ಟೆ ಒಕ್ಕೂಟದ ಸಮೀಕ್ಷೆ ವರದಿ.

ಈ ಮುಂಚೆ ರಾಜ್ಯ ಬಜೆಟ್‌ನಲ್ಲಿ ಸೇರಿಸಿರದ, ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ಖರೀದಿಸುವ ಇಂತಹ ಯೋಜಿತವಲ್ಲದ ಹಣಕಾಸು ಹೊರೆಯನ್ನು ಹೊರುವುದು ರಾಜ್ಯ ಸರಕಾರದ ಪಾಲಿಗೆ ದೊಡ್ಡ ಸಂದಿಗ್ಧತೆ ತರುತ್ತದೆ. ಜೋಳ, ಮೆಕ್ಕೆಜೋಳ ಮತ್ತು ಇತರ ಧಾನ್ಯಗಳನ್ನು ಆಹಾರ ಬೆಳೆಗಳು ಎಂದು ಪರಿಗಣಿಸಿದ ನಂತರ, ಕೇಂದ್ರ ಸರಕಾರ ಪ್ರತಿ ವರ್ಷ ಅವುಗಳಿಗೆ ಬೆಂಬಲ ಬೆಲೆಯನ್ನು ಘೋಷಿಸುತ್ತದೆ. ಆದರೆ, ಇಂತಹ ಪ್ರಕರಣಗಳಲ್ಲಿ ಕೇಂದ್ರ ಸರಕಾರ ವಿಧಿಸಿರುವ ಬಿಗಿ ನಿಯಮಗಳನ್ನು ಪಾಲಿಸಲು ಆಗದೇ ಹಲವಾರು ರಾಜ್ಯ ಸರಕಾರಗಳು ತಮ್ಮ ಪಾಲಿನ ನೆರವು ನೀಡುವುದನ್ನು ಕೈಬಿಡುವಂತಾಗಿದೆ. ಹೀಗಿದ್ದರೂ, ಇತ್ತೀಚೆಗೆ ಕೇಂದ್ರ ಸರಕಾರ ಇದನ್ನು ಎಲ್ಲಾ ರಾಜ್ಯಗಳಲ್ಲಿ ಸಮಾನವಾಗಿ ಅನ್ವಯಿಸುತ್ತಿಲ್ಲ ಎಂಬುದೂ ತಿಳಿದ ವಿಷಯ.

ಯಾವ ರಾಜ್ಯಗಳು ಮೆಕ್ಕೆಜೋಳ, ಜೋಳದಂತಹ ಉತ್ಪನ್ನಗಳನ್ನು ಅವಶ್ಯಕ ವಸ್ತುಗಳ ಪಟ್ಟಿಯಲ್ಲಿ ಸೇರಿಸಿವೆಯೋ, ಅಂತಹ ರಾಜ್ಯಗಳಿಂದ ಮಾತ್ರ ಕನಿಷ್ಟ ಖಾತರಿ ಖರೀದಿಯನ್ನು ಮಾಡಲಾಗುವುದು ಎಂದು ಕೇಂದ್ರ ಸರಕಾರ ಘೋಷಿಸಿದೆ. ಎರಡೂ ತೆಲುಗು ರಾಜ್ಯಗಳು ಇಂತಹ ಯಾವುದೇ ನೀತಿಯನ್ನು ಹೊಂದಿಲ್ಲವಾದ್ದರಿಂದ, ಇಂತಹ ಬೆಳೆಗಳ ಒಂದೇ ಒಂದು ಖರೀದಿಯು ಕೇಂದ್ರ ಸರಕಾರದಿಂದ ಆಗಿಲ್ಲ. ಹೀಗಾಗಿ ಇಡೀ ಖರೀದಿಯನ್ನು ರಾಜ್ಯ ಸರಕಾರವೇ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ, ಇತರ ಬೆಳೆಗಳ ಒಟ್ಟು ಉತ್ಪನ್ನದ ಶೇಕಡಾ ೨೫ರಷ್ಟನ್ನಾದರೂ ಖಾತರಿ ಖರೀದಿ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಪದೇ ಪದೇ ಮಾಡಿಕೊಂಡ ಮನವಿಗೆ ಯಾವುದೇ ಫಲ ದೊರೆತಿಲ್ಲ.

ರಫ್ತು ಮಾತ್ರ ನೆರವಾಗಬಲ್ಲುದು

ಇತ್ತೀಚಿನ ದಿನಗಳಲ್ಲಿ, ದೇಶದೊಳಗೆ ಆಹಾರ ಧಾನ್ಯಗಳ ಆಮದು ಹೆಚ್ಚುತ್ತಿದ್ದರೆ, ಇನ್ನೊಂದೆಡೆ ತಮ್ಮ ಉತ್ಪನ್ನಗಳಿಗೆ ದೇಶೀಯವಾಗಿ ಸೂಕ್ತ ಬೆಲೆಯನ್ನು ಪಡೆದುಕೊಳ್ಳುವುದು ರೈತರಿಗೆ ಸಾಧ್ಯವಾಗುತ್ತಿಲ್ಲ. ವಿಶ್ವ ವಾಣಿಜ್ಯ ಒಕ್ಕೂಟ (ಡಬ್ಲ್ಯೂಟಿಒ) ಪ್ರಕಾರ, ೨೦೧೭ರಲ್ಲಿ ಭಾರತ ತನ್ನ ಒಟ್ಟು ರಫ್ತಿನ ಪೈಕಿ ಶೇಕಡಾ ೨.೩ ರಷ್ಟು ಆಹಾರ ಧಾನ್ಯಗಳನ್ನು ರಫ್ತು ಮಾಡಿದ್ದರೆ, ಇತರ ದೇಶಗಳಿಂದ ಶೇಕಡಾ ೧,೯ ರಷ್ಟನ್ನು ಆಮದು ಮಾಡಿಕೊಂಡಿತ್ತು. ರಫ್ತು ಗುಣಮಟ್ಟ ಮತ್ತು ಬೆಲೆಯನ್ನು ಸುಧಾರಿಸುವ ರೀತಿ ರಫ್ತು ನೀತಿಯನ್ನು ರೂಪಿಸುವುದು ಸದ್ಯದ ಅವಶ್ಯಕತೆಯಾಗಿದ್ದು, ಇದರಿಂದಾಗಿ ರೈತರ ಆದಾಯ ಹೆಚ್ಚಲು ನೆರವಾದಂತಾಗುತ್ತದೆ.

ಇದು ಸಾಧ್ಯವಾಗಬೇಕೆಂದರೆ, ಸೂಕ್ತ ಮತ್ತು ನಿರೀಕ್ಷಿತ ಪ್ರಮಾಣದಲ್ಲಿ ಉತ್ಪಾದನೆ ಮಾಡಬೇಕೆಂದರೆ ಬೀಜಗಳು, ಸಂಗ್ರಹ ಮತ್ತು ಇತರ ಸೌಲಭ್ಯಗಳ ಗುಣಮಟ್ಟ ಸುಧಾರಿಸಬೇಕು. ಸೇಬುಹಣ್ಣಿನಂತಹ ಹಣ್ಣುಗಳನ್ನು ನಾವು ಚಿಲಿ ದೇಶದಿಂದ ಆಮದು ಮಾಡಿಕೊಳ್ಳುತ್ತೇವೆ. ಕಾಶ್ಮೀರದಂತಹ ಪ್ರದೇಶದಲ್ಲಿ ಸೇಬು ಹಣ್ಣುಗಳನ್ನು ಬೆಳೆಸಲು ಸೂಕ್ತವಾದ ವಾತಾವರಣ ಇದೆ. ಆದರೆ, ಸೂಕ್ತವಲ್ಲದ ಹಾಗೂ ಕಡಿಮೆ ಗುಣಮಟ್ಟದ ಬೆಳೆಯನ್ನು ಬೆಳೆಯುತ್ತಿರುವುದರಿಂದ, ಇತರ ದೇಶಗಳಿಗೆ ಅವನ್ನು ರಫ್ತು ಮಾಡುವುದು ನಮಗೆ ಸಾಧ್ಯವಾಗುತ್ತಿಲ್ಲ. ಅದೇ ರೀತಿ ಡ್ರ್ಯಾಗನ್‌ ಲೀಚಿ (ಡ್ರ್ಯಾಗನ ಕಣ್ಗುಡ್ಡೆ ಹಣ್ಣು) ಹಣ್ಣುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಆದರೆ, ಚೀನಾ ಮತ್ತು ಶ್ರೀಲಂಕಾ ದೇಶಗಳು ನ್ಯೂಝಿಲೆಂಡ್‌ ದೇಶದಿಂದ ಹಾಲನ್ನು ಆಮದು ಮಾಡಿಕೊಳ್ಳುತ್ತಿವೆಯೇ ಹೊರತು, ನೆರೆಯ ದೇಶವಾದ ಭಾರತದಿಂದಲ್ಲ.

ರಫ್ತು ಆದಾಯದ ಮೇಲೆ ಗುರಿ ಇಡುವುದನ್ನು ನಾವು ಪರಿಗಣಿಸಿದ ಉದಾಹರಣೆ ಯಾವತ್ತೂ ಇಲ್ಲ ಹಾಗೂ ಗುಣಮಟ್ಟದ ಬೀಜಗಳು, ದಾಸ್ತಾನು ಮತ್ತು ಇತರ ಸೌಲಭ್ಯಗಳು ನಮ್ಮ ರೈತರಿಗೆ ಸಿಗುತ್ತಿಲ್ಲ. ಇದರ ಪರಿಣಾಮವಾಗಿ, ದೇಶೀಯ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಕೊಳ್ಳುವ ಮೂಲಕ ಮಧ್ಯವರ್ತಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಜೀವನಾದಾಯವನ್ನು ರೈತರು ಮತ್ತು ತಮ್ಮ ಅಸ್ತಿತ್ವವನ್ನು ಸರಕಾರಿ ಸಂಸ್ಥೆಗಳು ಈ ರೀತಿ ಕಳೆದುಕೊಳ್ಳುತ್ತಿವೆ. ಕೊರತೆ ಬೆಲೆ ಯೋಜನೆಗಳ ಜೊತೆಗೆ, ಅವಶ್ಯಕ ಕಚ್ಚಾ ವಸ್ತುಗಳಾದ ಗೊಬ್ಬರ, ಸಲಕರಣೆಗಳಂತಹ ವಸ್ತುಗಳ ಖರೀದಿಗೆ ರೈತರು ಬ್ಯಾಂಕ್‌ ಸಾಲಗಳನ್ನೇ ಸಂಪೂರ್ಣವಾಗಿ ಅವಲಂಬಿಸಿದ್ದಾರೆ. ಇದರಿಂದಾಗಿ ಅವರು ಸಾಲದಲ್ಲಿ ಮುಳುಗುವುದಷ್ಟೇ ಅಲ್ಲ, ತಮ್ಮ ಜೀವನವನ್ನೇ ಕೊನೆಗೊಳಿಸಿಕೊಳ್ಳುವಂತಾಗುತ್ತಿದೆ.

ರೈತರು / ಸರಕಾರಗಳ ನಷ್ಟ ಮಧ್ಯವರ್ತಿಗಳಿಗೆ ಲಾಭ ಒಂದು ಅಧ್ಯಯನ

೨೦೧೭ರಲ್ಲಿ, ಕ್ವಿಂಟಲ್‌ಗೆ ರೂ. ೫,೪೫೦ ಬೆಂಬಲ ಬೆಲೆಯಂತೆ ಸರಕಾರಗಳು ರೈತರಿಂದ ದ್ವಿದಳ ಧಾನ್ಯಗಳನ್ನು ಖರೀದಿಸಿದ್ದವು. ಆರು ತಿಂಗಳವರೆಗೆ ಈ ಉತ್ಪನ್ನಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಿಟ್ಟು, ನಂತರ ಟೆಂಡರ್‌ ಪ್ರಕ್ರಿಯೆ ಮೂಲಕ ಅವನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ವ್ಯಾಪಾರಿಗಳು / ಮಧ್ಯವರ್ತಿಗಳು ಇವನ್ನು ಕ್ವಿಂಟಲ್‌ಗೆ ರೂ. ೩,೨೩೪ರಂತೆ ಸರಕಾರದಿಂದ ವಾಪಾಸ್‌ ಖರೀದಿಸಿದವು. ಇಂತಹ ವ್ಯವಹಾರ ದೊಡ್ಡ ನಷ್ಟ ತರುವುದಲ್ಲದೇ, ಸರಕಾರದ ಬೊಕ್ಕಸದ ಹಣವನ್ನು ಬೇಕಾಬಿಟ್ಟಿಯಾಗಿ ಬಳಸಿದಂತಾಗುತ್ತದೆ. ಇದೇ ರೀತಿ, ತಾಜಾ ಮಾಲು ಮಾರುಕಟ್ಟೆಗೆ ಬರುವ ಸಂದರ್ಭದಲ್ಲಿ ದಾಸ್ತಾನು ಮಾಡಿದ ಸರಕನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರಿಂದ, ಹೊಸ ಮಾಲಿನ ಮಾರಾಟ ಬೆಲೆಯೂ ಗಣನೀಯವಾಗಿ ಕುಸಿಯುವ ಮೂಲಕ, ರೈತ ಸಮುದಾಯಕ್ಕೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟು ಮಾಡಿತು. ಇಂಥದೇ ವಿಧಾನವನ್ನು ಸರಕಾರಗಳು ಪ್ರಸಕ್ತ ವರ್ಷದಲ್ಲಿಯೂ ಅನುಸರಿಸಿವೆ. ಒಂದು ವೇಳೆ ರೈತರು ತಮ್ಮ ಉತ್ಪನ್ನಗಳನ್ನು ಮಧ್ಯವರ್ತಿಗಳಿಗೇ ನೇರವಾಗಿ ಮಾರುವಂತಾದರೂ, ಮಾರುಕಟ್ಟೆಯಲ್ಲಿ ಈಗಾಗಲೇ ಸರಕು ದೊಡ್ಡ ಪ್ರಮಾಣದಲ್ಲಿರುವುದರಿಂದ, ತೀರಾ ಕಡಿಮೆ ಬೆಲೆಗೆ ಕೊಡಬೇಕಾಗುತ್ತದೆ.

ಸರಕಾರದ ನೀತಿಗಳು ಮತ್ತು ರೈತರ ಅಸಹಾಯಕತೆಯಿಂದಾಗಿ ಮಧ್ಯವರ್ತಿಗಳು ಮಾತ್ರ ಲಾಭ ಪಡೆಯುತ್ತಿರುವುದು ಈ ರೀತಿ. ಖರೀದಿ ಮತ್ತು ಮಾರಾಟ ನೀತಿಗಳನ್ನು ನಾವು ಮರು ಪರಿಶೀಲಿಸಿ, ಅವನ್ನು ರೈತರಿಗೆ ಸೂಕ್ತವಾಗುವ ರೀತಿ ಪುನರ್‌ ರೂಪಿಸದಿದ್ದರೆ, ಹರಿತ ಭಾರತ ಪರಿಕಲ್ಪನೆಯಾಗಲಿ, ಸಮೃದ್ಧ ದೇಶದ ಘೋಷಣೆಯಾದ ʼಜೈ ಜವಾನ್‌ ಜೈ ಕಿಸಾನ್‌ʼ ಪರಿಕಲ್ಪನೆಯ ದೇಶವನ್ನಾಗಲಿ ನಾವು ಸಾಕಾರಗೊಳಿಸಲಾರೆವು.

- ಮಂಗಮೂರಿ ಶ್ರೀನಿವಾಸ

- Chamaraj Savadi

<di
ETV Bharat Logo

Copyright © 2024 Ushodaya Enterprises Pvt. Ltd., All Rights Reserved.